Acidity Foods : ಆಸಿಡಿಟಿ ಹೆಚ್ಚಾಗದಿರಲು ಈ ಪದಾರ್ಥಗಳಿಂದ ದೂರ ಇರಿ…
ದಿನದ ಊಟ ಮತ್ತು ಊಟದ ಹೊರತಾಗಿ ಹಲವು ಪದಾರ್ಥಗಳನ್ನ ಖಾಧ್ಯ ಮತ್ತು ಹಸಿಯಾಗಿ ತಿನ್ನುತ್ತಿರುತ್ತೇವೆ. ಹೀಗೆ ತಿನ್ನುವ ಆಹಾರ ಪದಾರ್ಥಗಳ ನಮಗೆ ಅರಿವಿಲ್ಲದಂತೆ ಅಸಿಡಿಟಿಗೆ ಕಾರಣವಾಗುತ್ತವೆ.
ಹೆಚ್ಚು ಹೆಚ್ಚಾಗಿ ಆಮ್ಲಿಯಾ ಪದಾರ್ಥಗಳನ್ನ ತಿನ್ನುವುದರಿಂದ ಆಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ. 4.6 ಅಥವಾ ಅದಕ್ಕಿಂತ ಕಡಿಮೆ ಪಿಎಚ್ ಮಟ್ಟ ಹೊಂದಿರುವ ಆಹಾರಗಳನ್ನು ಆಮ್ಲೀಯ ಅಂದ್ರೆ ಆಸಿಡಿಟಿ ಉತ್ಪಾದಿಸುವ ಪದಾರ್ಥಗಳೆಂದು ಪರಿಗಣಿಸಲಾಗಿದೆ ಎಂದು ಹೇಳಿದೆ. ಹಾಗಾಗಿ ಈ ಆಹಾರಗಳ ಸೇವನೆ ತಪ್ಪಿಸಿ. ಇಲ್ಲವೇ ನಿಯಂತ್ರಿಸಿ.
ಅವುಗಳೆಂದರೇ…
ಸಮಯಕ್ಕೆ ಸರಿಯಾಗಿ ಸೇವಿಸದ ಊಟ
ಆಲ್ಕೋಹಾಲ್
ಹಾಲ
ಕೆಫೀನ್ ಪದಾರ್ಥಗಳು
ಸಂಸ್ಕರಿಸಿದ ಧಾನ್ಯಗಳು
ಪಿಜ್ಜಾ
ಕೃತಕ ಸಿಹಿಕಾರಕಗಳು
ಕಡಲೆಕಾಯಿ
ಗಿಣ್ಣು
ಪಾಸ್ಟಾ
ಅಕ್ಕಿ
ಬ್ರೆಡ್
ಗೋಧಿ ಉತ್ಪನ್ನಗಳು
ಬೆಣ್ಣೆ
ಸಂಸ್ಕರಿಸಿದ ಸಸ್ಯಜನ್ಯ ಎಣ್ಣೆಗಳು
ಫ್ರೆಂಚ್ ಫ್ರೈಸ್
ಬಿಸಿ ಚಾಕೊಲೇಟ್
ಕೆಂಪು ಮಾಂಸ
ಸ್ಪೋರ್ಟ್ಸ್ ಡ್ರಿಂಕ್ಸ್
ಸಕ್ಕರೆ
ಕಾರ್ನ್ ಸಿರಪ್
ಪ್ಯಾನ್ ಕೇಕ್ ಗಳು
ಹುರಿದ ಆಹಾರಗಳು
ಸೋಡಾ
ಇವುಗಳಲ್ಲಿ ಹೆಚ್ಚಾಗಿ ಆಮ್ಲಿಯ ಪದಾರ್ಥಗಳಿರುತ್ತದೆ. ಇವುಗಳನ್ನ ಸಂಪೂರ್ಣವಾಗಿ ತ್ಯಜಿಸಬಾರದು. ಈ ಪಟ್ಟಿಯಲ್ಲಿರು ಕೆಲವು ಆಹಾರ ಪದಾರ್ಥಗಳು ಪೋಷಕಾಂಶಗಳನ್ನ ಹೆಚ್ಚಿಸುವುದರಿಂದ ಸಂಪೂರ್ಣವಾಗಿ ತ್ಯಜಿಸದೇ ಹಿತ ಮಿತವಾಗಿ ಬಳಸಿಕೊಳ್ಳಬೇಕು…
Acidity Foods: Stay away from these foods to avoid increased acidity…








