ನಟ ಧ್ರುವ ಸರ್ಜಾ (Dhruva Sarja) ತಮ್ಮ ಕುಟುಂಬದೊಂದಿಗೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬ್ಯೂಸಿ ಶೆಡ್ಯೂಲ್ ಮಧ್ಯೆಯೂ ಕುಟುಂಬದೊಂದಿಗೆ ಅವರು ಕಾಲ ಕಳೆಯುತ್ತಿರುವ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 2025ರ ಹೊಸ ವರ್ಷ ಸ್ವಾಗತಿಸಿರುವ ಧ್ರುವ ಸರ್ಜಾ, ತಮ್ಮ ಕುಟುಂಬದ ಫೋಟೋವೊಂದನ್ನು ಶೇರ್ ಮಾಡಿ, 2024ರ ಎಲ್ಲಾ ಸುಂದರ ವಿಷಯಗಳಿಗಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾದ ಬಳಿಕ ‘ಕೆಡಿ’ (KD) ಚಿತ್ರದ ರಿಲೀಸ್‌ಗೆ ಧ್ರುವ ಸರ್ಜಾ ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಜಯ್ ನಟನೆಯ ‘ಜನ ನಾಯಗನ್’ OTT ಹಕ್ಕುಗಳು ₹121 ಕೋಟಿಗೆ ಮಾರಾಟ!
ತಮಿಳು ಸಿನಿತಾರಾ ದಳಪತಿ ವಿಜಯ್ ಅವರ ಭರವಸೆಯ ಬಹುಕೋಟಿ ಬಜೆಟ್ ಸಿನಿಮಾ 'ಜನ ನಾಯಗನ್' ಗೆ OTT ದಿಗ್ಗಜ ಸಂಸ್ಥೆ ಅಮೆಜಾನ್ ಪ್ರೈಮ್ ವಿಡಿಯೋ ಭಾರೀ ಮೊತ್ತ...