ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ದೇಶ ಅಮೆರಿಕಾ

1 min read
new COVID strain symptoms

ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ದೇಶ ಅಮೆರಿಕಾ

ಇಡೀ ವಿಶ್ವಾದ್ಯಂತ ಇಂದು ಒಂದೇ ದಿನ ಒಟ್ಟು 10,478 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15.4 ಕೋಟಿಗೆ (15,41,75,226) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 32.26 (3,226,743) ಲಕ್ಷಕ್ಕೆ ತಲುಪಿದೆ. ಅಮೆರಿಕಾದಲ್ಲಿ ಈವರೆಗೂ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಒಂದೇ ದಿನ ಅಮೆರಿಕಾದಲ್ಲಿ  ಒಟ್ಟು 39,767 ಹೊಸ ಪ್ರಕರಣಗಳು ಪತ್ತೆಯಾಗಿವೆ. 445 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಈ ವರೆಗೂ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ  3.32 ಕೋಟಿಗೆ (3,32,30,561) ಏರಿಕೆಯಾಗಿದೆ. ಸಾವಿನ ಸಂಖ್ಯೆ 5.91 ಲಕ್ಷಕ್ಕೆ (5,91,514) ತಲುಪಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd