ಇಂದೋರ್: ವ್ಯಕ್ತಿಯೊಬ್ಬರು ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆದರೆ, ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬುವುದು ತಿಳಿದು ಬಂದಿಲ್ಲ.
Indore | Heart Attack |
काम के दौरान इंदौर के पेंटर आशीष को घबराहट हुई। वह उठा तुरंत पानी पीया और मुंह धो कर लौटा।
उसके बाद एका एक सीने में दर्द उठा। वह पेंट के डब्बे पर बैठ गया पर 1 मिनट के अंदर वह गिर पड़ा।
उसके दिल की धड़कन रुक चुकी थी।
आज घर से निकलते वक्त आज कोई भी… pic.twitter.com/fqcERlA7pP
— काश/if Kakvi (@KashifKakvi) December 28, 2023
ಮೃತ ವ್ಯಕ್ತಿಯನ್ನು ಆಶಿಶ್ ಎಂದು ಗುರುತಿಸಲಾಗಿದೆ. ಈತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸೈಟ್‌ನಲ್ಲಿ ಕೆಲಸ ಮಾಡುವಾಗ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ತುಂಬ ಆಯಾಸ ಆದ್ದರಿಂದ ಮುಖ ತೊಳೆದು, ವಿರಾಮ ತೆಗೆದುಕೊಂಡ ಅವರು, ಬಣ್ಣದ ಬಕೆಟ್ ಮೇಲೆ ಕುಳಿತಿದ್ದಾರೆ. ಆದರೆ, ದುರದೃಷ್ಟವಶಾತ್ ಹೃದಯಾಘಾತವಾಗಿ ಕುಳಿತ ಜಾಗದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನು ಕಂಡ ಸಹೋದ್ಯೋಗಿಗಳು ರಕ್ಷಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಿಯೇ ಅವರನ್ನು ಸಾವನ್ನಪ್ಪಿದ್ದಾರೆ.