ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದನ್ನು ಕೊಳ್ಳು ಯಾರು ಮುಂದೆ ಬರುತ್ತಾರೆ ಎನ್ನುವ ಆತಂಕ ಕೇಂದ್ರ ಸರ್ಕಾಕ್ಕೆ ಇತ್ತು. ಆದರೆ ಅದಾನಿ ಗ್ರೂಪ್ ಈಗ ಸಂಸ್ಥೆ ಖರೀದಿಸಲು ಮುಂದಾಗಿದೆ. ಈಗಾಗಲೇ ಕಂಪನಿಗೆ ಸಂಬಂಧಿಸಿದ ಸಭೆಯಲ್ಲಿ ಕಂಪನಿ ಖರೀದಿಗೆ ತೀರ್ಮಾನಿಸಲಾಗಿದೆ. ಈಗಾಗಲೇ ಏರ್ ಇಂಡಿಯಾವನ್ನು ಕೊಳ್ಳಲು ಅಮೇರಿಕಾದ ಮೂಲದ ಇಂಟರಪ್ಸ್ ಪಂಡ್, ಟಾಟಾ ಗ್ರೂಪ್, ಹಾಗೂ ಹಿಂದೂಜ ಸೇರಿದಂತೆ ಇಂಡಿಗೋ ಕಂಪನಿಗಳು ಮುಂದಾಗಿವೆ. ಇನ್ನು ಭಾರತದಲ್ಲಿ ಬೃಹತ್ ವಹಿವಾಟು ಹೊಂದಿರುವ ಅದಾನಿ ಗ್ರೂಪ್ ಏರ್ ಇಂಡಿಯಾ ವ್ಯವಹಾರಕ್ಕೆ ಎಂಟ್ರಿ ಕೊಟ್ಟಿರುವುದರಿಂದ ಸರ್ಕಾರಕ್ಕೆ ಮತ್ತಷ್ಟು ಲಾಭ ಬರುವ ನಿರೀಕ್ಷೆ ಇದೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್
ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...








