‘ಅಂದೊಂದಿತ್ತು ಕಾಲ’ದಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ ವಿನಯ್ ರಾಜ್ ಕುಮಾರ್

1 min read

‘ಅಂದೊಂದಿತ್ತು ಕಾಲ’ದಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ ವಿನಯ್ ರಾಜ್ ಕುಮಾರ್

ಸ್ಯಾಂಡಲ್ ವುಡ್ ನ ಯುವ ನಟ ವಿನಯ್ ರಾಜ್ ಕುಮಾರ್ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಈ ಸಿನಿಮಾಗೆ “ ಅದೊಂದು ಕಾಲವಿತ್ತು” ಎಂಬ ಟೈಟಲ್ ಇಡಲಾಗಿದೆ.. ಅಲ್ಲದೇ ವಿನಯ್ ನಿರ್ದೇಶಕರಾಗಲಿದ್ದಾರೆ.. ಆದ್ರೆ ರಿಯಲ್ ಅಲ್ಲ, ರೀಲ್ ನಲ್ಲಿ.. ಅಂದ್ರೆ ಸಿನಿಮಾದಲ್ಲಿ ನಿರ್ದೇಶಕಕನ ಪಾತ್ರದಲ್ಲಿ ವಿನಯ್ ಕಾಣಿಸಿಕೊಳ್ಳಲಿದ್ದಾರೆ.

BIGGBOSS 8:  ಕಿಚ್ಚ ಸುದೀಪ್ ಬುದ್ದಿ ಮಾತು ಕೇಳಿ ಗಳಗಳನೆ ಅತ್ತ ದಿವ್ಯಾ ಉರುಡುಗ

ಹೌದು.. “ಅಂದೊಂದಿತ್ತು ಕಾಲ” ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆಯುತ್ತಿದೆ.  1990ರ ಕಾಲ ಘಟ್ಟದಲ್ಲಿ ನಡೆದ ಘಟನೆಯೊಂದರ ಆಧಾರಿತ ಈ ಚಿತ್ರದಲ್ಲಿ ವಿನಯ್ ನಟಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಶೂಟಿಂಗ್ ಮುಗಿದಿದ್ದು , ಜು.15 ರಿಂದ ಚಿತ್ರೀಕರಣ ನಡೆಯಲಿದೆ.  ಕೊರೊನಾ ಸಂಕಷ್ಟದ ನಡುವೆ ನಿಂತಿದ್ದ ಚಿತ್ರೀಕರಣ ಈಗ ಮತ್ತೆ ಶುರುವಾಗಿದೆ.

ಶಿವಣ್ಣನ ಬರ್ತ್ ಡೇ ಮುಂಚೆಯೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಒಳ್ಳೆಯ ಕಥಾ ವಸ್ತುವಿನ ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ಕೀರ್ತಿ ಹೇಳಿದ್ದಾರೆ. ಕಿರು ತೆರೆಯಲ್ಲಿ ಸಾಕಷ್ಟು ಮಿಂಚಿರುವ ನಿಶಾ ನಾಯಕಿಯಾಗಿ ನಟಿಸುತ್ತಿದ್ದು , ರಾಘವೇಂದ್ರ.ವಿ ಸಂಗೀತ ನೀಡಲಿದ್ದು, ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.

ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd