‘ಅಂದೊಂದಿತ್ತು ಕಾಲ’ದಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ ವಿನಯ್ ರಾಜ್ ಕುಮಾರ್
ಸ್ಯಾಂಡಲ್ ವುಡ್ ನ ಯುವ ನಟ ವಿನಯ್ ರಾಜ್ ಕುಮಾರ್ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಈ ಸಿನಿಮಾಗೆ “ ಅದೊಂದು ಕಾಲವಿತ್ತು” ಎಂಬ ಟೈಟಲ್ ಇಡಲಾಗಿದೆ.. ಅಲ್ಲದೇ ವಿನಯ್ ನಿರ್ದೇಶಕರಾಗಲಿದ್ದಾರೆ.. ಆದ್ರೆ ರಿಯಲ್ ಅಲ್ಲ, ರೀಲ್ ನಲ್ಲಿ.. ಅಂದ್ರೆ ಸಿನಿಮಾದಲ್ಲಿ ನಿರ್ದೇಶಕಕನ ಪಾತ್ರದಲ್ಲಿ ವಿನಯ್ ಕಾಣಿಸಿಕೊಳ್ಳಲಿದ್ದಾರೆ.
BIGGBOSS 8: ಕಿಚ್ಚ ಸುದೀಪ್ ಬುದ್ದಿ ಮಾತು ಕೇಳಿ ಗಳಗಳನೆ ಅತ್ತ ದಿವ್ಯಾ ಉರುಡುಗ
ಹೌದು.. “ಅಂದೊಂದಿತ್ತು ಕಾಲ” ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆಯುತ್ತಿದೆ. 1990ರ ಕಾಲ ಘಟ್ಟದಲ್ಲಿ ನಡೆದ ಘಟನೆಯೊಂದರ ಆಧಾರಿತ ಈ ಚಿತ್ರದಲ್ಲಿ ವಿನಯ್ ನಟಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಶೂಟಿಂಗ್ ಮುಗಿದಿದ್ದು , ಜು.15 ರಿಂದ ಚಿತ್ರೀಕರಣ ನಡೆಯಲಿದೆ. ಕೊರೊನಾ ಸಂಕಷ್ಟದ ನಡುವೆ ನಿಂತಿದ್ದ ಚಿತ್ರೀಕರಣ ಈಗ ಮತ್ತೆ ಶುರುವಾಗಿದೆ.
ಶಿವಣ್ಣನ ಬರ್ತ್ ಡೇ ಮುಂಚೆಯೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್
ಒಳ್ಳೆಯ ಕಥಾ ವಸ್ತುವಿನ ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ಕೀರ್ತಿ ಹೇಳಿದ್ದಾರೆ. ಕಿರು ತೆರೆಯಲ್ಲಿ ಸಾಕಷ್ಟು ಮಿಂಚಿರುವ ನಿಶಾ ನಾಯಕಿಯಾಗಿ ನಟಿಸುತ್ತಿದ್ದು , ರಾಘವೇಂದ್ರ.ವಿ ಸಂಗೀತ ನೀಡಲಿದ್ದು, ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.