ನಟಿ ಭಾವನಾ ಜೀವನದಲ್ಲಿ ದುಃಖದ ಘಟನೆ ಸಂಭವಿಸಿದೆ.ಭಾವನಾ IVF ಮೂಲಕ ಗರ್ಭಿಣಿಯಾಗಿದ್ದರು. 7ನೇ ತಿಂಗಳಲ್ಲಿ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.
ವೈದ್ಯರ ಸಲಹೆಯಂತೆ 8ನೇ ತಿಂಗಳಲ್ಲಿ ಹೆರಿಗೆ ಮಾಡಲಾಗಿದೆ. ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ ಹೊಂದಿದ್ದು, ಇನ್ನೊಂದು ಹೆಣ್ಣು ಮಗು ಆರೋಗ್ಯವಾಗಿದೆ.
ಈಗ ನಟಿ ಭಾವನಾ ತಾಯಿ ಆಗಿರುವ ಸಂತಸದ ಜೊತೆ ದುಃಖದ ಸಂದರ್ಭವನ್ನೂ ಎದುರಿಸುತ್ತಿದ್ದಾರೆ.ಅಭಿಮಾನಿಗಳು ಭಾವನಾ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಸೂಚಿಸುತ್ತಿದ್ದಾರೆ.








