ಮಿಲ್ಕಾ ಸಿಂಗ್ ಗೆ ಕೊರೊನಾ ಪಾಸಿಟಿವ್
ಬೆಂಗಳೂರು : ಖ್ಯಾತ ಸ್ಪ್ರಿಂಟರ್ ಮಿಲ್ಕಾ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಚಂಡೀಗಢದ ತಮ್ಮ ನಿವಾಸದಲ್ಲಿ ಪ್ರತ್ಯೇಕವಾಗಿ ಐಸೋಲೇಷನ್ ಆಗಿದ್ದಾರೆ. ಅವರಿಗೆ ಕೊರೊನಾನ ಯಾವುದೇ ರೋಗ ಲಕ್ಷಣಗಳಿಲ್ಲ.
ಸಿದ್ದರಾಮಯ್ಯನವರೇ ನೀವು ಹಿಟ್ ವಿಕೆಟ್ ಆಗಿದ್ದೀರಿ : ಸಿದ್ದು ಗೂಗ್ಲಿಗೆ ಹೆಚ್ ಡಿಕೆ ಸಿಕ್ಸರ್
ಈ ಕುರಿತು ಮಾಹಿತಿ ನೀಡಿರುವ ಅವರು, ‘ನಮ್ಮ ಇಬ್ಬರು ಸಹಾಯಕರಿಗೆ ಪಾಸಿಟಿವ್ ಬಂದಿತ್ತು.
ಆದ್ದರಿಂದ ಕುಟುಂಬದ ಎಲ್ಲರೂ ಕೋರೊನಾ ಟೆಸ್ಟ್ ಗೆ ಒಳಪಟ್ಟಿದ್ದು, ನನಗೆ ಮಾತ್ರ ಪಾಸಿಟಿವ್ ಬಂದಿದೆ.
ಸದ್ಯ ನಾನು ಆರೋಗ್ಯವಾಗಿದ್ದು, ಜ್ವರ ಅಥವಾ ಕೆಮ್ಮು ಇಲ್ಲ. ಮೂರು-ನಾಲ್ಕು ದಿನಗಳಲ್ಲಿ ನಾನು ಸರಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಮಾಜಿ ಮಹಿಳಾ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ವಿರಾಟ್ ಸಹಾಯ
ಇನ್ನು ಮಿಲ್ಕಾ ಸಿಂಗ್ ಅವರು ಐದು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿ ಭಾರತದ ಪತಾಕೆಯನ್ನ ಹಾರಿಸಿದ್ದಾರೆ.