ವಿಶ್ವದಲ್ಲಿ ಹೆಣ್ಣು ಮಗಳನ್ನ ತಂದೆಗಿಂತ ಹೆಚ್ಚು ಯಾರೂ ಪ್ರೀತಿಸಲು ಸಾಧ್ಯವಿಲ್ಲ : ಅನುಷ್ಕಾ
ಇಂದು ಅಪ್ಪಂದಿರ ದಿನಾಚರಣೆಯಾಗಿರುವ ಪ್ರಯುಕ್ತ ಅನೇಕ ಸಿನಿಮಾ ತಾರೆಯರು ತಮ್ಮ ತಂದೆಯಂದಿರಿಗೆ ವಿಶ್ ಮಾಡ್ತಿದ್ದಾರೆ.. ತಂದೆಯನ್ನ ಕಳೆದುಕೊಂಡ ಹಲವರು ಸೋಷಿಯಲ್ ಮೀಡಿಯಾಗಳಲ್ಲು ಬಾವನಾತ್ಮಕವಾಗಿ ಪೋಸ್ಟ್ ಗಳನ್ನ ಹಾಕುತ್ತಾ ವಿಶ್ ಮಾಡ್ತಿದ್ದಾರೆ.
ಅದ್ರಂತೆ ಅನುಷ್ಕಾ ಶೆಟ್ಟಿ ಸಹ ತಮ್ಮ ತಂದೆಗೆ ವಿಶ್ ಮಾಡಿದ್ದಾರೆ, ತಮ್ಮ ತಂದೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, “ವಿಶ್ವದಲ್ಲಿ ಹೆಣ್ಣು ಮಗಳನ್ನ ತಂದೆಗಿಂತ ಹೆಚ್ಚು ಯಾರೂ ಪ್ರೀತಿಸಲು ಸಾಧ್ಯವಿಲ್ಲ ” ಎಂಬ ಭಾವನಾತ್ಮಕ ಸಾಲುಗಳನ್ನ ಬರೆದು ವಿಶ್ ಮಾಡಿದ್ದಾರೆ..
ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ..
ಮೂಲತಃ ಕರ್ನಾಟಕದವರಾದ ಅನುಷ್ಕಾ ಸದ್ಯ ನೆಲೆಸಿರುವುದು ಹೈದ್ರಾಬಾದ್ ನಲ್ಲಿ ಅವರ ಪರಿವಾರ ಕರ್ನಾಟಕದಲ್ಲಿಯೇ ವಾಸವಾಗಿದೆ.. ತಮ್ಮ ತಂದೆ ಜೊತೆಗೆ ಕ್ಲಿಕ್ಕಿಸಿಕೊಂಡ ಒಂದಷ್ಟು ಫೋಟೋಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಸ್ವೀಟಿ ಪೋಸ್ಟ್ ಗೆ ಫಿದಾ ಆಗಿದ್ದಾರೆ.
ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗಗಬೇಕಾ – ಪೂನಂ ಪಾಂಡೆ
https://www.instagram.com/p/CQVVlkKB4CJ/
ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗಗಬೇಕಾ – ಪೂನಂ ಪಾಂಡೆ








