`ಕಮಲ’ವನ್ನ ಗಾಳಿಗೆ ತೂರಿ `ಆಪ್’ `ಕೈ’ ಹಿಡಿದ ದೆಹಲಿ ಜನ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಧೂಳಿಪಟವಾಗಿದೆ. ದೆಹಲಿಯ ಐದು ಮುನ್ಸಿಪಲ್ ಕಾರ್ಪೋರೇಷನ್ ಉಪಚುನಾವಣೆಯಲ್ಲಿ ಆಪ್ ನಾಲ್ಕು ಸ್ಥಾನಗಳಲ್ಲಿ ಗೆದ್ದು ಪರಾಕ್ರಮ ಮೆರೆದಿದ್ದರೇ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ವೈಟ್ ವಾಷ್ ಆಗಿದೆ.
ವಾಡ್ ಸಂಖ್ಯೆ 32 ಎನ್ ನಲ್ಲಿ ರೋಹಿಣಿ-ಸಿ.
ವಾರ್ಡ್ ಸಂಖ್ಯೆ 02 ಇಯಲ್ಲಿ ತ್ರಿಲೋಕ್ಪುರಿ
ವಾರ್ಡ್ 008 ಇಯಲ್ಲಿ ಕಲ್ಯಾಣ್ಪುರಿ
ವಾರ್ಡ್ ಸಂಖ್ಯೆ 62 ಎನ್ ಶಾಲಿಮಾರ್ ಬಾಗ್ ನಾಥ್
ಬಂಗಾರ್ ವಾರ್ಡ್ ನಲ್ಲಿ ಚೌಹಾಣ್ 10,642 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಪುರಸಭೆಯ ಐದು ವಾರ್ಡ್ ಗಳಿಗೆ ಫೆಬ್ರವರಿ 28 ರಂದು ಮತದಾನ ನಡೆದಿತ್ತು. ಇಂದು ಇದರ ಫಲಿತಾಂಶ ಪ್ರಕಟವಾಗಿದ್ದು, ಆಪ್ ಅನ್ನ ಜನ ಅಪ್ಪಿತಬ್ಬಿಕೊಂಡಿದ್ದಾರೆ.