ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಂಬಲ್ಡನ್ 2021- ಹುಲ್ಲು ಹಾಸಿನ ಅಂಗಣದಲ್ಲಿ ಫೆಡರರ್ ಗೆಲುವಿನ ಓಟ

admin by admin
July 7, 2021
in Newsbeat, Sports, ಕ್ರೀಡೆ
Roger Federer wimbledon 2021 saakshatv
Share on FacebookShare on TwitterShare on WhatsappShare on Telegram

ವಿಂಬಲ್ಡನ್ 2021- ಹುಲ್ಲು ಹಾಸಿನ ಅಂಗಣದಲ್ಲಿ ಫೆಡರರ್ ಗೆಲುವಿನ ಓಟ

roger federar wimbledon 2021 saakshatvಸ್ವೀಜರ್ ಲೆಂಡ್ ನ ಟೆನಿಸ್ ಮಾಸ್ಟರ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಹಿರಿಯ ಆಟಗಾರ. ಅಲ್ಲದೆ 58ನೇ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ರೋಜರ್ ಫೆಡರರ್ ಅವರು 7-5, 6-4, 6-2ರಿಂದ ಇಟಲಿಯ ಲಾರೆಂಝ್ ಸೊನೆಗೊ ಅವರನ್ನು ಮಣಿಸಿದ್ರು. ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಕನಸಿನಲ್ಲಿರುವ ರೋಜರ್ ಫೆಡರರ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಲೆಂಡ್ ನ ಹ್ಯುಬರ್ಟ್ ಹುರ್ಕಾಝ್ ಅವರನ್ನು ಎದುರಿಸಲಿದ್ದಾರೆ. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ಅಂಗಣದಲ್ಲಿ ರೋಜರ್ ಫೆಡರರ್ ಅವರು ಎಂಟು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇನ್ನು ಪುರುಷರ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಲೆಂಡ್ ನ ಹ್ಯುಬರ್ಟ್ ಹುರ್ಕಾಝ್ 2-6, 7-6, 3-6, 6-3, 6-3ರಿಂದ ರಷ್ಯಾದ ಡೇನಿಲ್ ಮೆಡ್ವೆಡೋವ್ ಅವರನ್ನು ಪರಾಭವಗೊಳಿಸಿದ್ರು.
ಇನ್ನುಳಿದಂತೆ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರೇನ್ ಖಾಚ್ನಾನೋವಾ ಮತ್ತು ಡೇನಿಸ್ ಶಪೋವಾಲೊವ್ ಹೋರಾಟ ನಡೆಸಿದ್ರೆ, ನೊವಾಕ್ ಜಾಕೊವಿಕ್ ಮತ್ತು ಮಾರ್ಟನ್ ಫ್ಯುಸೊವಿಕ್ಸ್ ಕಾದಾಟ ನಡೆಸಲಿದ್ದಾರೆ. ಹಾಗೇ ಮ್ಯಾಟೊ ಬೆರಾರ್ಟಿನಿ ಮತ್ತು ಫೆಲಿಕ್ಸ್ ನಡುವೆ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

Related posts

premada-oorali-movie-eru-peru-hrudaya-song-release-saakshattv

‘ಪ್ರೇಮದ ಊರಲಿ’ ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

October 14, 2026
urvashi-aasha-malayalam-psychological-thriller-zee5-release

ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ!

October 14, 2026
Tags: # Daniil Medvedev#saakshatvHubert Hurkaczroger federarSportsTennisWimbledonWimbledon 2021
ShareTweetSendShare
Join us on:

Related Posts

premada-oorali-movie-eru-peru-hrudaya-song-release-saakshattv

‘ಪ್ರೇಮದ ಊರಲಿ’ ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

by admin
October 14, 2026
0

'ಪ್ರೇಮದ ಊರಲಿ' ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಬುಕ್‌ಮೈಶೋನಲ್ಲಿ ಟಿಕೆಟ್ ಸುನಾಮಿ ಆಗುತ್ತಿದ್ದು, ಪ್ರತಿ...

urvashi-aasha-malayalam-psychological-thriller-zee5-release

ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ!

by admin
October 14, 2026
0

ಬೆಂಗಳೂರು: ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ 'ಆಶಾ' ಇದೀಗ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ...

lambodara-2-0-hatti-kaapi-free-filter-coffee-promotion

ಲಂಬೋದರ 2.0’ ಸಿನಿಮಾ ಪ್ರಚಾರಕ್ಕೆ ಹಟ್ಟಿ ಕಾಪಿ ಸಾಥ್: ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ಸಂಭ್ರಮ!

by admin
October 14, 2026
0

‘ಬೆಂಗಳೂರು: ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಹಾಸುಹೊಕ್ಕಾಗಿರುವ ಸಿನಿಮಾ ಪ್ರೀತಿ ಮತ್ತು ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಪ್ರಚಾರಾಂದೋಲನಕ್ಕೆ ಜನಪ್ರಿಯ ಕಾಫಿ ಬ್ರ್ಯಾಂಡ್ 'ಹಟ್ಟಿ...

a-for-anand-raveena-tandon-shivarajkumar-kannada-movie

ಮತ್ತೆ ಚಂದನವನಕ್ಕೆ ಬಂದ ರವೀನಾ ಟಂಡನ್: ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ ಬಾಲಿವುಡ್ ‘ಮಸ್ತ್ ಮಸ್ತ್’ ಬೆಡಗಿಯ ಹೊಸ ಜುಗಲ್‌ಬಂದಿ!

by admin
October 14, 2026
0

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ, ಬಾಲಿವುಡ್‌ನ ‘ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ‘ಕೆಜಿಎಫ್:...

ranabaali-trailer-vijay-deverakonda-rashmika-mandanna-release-date

‘ರಣಬಾಲಿ’ ಚಿತ್ರದ ಟ್ರೈಲರ್‌ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ, ಅಕ್ಟೋಬರ್‌ 16ರಂದು ವಿಶ್ವಾದ್ಯಂತ ಸಿನಿಮಾ ತೆರೆಗೆ

by admin
October 14, 2026
0

ನಿರ್ದೇಶಕ ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ರಣಬಾಲಿ' ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಈಗಾಗಲೇ ಪೋಸ್ಟರ್‌ಗಳು, ಪವರ್‌ಫುಲ್ ಟೀಸರ್, ಚಾರ್ಟ್‌ಬಸ್ಟರ್ ಹಾಡು ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram