ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 : ‘ಆಟೋಗ್ರಾಫ್’ ದಿವ್ಯಾ ನನಗೆ ಗುಡ್ ಲಕ್ – ಅರವಿಂದ್  

Namratha Rao by Namratha Rao
May 17, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGGBOSS 8 : ‘ಆಟೋಗ್ರಾಫ್’ ದಿವ್ಯಾ ನನಗೆ ಗುಡ್ ಲಕ್ – ಅರವಿಂದ್

ಕೋವಿಡ್ 2ನೇ ಅಲೆ ಲಾಕ್ ಡೌನ್ ನಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತುಹೋಗಿದೆ.. ಸೇಫ್ ಆಗಿ ಉಳಿದಿದ್ದ ಸ್ಪರ್ಧಿಗಳು ಮನೆಯಿಂದ ಆಚೆ ಬಂದಿದ್ದಾರೆ.. ಹೀಗೆ ಬಂದಿರುವ ಸ್ಪರ್ಧಿಗಳು  ಆಟೋಗ್ರಾಫ್ ಎಪಿಸೋಡ್‍ನಲ್ಲಿ ಮಾತನಾಡಿ ಬಿಗ್ ಬಾಸ್ ಮನೆಯಲ್ಲಿನ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ. ಅದ್ರಂತೆ ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿಯೇ ಗುರುತಿಸಿಕೊಂಡಿದ್ದ ಅರವಿಂದ್ ಸಹ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

Related posts

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

June 11, 2026
ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರಿನಲ್ಲಿ ಆಡಳಿತ ದೆಹಲಿಯಲ್ಲಿ ತೀರ್ಮಾನ: ಡಿಕೆಶಿ ಸರ್ಕಾರಕ್ಕೆ ಹೈಕಮಾಂಡ್ ಹಾಕಿದೆಯೇ ಲಗಾಮು? ಸಿದ್ದರಾಮಯ್ಯ ಅವಧಿಯಲ್ಲಿದ್ದ ಸ್ವಾತಂತ್ರ್ಯ ಈಗಿಲ್ಲವೇಕೆ?

June 11, 2026

ಬಿಗ್‍ಬಾಸ್ ಮನೆಗೆ ಎಂಟ್ರಿ ಆದಾಗ ಫಸ್ಟ್ ಗಾರ್ಡನ್ ಏರಿಯಾದಲ್ಲಿ ಬರೀ ಲೈಟ್ಸ್ ಇತ್ತು. ನಾನು ಕನ್ಫ್ಯೂಷನ್‍ ನಲ್ಲಿಯೇ ಇದ್ದೆ. ಮನೆಯ ಒಳಗಡೆ ಕಾಲಿಟ್ಟ ನಂತರ ತುಂಬಾ ಬ್ರೈಟ್ ಆಗಿ ಫೀಲ್ ಆಯ್ತು. 5 ಜನ ಕಂಟೆಸ್ಟೆಂಟ್ ಮೊದಲೇ ಒಳಗಡೆ ಇದ್ದಿದ್ದನ್ನು ಕಂಡು ತುಂಬಾ ಗೊಂದಲಗಳು ಇದ್ದವು. ಮನೆಯ ಮಂದಿ ಜೊತೆ ನಾನು ಹೇಗೆ ಬೆರೆಯುತ್ತೇನೆ ಅಂತ ಎಕ್ಸೈಟ್‍ಮೆಂಟ್ ಆಗಿದ್ದೆ. ಹಾಗೆಯೇ ಮಿಕ್ಸ್ ಫೀಲೀಂಗ್ಸ್ ಕೂಡ ಇತ್ತು.

ಸದ್ಯ ನಾಳೆಯಿಂದ ಬಿಗ್‍ಬಾಸ್ ಹಾಕುವ ಹಾಡು, ನಿಮ್ಮ ಮೈಕ್ ನ್ನು ಸರಿಯಾಗಿ ಧರಿಸಿ ವಾಯ್ಸ್, ನನ್ನ ಸಹ ಕಂಟೆಸ್ಟೆಂಟ್ ಎಲ್ಲರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಬಿಗ್‍ಬಾಸ್ ವಿನ್ನರ್ ನಾನು ಆಗುತ್ತೇನೆ ಅಂದುಕೊಂಡಿದ್ದೀನಿ. 72 ದಿನಗಳಲ್ಲಿ ನನ್ನನ್ನು ಪ್ರೀತಿಸುವಂತಹ ಜನರು ಜಾಸ್ತಿ ಆಗಿದ್ದಾರೆ. ನನಗೆ ಒಂದು ಒಳ್ಳೆಯ ಸಪೋರ್ಟ್ ಸಿಕ್ಕಿದೆ. ಪರ್ಫಾಮೆನ್ಸ್ ಚೆನ್ನಾಗಿ ಮಾಡಿದ್ದೇನೆ ಅಂದುಕೊಂಡಿದ್ದೇನೆ.

ನನಗೆ ಇಷ್ಟವಾದ ಟಾಸ್ಕ್‌ಗಳಲ್ಲಿ ಹಾವು ಸ್ಟೀಲಿನ ಹಲಗೆ ಬಳಸಿ ರಂಧ್ರಕ್ಕೆ ಹಾಕಿದ ಟಾಸ್ಕ್. ಅದು ನೋಡುವುದಕ್ಕೆ ಬಹಳ ಕಾಂಪ್ಲಿಕೆಟೆಡ್ ಆಗಿತ್ತು. ಆದರೆ ನನಗೆ ಸ್ವಲ್ಪ ಬ್ಯಾಲೆನ್ಸ್ ಹಾಗೂ ಟಾಸ್ಕ್‌ನಲ್ಲಿ ತಿಳುವಳಿಕೆ ಇದ್ದಿದ್ದರಿಂದ ತುಂಬಾ ವೇಗವಾಗಿ ಟಾಸ್ಕ್‌ನನ್ನು ಮುಗಿಸಿದೆ ಎಂದಿದ್ದಾರೆ.

ಇನ್ನೂ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ೊಳ್ಳೆಯ ಗುಣದ ಜೊತೆಗೆ ಅರವಿಂದ್ ಸದಾ ಲೈಮ್ ಲೈಟ್ ನಲ್ಲಿಯೇ ಇರುತಿದ್ದದ್ದಕ್ಕೆ ಮತ್ತೊಂದು ಕಾರಣ ದಿವ್ಯಾ ಉರುಡುಗ.,. ದಿವ್ಯಾ ಉರುಡುಗ ಜೊತೆಗಿನ ಬಾಂಡಿಂಗ್.. ಅವರ ನಡುವಿನ ಕೆಮಿಸ್ಟ್ರಿ ಪ್ರೇಕ್ಷಕರನ್ನ ಆಕರ್ಷಿಸಿತ್ತು. ಇಬ್ಬರೂ ಸದಾ ಒಟ್ಟಾಗಿ ಪ್ರಣಯ ಪಕ್ಷಿಗಳಂತೆ ಇರುತ್ತಿದ್ದರು.. ಇದೀಗಾ ಟೋಗ್ರಾಫ್ ಎಪಿಸೋಡ್ ನಲ್ಲಿ ದಿವ್ಯಾ ಬಗ್ಗೆಯೂ ಮಾತನಾಡಿದ್ದಾರೆ.

ದಿವ್ಯಾ ಉರುಡುಗ ಜೊತೆ ಆಟ ಆಡಿದ್ದರಿಂದ ಆಲ್ ಮೋಸ್ಟ್ ನಾವು ಎಲ್ಲಾ ಟಾಸ್ಕ್‌ನಲ್ಲಿಯೂ ವಿನ್ ಆಗುತ್ತಿದ್ವಿ. ಅವರು ನನಗೆ ಒಂದು ರೀತಿ ಗುಡ್ ಲಕ್ ಎಂದೇ ಹೇಳಬಹುದು. ದಿವ್ಯಾ ಉರುಡುಗಳಿಂದ ನಾನು ಕ್ಯಾಪ್ಟನ್ ಕೂಡ ಆಗುತ್ತೇನೆ. ದಿವ್ಯಾ ಉರುಡುಗ ನನ್ನ ಮೈನ್ ಸಪೋರ್ಟರ್. ನಾವಿಬ್ಬರು ಏನೇ ಇದ್ದರು ಶೇರ್ ಮಾಡಿಕೊಳ್ಳುತ್ತೇವೆ. ಯಾವುದೇ ವಿಷಯಕ್ಕಾದರೂ ನಿರ್ಧಾರ ತೆಗೆದುಕೊಳ್ಳಬೇಕಾದರೆ ಇಬ್ಬರು ಒಬ್ಬರಿಗೊಬ್ಬರು ಸಲಹೆ ತೆಗೆದುಕೊಳ್ಳುತ್ತೇವೆ. ದಿವ್ಯಾ ಉರುಡುಗ ನನ್ನ ಕ್ಲೋಸೆಸ್ಟ್ ಹಾಗೂ ಸ್ಟ್ರಾಂಗೆಸ್ಟ್ ಫ್ರೆಂಡ್ ಎಂದಿದ್ದಾರೆ.

