ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಖಾಸಗಿ ವಾಹಿನಿಯಿಂದ  ರಕ್ಷಿತ್ ಶೆಟ್ಟಿ ತೇಜೋವಧೆ :  ಸಿಂಪಲ್ ಸ್ಟಾರ್  ಪ್ರತಿಕ್ರಿಯೆ

Namratha Rao by Namratha Rao
July 12, 2021
in Cinema, Newsbeat, ಮನರಂಜನೆ
rakshit-shetty
Share on FacebookShare on TwitterShare on WhatsappShare on Telegram

ಖಾಸಗಿ ವಾಹಿನಿಯಿಂದ  ರಕ್ಷಿತ್ ಶೆಟ್ಟಿ ತೇಜೋವಧೆ :  ಸಿಂಪಲ್ ಸ್ಟಾರ್  ಪ್ರತಿಕ್ರಿಯೆ

ಖಾಸಗಿ ವಾಹಿನಿ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ತೇಜೋವಧೆ ಮಾಡಿದ ಬೆನ್ನಲ್ಲೇ ಆಕ್ರೋಶ ಹೊರಹಾಕಿದ್ದ ರಕ್ಷಿತ್ ಜುಲೈ 11ಕ್ಕೆ ಉತ್ತರಿಸೋದಾಗಿ ತಿಳಿಸಿದ್ರೂ ಅದೇ ರೀತಿ 7 ವರ್ಷಗಳ ನಂತರ ಮತ್ತೆ ನಿರ್ದೇಶಕ್ಕೆ ಮರಳುವ ಜೊತೆಗೆ ಅದೇ ಸಿನಿಮಾದಲ್ಲಿ ಅಂದ್ರೆ  ಹೊಂಬಾಳೆ ಫಿಲಮ್ಸ್ ಬ್ಯಾನರ್ ನಡಿ ಮೂಡಿಬರುತ್ತಿರುವ 10ನೇ ಸಿನಿಮಾಗೆ   ನಾಯಕನಾಗಿ ಘೋಷಣೆಯಾಗಿದೆ.. ಈ ಮೂಲಕ ರಕ್ಷಿತ್ ಮಾತುಗಳಿಗಿಂತ , ಕೆಲಸಗಳಿಂದ ಸಾಬೀತು ಮಾಡಿದ್ದಾರೆ.

Related posts

ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣು, ಒನ್ ಟೈಮ್ ವಂಡರ್ ಶಾಸಕರ ಬಂಡಾಯಕ್ಕೆ ಹೈಕಮಾಂಡ್ ಮೌನ ಸಮ್ಮತಿಯೇ?

ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣು, ಒನ್ ಟೈಮ್ ವಂಡರ್ ಶಾಸಕರ ಬಂಡಾಯಕ್ಕೆ ಹೈಕಮಾಂಡ್ ಮೌನ ಸಮ್ಮತಿಯೇ?

December 15, 2025
ದಿನ ಭವಿಷ್ಯ (08-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

December 15, 2025

ಹೌದು ಈ ಸಿಸಿನಿಗೆ “ರಿಚರ್ಡ್ ಆಂಟಿನಿ”  ಎಂಬ ಟೈಟಲ್ ಇಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀರುವ ರಕ್ಷಿತ್ ನಾನು ಇಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಬಂದಿದ್ದು, ಯಾರೋ ಏನೋ ಕಾರ್ಯಕ್ರಮ ಮಾಡ್ತಾರೆ ಅಂತ ಉತ್ತರ ಕೊಟ್ಟುಕೊಂಡು ಕೂರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ತನ್ನ ತೇಜೋವಧೆ ಕಾರ್ಯಕ್ರಮಕ್ಕೆ ರಕ್ಷಿತ್ ಇಂದು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ರು.  ಈ ವೇಳೆ ಮಾತನಾಡಿ ಕಾರ್ಯಕ್ರಮ ನೋಡಿ ರಿಷಬ್ ಶೆಟ್ಟಿ ಕಾಲ್ ಮಾಡಿ ಹೇಳಿದ, ಈ ರೀತಿ ಕಾರ್ಯಕ್ರಮ ಬಂದಿದೆ ಎಂದು. ಇದೇನು ಹೊಸದಲ್ಲ ಎಂದೆ. ಆದರೆ ಇದಕ್ಕೆ ರಿಯಾಕ್ಟ್ ಮಾಬೇಕಾಗುತ್ತೆ ಅಂತ ಹೇಳಿದ. ನಂತರ ಪ್ರಮೋದ್ ಶೆಟ್ಟಿ ಕಾಲ್ ಮಾಡಿದ್ರು. ತುಂಬಾ ಸಿಟ್ಟಿನಲ್ಲಿ ಇದ್ರು. ಬಳಿಕ ನಾನು ಲೀಗಲ್ ಆಗಿ ಮಾಡೋಣ ಎಂದು ಹೇಳಿ ಸುಮ್ಮನಾದೆ. ನಾನು ಸ್ವಲ್ಪ ಕಾರ್ಯಕ್ರಮ ನೋಡಿದೆ ಇದು ಸ್ವಲ್ಪ ಜಾಸ್ತಿ ಆಯ್ತು ಅಂತ ಅನಿಸಿತು. ಟಾರ್ಗೆಟ್ ಮಾಡೋಕು ಒಂದು ರೀತಿ ಇರುತ್ತೆ.

ಇದೆಲ್ಲ ನನ್ನ ಫ್ಯಾಮಿಲಿಗೆ ಅಭ್ಯಾಸವಾಗಿದೆ. ತಾಯಿ ತಲೆಕಡಿಸಿಕೊಳ್ಳಬೇಡ ಎಂದರು. ಅದರೆ ಅವರಲ್ಲಿ ಒಂದು ನೋವಿತ್ತು. ಬಳಿಕ 11ಕ್ಕೆ ಉತ್ತರ ಕೊಡುತ್ತೇನೆ ಎಂದು ಪೋಸ್ಟ್ ಮಾಡಿದ ಬಳಿಕ ಅದನ್ನು ನೋಡಿ ತಾಯಿಗೆ ಸಮಾಧಾನ ಆಯ್ತು. ನನ್ನ ಸಿನಿಮಾಗೆ ಜನ ಬರ್ತಾರೆ ಎನ್ನುವುದು ನನಗೆ ಗೊತ್ತು. ಆದರೆ ಈ ಸಮಯದಲ್ಲಿ ಜನ ಇಷ್ಟು ಜನ ನನ್ನ ಜೊತೆ ನಿಲ್ತಾರೆ ಎನ್ನುವುದು ನನಗೆ ಇದೇ ಮೊದಲು ಗೊತ್ತಾಯ್ತು. ಇದೇ ಕೊನೆ. ಇಂಥ ವಿಚಾರಕ್ಕೆ ನಾನು ಇಮ್ಮುಂದೆ ಮಾತಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ರು. ಅಲ್ಲದೇ ವಾಹಿಸಿನಿಯ ಸಂಸ್ಥಾಪಕರಿಗೆ , ಅರ್ಹತೆ ಇಲ್ಲದವರಿಗೆ ಜವಾಬ್ದಾರಿ ಕೊಟ್ಟು ನಾನು ಕೈ ಸುಟ್ಟುಕೊಂಡಿದ್ದೆ, ನೀವು ಸುಟ್ಟುಕೊಳ್ಳುತ್ತೀರಿ ಸಲಹೆ ನೀಡಿದ್ದಾರೆ.

ದರ್ಶನ್ ಹೆಸರಲ್ಲಿ ವಂಚನೆ :  “ಯಾರೇ ಆಗಿದ್ರೂ ಬಿಡಲ್ಲ, ರಕ್ಕೆ-ಪುಕ್ಕ ಅಲ್ಲ ತಲೆಯನ್ನೇ ತೆಗಿಯೋನು ನಾನು” – ಡಿ ಬಾಸ್..! 

Tags: hombale filmsmediaNews ChannelRakshith Shettyrichard antony
ShareTweetSendShare
Join us on:

Related Posts

ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣು, ಒನ್ ಟೈಮ್ ವಂಡರ್ ಶಾಸಕರ ಬಂಡಾಯಕ್ಕೆ ಹೈಕಮಾಂಡ್ ಮೌನ ಸಮ್ಮತಿಯೇ?

ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣು, ಒನ್ ಟೈಮ್ ವಂಡರ್ ಶಾಸಕರ ಬಂಡಾಯಕ್ಕೆ ಹೈಕಮಾಂಡ್ ಮೌನ ಸಮ್ಮತಿಯೇ?

by Shwetha
December 15, 2025
0

ಬೆಂಗಳೂರು: ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ಹಿಡಿತ ಸಾಧಿಸಲು ಅಥವಾ ಅವರನ್ನು ಕುರ್ಚಿಯಿಂದ...

ದಿನ ಭವಿಷ್ಯ (08-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 15, 2025
0

ಡಿಸೆಂಬರ್ 15, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವ ದಿನವಾಗಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಬಾಕಿ...

ವೈಭವ್ ದಾಖಲೆ ನುಚ್ಚುನೂರು: ಪದಾರ್ಪಣೆ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಪಾಕ್ ದಾಂಡಿಗ ಸಮೀರ್ ಮಿನ್ಹಾಸ್ ಆದ್ರೆ?

ವೈಭವ್ ದಾಖಲೆ ನುಚ್ಚುನೂರು: ಪದಾರ್ಪಣೆ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಪಾಕ್ ದಾಂಡಿಗ ಸಮೀರ್ ಮಿನ್ಹಾಸ್ ಆದ್ರೆ?

by Shwetha
December 15, 2025
0

ದುಬೈ: ಅಂಡರ್-19 ಏಷ್ಯಾಕಪ್ ಟೂರ್ನಿಯ ಆರಂಭವೇ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಟೂರ್ನಿಯ ಮೊದಲ ದಿನದಾಟದಲ್ಲಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿ ದಾಖಲೆ ಬರೆದರೆ, ಕೆಲವೇ...

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

by Shwetha
December 14, 2025
0

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

by admin
December 14, 2025
0

2025 ಭಾರತ - ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ - ನೋ ಹ್ಯಾಂಡ್ ಶೇಕ್..! 2025 ಭಾರತ - ಪಾಕ್ ನಡುವಿನ ಮಹಿಳಾ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram