ಕೃಷಿ ಕಾಯ್ದೆ ವಾಪಸ್ : ಮುಂದಿನ ನಿರ್ಧಾರ ಶೀಘ್ರವೇ ಪ್ರಕಟ – ಸಂಯುಕ್ತ ಕಿಸಾನ್ ಮೋರ್ಚಾ
ದೇಶಾದ್ಯಂತ ಕೆಲ ತಿಂಗಳುಗಳಿಂದ ಸಂಚಲನ ಸೃಷ್ಟಿ ಮಾಡಿದ್ದ ಕೇಂದ್ರದ ಮೂರೂ ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರನಿರಂತರ ಹೋರಾಟದ ಬಳಿಕ ಸರ್ಕಾರ ವಾಪಸ್ ಪಡೆದಿದೆ..
ಹೌದು ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರವನ್ನು 40 ವಿವಿಧ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತಿಸಿದೆ.
ಅಲ್ಲದೇ ನಮ್ಮ ಸಂಘಟನೆ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದೆ. ಶೀಘ್ರವೇ ಸಭೆ ಕರೆದು ನಮ್ಮ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 11,106 ಹೊಸ ಪ್ರಕರಣಗಳು ಪತ್ತೆ..!