ಬಿಗ್‍ಬಾಸ್‍ ನ ಇಷ್ಟು ದಿನದ ಜರ್ನಿಯಲ್ಲಿ ಮರೆಯಲಾದ್ದು ಎಂದರೆ ಒಲವಿನ ಉಡುಗೊರೆ. ಅಂತಹ ಉಡುಗೊರೆ ಸಿಗುತ್ತದೆ ಎಂದು ನಾನು ಎಕ್ಸ್​ಪೆಕ್ಟ್  ಮಾಡಿರಲಿಲ್ಲ. ಅದು ಒಂದು ನನ್ನ ಮರೆಯಲಾಗದಂತಹ ಈವೆಂಟ್. ನನ್ನ ಈ ಬಿಗ್‍ಬಾಸ್ ಜರ್ನಿಯಲ್ಲಿ ದಿವ್ಯಾ ಉರುಡುಗ ಪಾತ್ರ ಬಹಳ ಇಂಪಾರ್ಟೆಟ್ ಆಗಿದೆ. ಫಸ್ಟ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಅವರಿಂದಲೇ ಕ್ಯಾಪ್ಟನ್ ಆದೆ, ಸೆಕೆಂಡ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ ಅವರ ಹೆಲ್ಪ್‍ನಿಂದಲೇ ಕ್ಯಾಪ್ಟನ್ ಆದೆ.

ಇಷ್ಟು ದಿನ ನಾನು ಬಿಗ್‍ಬಾಸ್ ಮನೆಯಲ್ಲಿ ಉಳಿಯುತ್ತೇನೆ ಎಂದು ಅಂದುಕೊಂಡಿರಲಿಲ್ಲಿ. ಆದ್ರೆ ಇಷ್ಟು ವಾರ ವೋಟ್ ಮಾಡಿ ಇಷ್ಟು ದೂರ ಕರೆದುಕೊಂಡು ಬಂದ ಅಭಿಮಾನಿಗಳಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು ಎಂದು ತಿಳಿಸಿದರು.

ಕೊರೊನ ಮಹಾಮಾರಿ:

 ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

 ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

 ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

 ಜನ ನಿಬಿಡ ಪ್ರದೇಶದಿಂದ ದೂರವಿರಿ.

 ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

 ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

 ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

 ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

 ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Tags: aravindbbk8biggboss kannada 8divya uruduga
ShareTweetSendShare
Join us on:

Related Posts

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

by Shwetha
June 11, 2026
0

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ...

ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರಿನಲ್ಲಿ ಆಡಳಿತ ದೆಹಲಿಯಲ್ಲಿ ತೀರ್ಮಾನ: ಡಿಕೆಶಿ ಸರ್ಕಾರಕ್ಕೆ ಹೈಕಮಾಂಡ್ ಹಾಕಿದೆಯೇ ಲಗಾಮು? ಸಿದ್ದರಾಮಯ್ಯ ಅವಧಿಯಲ್ಲಿದ್ದ ಸ್ವಾತಂತ್ರ್ಯ ಈಗಿಲ್ಲವೇಕೆ?

by Shwetha
June 11, 2026
0

ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಈಗ ಹೊಸ ಶಕ್ತಿ ಸಮೀಕರಣವೊಂದು ಮುನ್ನೆಲೆಗೆ ಬಂದಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯೂ ದೆಹಲಿಯಿಂದಲೇ ನಿಯಂತ್ರಿಸಲ್ಪಡುತ್ತಿದೆಯೇ ಎಂಬ ಅನುಮಾನ ರಾಜಕೀಯ...

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

by Shwetha
June 11, 2026
0

ಬೆಂಗಳೂರು: ಆರ್‌ಎಸ್‌ಎಸ್‌ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಇತಿಹಾಸವನ್ನು...

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

by Shwetha
June 11, 2026
0

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ರಾಜ್ಯಸಭೆಗೆ ಮರುನಾಮನಿರ್ದೇಶನಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧವು ಯಾವುದೇ ಹುದ್ದೆ ಅಥವಾ ರಾಜ್ಯಸಭಾ...

ಚುನಾವಣಾ ಆಯೋಗ ಮೋದಿಯವರ ಕಪಿಮುಷ್ಟಿಯಲ್ಲಿದೆ: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ಹಿಂದೆ ಬಿಜೆಪಿಯ ಹಗಲು ದರೋಡೆ ಎಂದ ಸಿದ್ದರಾಮಯ್ಯ

ಚುನಾವಣಾ ಆಯೋಗ ಮೋದಿಯವರ ಕಪಿಮುಷ್ಟಿಯಲ್ಲಿದೆ: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ಹಿಂದೆ ಬಿಜೆಪಿಯ ಹಗಲು ದರೋಡೆ ಎಂದ ಸಿದ್ದರಾಮಯ್ಯ

by Shwetha
June 11, 2026
0

ಬೆಂಗಳೂರು: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಅಣಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram