ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Adipurush : ಆದಿಪುರುಷ ಬಿಡುಗಡೆ ದಿನಾಂಕ ಮುಂದೂಡಿಕೆ – ಜೂನ್ 2023 ಕ್ಕೆ ರಿಲೀಸ್ 

 ನಟ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ  ಓಂ ರಾವುತ್ ನಿರ್ದೇಶನದ  ಆದಿಪುರುಷ ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ  ಮುಂದಕ್ಕೋಗಿದೆ.  ಜನವರಿ 2023 ಸಂಕ್ರಾಂತಿಯಂದು ಬಿಡುಗಡೆಯಾಗಬೇಕಿದ್ದ ಚಿತ್ರ  ಜೂನ್ 2023 ರಲ್ಲಿ ಬಿಡುಗಡೆಯಾಗಲಿದೆ. 

Naveen Kumar B C by Naveen Kumar B C
November 7, 2022
in Cinema, Newsbeat, ಮನರಂಜನೆ
Adipurush Teaser

Adipurush Teaser

Share on FacebookShare on TwitterShare on WhatsappShare on Telegram

Adipurush : ಆದಿಪುರುಷ ಬಿಡುಗಡೆ ದಿನಾಂಕ ಮುಂದೂಡಿಕೆ – ಜೂನ್ 2023 ಕ್ಕೆ ರಿಲೀಸ್

 

Related posts

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

November 14, 2026
ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

November 14, 2026

ನಟ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ  ಓಂ ರಾವುತ್ ನಿರ್ದೇಶನದ  ಆದಿಪುರುಷ ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ  ಮುಂದಕ್ಕೋಗಿದೆ.  ಜನವರಿ 2023 ಸಂಕ್ರಾಂತಿಯಂದು ಬಿಡುಗಡೆಯಾಗಬೇಕಿದ್ದ ಚಿತ್ರ  ಜೂನ್ 2023 ರಲ್ಲಿ ಬಿಡುಗಡೆಯಾಗಲಿದೆ.

ಕೆಲವು ವಾರಗಳ ಹಿಂದೆಯಷ್ಟೆ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿ ಟೀಕೆಗೆ ಗುರಿಯಾಗಿತ್ತು.   ವಿಎಫ್‌ಎಕ್ಸ್‌ನ ಕಳಪೆ ಗುಣಮಟ್ಟದ ಕಾರಣಕ್ಕೆ  ಟ್ರೋಲ್ ಮಾಡಲಾಗಿತ್ತು.

ಇದೀಗ ಚಿತ್ರದ ನಿರ್ದೇಶಕ ಓಂ ರಾವುತ್  ಟ್ವೀಟ್ ಮಾಡಿ  “ಆದಿಪುರುಷ ಒಂದು ಚಲನಚಿತ್ರವಲ್ಲ,  ಪ್ರಭು ಶ್ರೀರಾಮನ ಮೇಲಿನ ನಮ್ಮ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವವನ್ನು ನೀಡಲು, ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಆದಿಪುರುಷ ಈಗ ಜೂನ್ 16, 2023 ರಂದು ಬಿಡುಗಡೆಯಾಗಲಿದೆ. ಭಾರತವು ಹೆಮ್ಮೆಪಡುವಂತಹ ಚಲನಚಿತ್ರವನ್ನು ಮಾಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ, ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.

ಪ್ರಭಾಸ್ ಚಿತ್ರ ಮುಂದಕ್ಕೆ ಹೋಗಿದ್ದರಿಂದ  ಸಂಕ್ರಾಂತಿಯಂದು  ತೆರೆಕಾಣಲಿರುವ ತಮಿಳು ತೆಲುಗು ಚಿತ್ರಗಳಿಗೆ ಅಡ್ಡಿ ಆತಂಕಗಳು ದೂರಾಗಲಿದೆ. Adipurush release date pushed to June 2023

Tags: Adipurushrelease date
ShareTweetSendShare
Join us on:

Related Posts

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

ಹಾಲಿನ ದರದಲ್ಲಿ ₹8ರವರೆಗೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ಪ್ಯಾಕೆಟ್ ಪ್ರಮಾಣವೂ ಕಡಿತ

by Shwetha
November 14, 2026
0

ಅಮೂಲ್ ಮತ್ತು ಮದರ್ ಡೇರಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಪಂಜಾಬ್‌ನ ಪ್ರಮುಖ ಸಹಕಾರಿ ಹಾಲಿನ ಬ್ರ್ಯಾಂಡ್ 'ವೆರ್ಕಾ' (Verka) ಕೂಡ ಗ್ರಾಹಕರಿಗೆ ಬೆಲೆ ಏರಿಕೆಯ...

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣ ನೀರಸವಾಗಿಲ್ಲ: ರಣಬೀರ್-ಯಶ್ ಚಿತ್ರದ ಬಜೆಟ್‌ಗೆ ಮುಖೇಶ್ ಖನ್ನಾ ಕಿಡಿ

by Shwetha
November 14, 2026
0

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಕನ್ನಡದ ಯಶ್ ಹಾಗೂ ರವಿ ದುಬೆ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿಗಳ...

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

by Shwetha
November 14, 2026
0

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ....

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 14, 2026
0

ದಿನ ಭವಿಷ್ಯ: 14-11-2026 1. ಮೇಷ ರಾಶಿ ಗ್ರಹಗಳ ಪ್ರಭಾವ: ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಶನಿ ಮತ್ತು ನಾಲ್ಕನೇ ಮನೆಯಲ್ಲಿ ಗುರು ಸಂಚಾರವಿದೆ. ಇದು ಸಾಡೇಸಾತಿ...

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

by Shwetha
November 13, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ದೃಶ್ಯಕಾವ್ಯ ರಾಮಾಯಣ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಹಿಂದೆಂದೂ ಕಾಣದಂತಹ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸ್ಯಾಂಡಲ್‌ವುಡ್‌ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram