ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಾರ್ಬೊರ ಕ್ರೇಝಿಕೊವಾ ಮುಡಿಗೆ 2021ರ ಫ್ರೆಂಚ್ ಓಪನ್ ಗರಿ..!

admin by admin
June 13, 2021
in Newsbeat, Sports, ಕ್ರೀಡೆ
Barbora Krejcikova saakshatv french open 2021
Share on FacebookShare on TwitterShare on WhatsappShare on Telegram

Related posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

November 16, 2026
anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

November 16, 2026

ಬಾರ್ಬೊರ ಕ್ರೇಝಿಕೊವಾ ಮುಡಿಗೆ 2021ರ ಫ್ರೆಂಚ್ ಓಪನ್ ಗರಿ..!

Barbora Krejcikova saakshatv french open 2021ಈ ಕ್ಷಣಗಳನ್ನು ಹೇಳಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ನನಗೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿದ್ದೇನೆ ಅನ್ನೋದನ್ನು ಸಹ ನಂಬುವುದಕ್ಕೆ ಆಗುತ್ತಿಲ್ಲ. ನನ್ನ ಖುಷಿಗೆ ಪಾರವೇ ಇಲ್ಲ. ನಾನು ಆ ಖುಷಿಯನ್ನು ಆನಂದಿಸುತ್ತಿದ್ದೇನೆ… ಹೀಗೆ ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ಬಾರ್ಬೊರ ಕ್ರೆಝೋಕೊವಾ ಅವರು ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಎದೆಗಪ್ಪಿಕೊಂಡು ಹೇಳಿದ ಮಾತುಗಳು.
ಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಬಾರ್ಬೊರ ಕ್ರೆಝೊಕೊವಾ ಅವರು 6-1, 2-6, 6-4ರಿಂದ ರಷ್ಯಾದ ಅನಾಸ್ಟೆಸಿಯಾ ಪಾವ್ಲುಚುಕೊವಾ ಅವರನ್ನು ಸೋಲಿಸಿ ಚೊಚ್ಚಲ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
Barbora Krejcikova saakshatv french open 2021ಇಲ್ಲಿಯವರೆಗೆ ಡಬಲ್ಸ್ ನಲ್ಲಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿದ್ದ ಬಾರ್ಬೊರಾ ಅವರು ಇದೀಗ ಸಿಂಗಲ್ಸ್ ನಲ್ಲೂ ಪಾರುಪತ್ಯ ಸ್ಥಾಪಿಸಿದ್ದಾರೆ. 2018ರ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಯ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದ, ಬಾರ್ಬೊರ ಅವರು, 2021ರ ಆಸ್ಟ್ರೇಲಿಯನ್ ಓಪನ್‍ನಲ್ಲಿ ರನ್ನರ್ ಅಪ್ ಪ್ರಶಸ್ತಿ ಹಾಗೂ 2018ರ ಯುಎಸ್ ಓಪನ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲೂ 2019, 2020 ಮತ್ತು 2021ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಈ ಗೆಲುವಿನೊಂದಿಗೆ ಬಾರ್ಬೊರ ಅವರು ಇನ್ನೊಂದು ಸಾಧನೆ ಮಾಡಿದ್ದಾರೆ. 40 ವರ್ಷಗಳ ಬಳಿಕ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. 1981ರಲ್ಲಿ ಚೆಕ್ ಗಣರಾಜ್ಯದ ಹಾನಾ ಮಾಂಡ್ಲಿಕೋವಾ ಅವರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದೀಗ ಹಾನಾ ಮಾಂಡ್ಲಿಕೊವಾ ಸಾಲಿಗೆ ಬಾರ್ಬೊರ ಕ್ರೇಝಿಕೋವಾ ಕೂಡ ಸೇರಿಕೊಂಡಿದ್ದಾರೆ.
Barbora Krejcikova saakshatv french open 2021ಅದೇ ರೀತಿ ಬಾರ್ಬೊರ ಅವರು ಡಬಲ್ಸ್ ನಲ್ಲೂ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಬಾರ್ಬೊರ ಮತ್ತು ಸಿನಿಕೊವಾ ಅವರು, ಸ್ವಿಟೆಕ್ ಮತ್ತು ಮಾಟೆಕ್ ಅವರನ್ನು ಎದುರಿಸಲಿದ್ದಾರೆ.
ಅಂದ ಹಾಗೇ ಬಾರ್ಬೊರ ಅವರು ಈ ಚೊಚ್ಚಲ ಪ್ರಶಸ್ತಿಯನ್ನು ಕೋಚ್ ಜಾನಾ ನೊವೋಟ್ನಾ ಅವರಿಗೆ ಅರ್ಪಣೆ ಮಾಡಿದ್ದಾರೆ. ಜಾನಾ ನೊವೋಟ್ಮಾ ಅವರು 1998ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ನೊವೋಟ್ನಾ ಅವರು 2017ರಲ್ಲಿ ನಿಧನರಾಗಿದ್ದಾರೆ.
ನಾನು ನನ್ನ ಕೋಚ್ ಜಾನಾ ನೊವೊಟ್ನೊ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ನನ್ನ ಕೋಚ್ ಸ್ಪೂರ್ತಿಯಾಗಿದ್ದರು. ಒಂದು ವೇಳೆ ಅವರು ಇರುತ್ತಿದ್ರೆ ಇನ್ನಷ್ಟು ಖುಷಿಪಡುತ್ತಿದ್ದರು ಅಂತಾರೆ ಬಾರ್ಬೊರ ಕ್ರೆಝಿಕೊವಾ.
ಒಟ್ಟಿನಲ್ಲಿ ಬಾರ್ಬೊರ ಕ್ರೆಝೊಕೊವಾ ಅವರು ಶ್ರೇಯಾಂಕ ರಹಿತರಾಗಿ ಟೂರ್ನಿಯಲ್ಲಿ ಸ್ಪರ್ಧಿಸಿ ಅದ್ಭುತ ಆಟವನ್ನಾಡಿದ್ರು. ಅಲ್ಲದೆ ಅರ್ಹವಾಗಿಯೇ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು.

Tags: #saakshatvAnastasia PavlyuchenkovaBarbora KrejcikovaFrench OpenFrench Open 2021Grand SlamParisrainewzRoland GarrosSportsTennis
ShareTweetSendShare
Join us on:

Related Posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

by admin
November 16, 2026
0

ಮುಂಬೈ, 2026 ನವೆಂಬರ್ 11: ಐಪಿಎಲ್ 2027ರ ಆವೃತ್ತಿಗೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು...

anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

by admin
November 16, 2026
0

* ಅರಣ್ಯ ಇಲಾಖೆ ಬಳಿ ಇದ್ದ ಆನೆಮರಿಗೆ ವಂತಾರಾದಲ್ಲಿ ಚಿಕಿತ್ಸೆ‌ ವಿಶೇಷ ವಿಮಾನದಲ್ಲಿ ಕೇರಳದಿಂದ ವಂತಾರಾಗೆ ಮರಿಯಾನೆ ಆಗಮನ ಜಾಮ್‌ ನಗರ, 6 ನವೆಂಬರ್‌ 2026: ಆಗಷ್ಟೇ...

reliance-jio-10000-three-year-unlimited-recharge-plan-benefits

ಜಿಯೋದಿಂದ ₹10,000 ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

by admin
November 16, 2026
0

- ಒಂದೇ ರೀಚಾರ್ಜ್‌ನಲ್ಲಿ ಮೂರು ವರ್ಷಗಳ ನಿರಂತರ ಡಿಜಿಟಲ್ ಸೇವೆ ಲಭ್ಯ ಮುಂಬಯಿ : ರಿಲಯನ್ಸ್ ಜಿಯೋ ಕೇವಲ 10,000 ರುಪಾಯಿಗೆ 3 ವರ್ಷಗಳ ಕಾಲ ಅನ್ಲಿಮಿಟೆಡ್...

rainbow-hospital-grow-fit-clinic-childhood-obesity-bangalore

ಜಂಕ್ ಫುಡ್‌ನಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪರಿಹಾರಕ್ಕಾಗಿ ವಿಶೇಷ ‘ಗ್ರೋ ಫಿಟ್’ ಕ್ಲಿನಿಕ್ ಆರಂಭಿಸಿದ ರೈನ್‌ಬೋ ಹಾಸ್ಪಿಟಲ್‌

by admin
November 16, 2026
0

ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಬನ್ನೇರುಘಟ್ಟ ರಸ್ತೆಯಲ್ಲಿರುವ 'ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆ'ಯು ವಿಶೇಷವಾದ...

happiest-health-digital-health-launch-500-crore-investment-11-apps

ಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

by admin
November 16, 2026
0

ಬೆಂಗಳೂರು: ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಐದನೇ ಉದ್ಯಮ ಘಟಕವಾದ 'ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್ʼಗೆ ನವೆಂಬರ್‌ 12ರಂದು ಗುರುವಾರ ಚಾಲನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram