ಕಳಪೆ ರಸ್ತೆಯ ಕುರಿತು ಮಾತನಾಡುವಾಗಲೇ ಬಿತ್ತು ಹಿಂಬದಿಯಲ್ಲಿಆಟೋ..
ಕಳಪೆ ರಸ್ತೆಯ ಕುರಿತು ವ್ಯಕ್ತಿಯೊಬ್ಬರು ಕ್ಯಾಮೆರಾ ಎದುರು ಮಾತನಾಡುತ್ತಿದ್ದಾಗಲೆ ಹಿಂಬದಿಯಲ್ಲಿ ಅಟೋವೊಂದು ಉರುಳಿಬಿದ್ದ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಮೀಡಿಯಾ ಒಂದಕ್ಕೆ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದಾಗ ಜನರನ್ನ ಆಟೋ ರಿಕ್ಷಾ ಪಲ್ಟಿಯಾದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಲ್ಟಿಯಾದ ಆಟೋ ರಿಕ್ಷಾವನ್ನ ಸ್ಥಳಿಯರು ಕೂಡಲೇ ಮೇಲಕ್ಕೆತ್ತಿದ್ದಾರೆ.
https://twitter.com/Benarasiyaa/status/1570090138507804672?ref_src=twsrc%5Etfw%7Ctwcamp%5Etweetembed%7Ctwterm%5E1570090138507804672%7Ctwgr%5E1abd400be0385210a364369a49424560c184c2c7%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fwhile-man-complains-about-potholes-on-camera-e-rickshaw-topples-in-background
ರಸ್ತೆ ಅವ್ಯವಸ್ತೆಯ ಬಗ್ಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.








