Adani Enterprises : ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಅದಾನಿ ಎಂಟರ್ಪ್ರೈಸಸ್ ವಿವಾದ…
ಅದಾನಿ ಎಂಟರ್ಪ್ರೈಸಸ್ ವಿವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದಿಗೆ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಲುಪಿದೆ. ಯುಎಸ್ ಮೂಲದ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ವಿರುದ್ಧ ತನಿಖೆಯನ್ನ ಕೋರಿ PIL ಸಲ್ಲಿಸಲಾಗಿದೆ. ಹಿಂಡನ್ ಬರ್ಗ್ ರಿಸರ್ಚ್ ವರದಿಯಿಂದಾಗಿ ಅದಾನಿ ಗ್ರೂಪ್ ಕಂಪನಿಯ ಷೇರುಗಳು ಕುಸಿಯಲು ಕಾರಣವಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ ಎಂಎಲ್ ಶರ್ಮಾ, ಶಾರ್ಟ್ ಸೆಲ್ಲಿಂಗ್ ಸಂಸ್ಥೆ ಮತ್ತು ಅದರ ಸಂಸ್ಥಾಪಕ ನಾಥನ್ ಆಂಡರ್ಸನ್ ವಿರುದ್ಧ ತನಿಖೆ ನಡೆಸುವಂತೆ ಕೋರಿದರು. ಶರ್ಮಾ ಅವರು ಆಂಡರ್ಸನ್ ವಿರುದ್ಧ ಕ್ರಮ ಮತ್ತು ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಜನರಿಗೆ ಪರಿಹಾರವನ್ನ ಕೋರಿದ್ದಾರೆ.
ಅದಾನಿ ಎಂಟರ್ಪ್ರೈಸಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿನ ಅರ್ಜಿಯು ಆಂಡರ್ಸನ್ ಅವರನ್ನು ಶಾರ್ಟ್ ಸೆಲ್ಲರ್ಸ್ ಎಂದು ಉಲ್ಲೇಖಿಸುತ್ತದೆ ಮತ್ತು ಅದಾನಿ ಸಮೂಹದ ಕಂಪನಿಗಳ ಮುಗ್ದ ಹೂಡಿಕೆದಾರರನ್ನ ವಂಚಿಸಿದೆ ಎಂದು ಅದರ ವಿರುದ್ಧ ಕ್ರಮ ಕೋರಿದೆ…
Adani Enterprises: The Adani Enterprises dispute reached the Supreme Court…