ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಬಿಡೆನ್ ಅಧ್ಯಕ್ಷತೆಯಲ್ಲಿ 20ಕ್ಕೂ ಹೆಚ್ಚು ಭಾರತೀಯರಿಗೆ ಪ್ರಮುಖ ಹುದ್ದೆಗಳು..?

Namratha Rao by Namratha Rao
November 11, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

America

ಅಮೆರಿಕ: ಟ್ರಂಪ್  ವಿರುದ್ಧ ಅಮೋಘ ಜಯಸಾಧಿಸಿರುವ ಬಿಡೆನ್ ಸದ್ಯ ಜನವರಿ 21ರಂದು ಅಧಿಕೃತವಾಗಿ ಅಧಿಕಾರದ ಚುಕ್ಕಾಣಿಯನ್ನ ಹಿಡಿಯಲಿದ್ದಾರೆ. ಇದರ ನಡಡುವೆಯೇ ಬಿಡೆನ್ ಅಧ್ಯಕ್ಷತೆಯಲ್ಲಿ ಭಾರತ ಮೂಲದ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಪ್ರಮುಖ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆರೋಗ್ಯ, ಪ್ರವಾಸ ಸೇರಿದಂತೆ ವಿವಿಧ ಮಂಡಳಿಗಳಲ್ಲಿ ಪ್ರಮುಖ ಸ್ಥಾನಗಳಿಗೆ ನಿಯುಕ್ತಿಗೊಳಿಸಲು ತಯಾರಿ ನಡೆಸಲಾಗಿದೆ. ಇದರಲ್ಲಿ ಅರ್ಧದಷ್ಟು ಮಹಿಳೆಯರಿರುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಇದೇ ಮೊದಲಬಾರಿಗೆ ಮಹಿಳಾ ಉಪಾಧ್ಯಕ್ಷರಾಗಿ ಅಮೆರಿಕಾದ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಮಹಿಳೆಯರಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.

Related posts

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

November 13, 2026
ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

November 13, 2026

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪ್ರತಿಜ್ಞಾವಿಧಿ ಸಂದರ್ಭದಲ್ಲಿ ಎಲ್ಲ ವಿಧಿ-ವಿಧಾನಗಳು ಸುಗಮವಾಗಿ ನಡೆಯಲು ಮತ್ತು ಅಧಿಕಾರ ಹಸ್ತಾಂತರವೂ ಕೂಡ ಸುಲಭವಾಗಿ ನಡೆಯಲು ಭಾರತೀಯ ಮೂಲದವರು ಸೇರಿದಂತೆ ಹಲವರಿಗೆ ಈ ಜವಾಬ್ದಾರಿ ವಹಿಸಲಾಗುತ್ತಿದೆ ಎಂದು ಹೇಳಲಾಗ್ತಿದೆ. ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರು ಇಂಧನ ಎಆರ್‍ಟಿ ವಿಭಾಗದ ತಂಡದ ಪ್ರಮುಖರಾಗಿದ್ದಾರೆ. ರಾಹುಲ್ ಗುಪ್ತಾ ಅವರು ರಾಷ್ಟ್ರೀಯ ಔಷಧ ನಿಯಂತ್ರಣ ನೀತಿ ಕಚೇರಿಯ ತಂಡದ ಪ್ರಮುಖರಾಗಿದ್ದಾರೆ. ಕಿರಣ್ ಅಹುಜಾ ಅವರನ್ನು ಸಿಬ್ಬಂದಿ ನಿರ್ವಹಣಾ ಕಚೇರಿಗೆ ಟೀಮ್ ಲೀಡರ್ ಎಂದು ಹೆಸರಿಸಲಾಗಿದೆ.America

ಈ ಲಿಸ್ಟ್ ನಲ್ಲಿ ಪ್ರವೀಣ ರಾಘವನ್, ಶಿಟಲ್ ಶಾ, ರಮೇಶ್, ರಾಮ ಜಕಾರಿಯಾ, ಆತ್ಮ ತ್ರಿವೇದಿ, ಸುಭಾಸ್ರಿ ರಾಮನಾಥನ್,ರಾಜ್ ದೇ, ಸೀಮಾ ನಂದಾ, ರಾಜ್ ನಾಯಕ್ ಅವರ ಹೆಸೂ ಇದ್ದು, ಅವರಿಗೆ  ಹಲವು ಜವಾಬ್ದಾರಿಗಳನ್ನ ನೀಡಲಾಗ್ತಿದೆ. ಇನ್ನೂ ಪುನೀತ್ ತಲ್ವಾರ್ ಅವರನ್ನು ರಾಜ್ಯ ಎಆರ್‍ಟಿ ಇಲಾಖೆಗೆ ನೇಮಿಸಲಾಗಿದೆ. ಪವನ್ ಸಿಂಗ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಚೇರಿಗೆ ಅಂತೆಯೇ, ಅರುಣ್ ವೆಂಕಟರಮಣ ಅವರನ್ನು ವಾಣಿಜ್ಯ ಇಲಾಖೆಗೆ ನೇಮಿಸಲಾಗಿದೆ. ರೀನಾ ಅಗರ್ವಾಲ್ ಮತ್ತು ಸತ್ಯಂ ಖನ್ನಾ ಅವರ ಹೆಸರುಗಳು ಮಹತ್ವದ ಫೆಡರಲ್ ರಿಸರ್ವ್ ಬ್ಯಾಂಕಿಂಗ್ ಮತ್ತು ಸೆಕ್ಯುರಿಟೀಸ್ ರೆಗ್ಯುಲೇಟರ್ಸ್‍ಗಳಲ್ಲಿ ಕೇಳಿಬಂದಿದೆ. ಭಾವ್ಯಾ ಲಾಲ್ ನಾಸಾಗೆ, ರಾಷ್ಟ್ರೀಯ ಭದ್ರತಾ ಮಂಡಳಿಗೆ ದಿಲ್‍ಪ್ರೀತ್ ಸಿಧು, ನಿರ್ವಹಣೆ ಮತ್ತು ಬಜೆಟ್ ಕಚೇರಿಗಾಗಿ ದಿವ್ಯಾ ಕುಮಾರಯ್ಯ, ಕೃಷಿ ಇಲಾಖೆಗೆ ಕುಮಾರ್ ಚಂದ್ರನ್, ಮತ್ತು ಅನೀಶ್ ಚೋಪ್ರಾ ಯುಎಸ್ ಅಂಚೆ ಸೇವೆಗೆ ಇವರೆಲ್ಲರೂ ಬಹುತೇಕ ಸ್ವಯಂ ಸೇವಕರಾಗಿರುತ್ತಾರೆ.America

ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!

America

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: americaJoe bidenKamala Harris
ShareTweetSendShare
Join us on:

Related Posts

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

by Shwetha
November 13, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ದೃಶ್ಯಕಾವ್ಯ ರಾಮಾಯಣ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಹಿಂದೆಂದೂ ಕಾಣದಂತಹ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸ್ಯಾಂಡಲ್‌ವುಡ್‌ನ...

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

by Shwetha
November 13, 2026
0

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ನಿರ್ಮಾಣವಾಗಿರುವ ವಸತಿ ಬಡಾವಣೆಗಳ ಮನೆ ಮತ್ತು ನಿವೇಶನ ಮಾಲೀಕರಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿ-ಖರಾಬು,...

ಭ್ರಷ್ಟಾಚಾರ ವಿರೋಧಿ ಮಾತುಗಳ ಬೆನ್ನಲ್ಲೇ ಸಿಎಂ ಡಿಕೆಶಿ ಕಚೇರಿಗೆ ಕಳಂಕಿತ ಅಧಿಕಾರಿಯ ಎಂಟ್ರಿ: ವಿಶೇಷ ಕರ್ತವ್ಯಾಧಿಕಾರಿ ಕುಂಞ ಅಹಮದ್ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು!

ಭ್ರಷ್ಟಾಚಾರ ವಿರೋಧಿ ಮಾತುಗಳ ಬೆನ್ನಲ್ಲೇ ಸಿಎಂ ಡಿಕೆಶಿ ಕಚೇರಿಗೆ ಕಳಂಕಿತ ಅಧಿಕಾರಿಯ ಎಂಟ್ರಿ: ವಿಶೇಷ ಕರ್ತವ್ಯಾಧಿಕಾರಿ ಕುಂಞ ಅಹಮದ್ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು!

by Shwetha
November 13, 2026
0

ಮಂಡ್ಯ: ಸಾರ್ವಜನಿಕ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗುವ ಹಾಗೂ ಪಾರದರ್ಶಕ ಆಡಳಿತದ ಭರವಸೆ ನೀಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯಾಲಯಕ್ಕೇ ಈಗ ಗಂಭೀರ ಭ್ರಷ್ಟಾಚಾರದ ಆರೋಪ...

ಹಾಲಿನ ದರ ಮತ್ತೆ ಏರಿಕೆ: ಅಮೂಲ್ ಹಾಲು ಲೀಟರ್‌ಗೆ ₹2–₹4 ದುಬಾರಿ

ಹಾಲಿನ ದರ ಮತ್ತೆ ಏರಿಕೆ: ಅಮೂಲ್ ಹಾಲು ಲೀಟರ್‌ಗೆ ₹2–₹4 ದುಬಾರಿ

by Shwetha
November 13, 2026
0

ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ದೇಶದ ಪ್ರಮುಖ ಹಾಲಿನ ಬ್ರ್ಯಾಂಡ್‌ಗಳಾದ ಅಮೂಲ್ (Amul) ಮತ್ತು ಮದರ್ ಡೇರಿ (Mother Dairy) ಕೂಡ ಹಾಲಿನ ಬೆಲೆಯನ್ನು ಹೆಚ್ಚಿಸಿವೆ....

ಪಕ್ಷದ ಆಂತರಿಕ ವಿಚಾರದಲ್ಲಿ ಸಿಎಂ ಮತ್ತು ನಾನು ಮಾತ್ರ ಮಾತನಾಡುತ್ತೇವೆ, ಸಚಿವರು ಬಿಜೆಪಿ ವಿರುದ್ಧ ಗುಡುಗಲಿ: ಮಾಗಡಿ ಬಾಲಕೃಷ್ಣಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಎಚ್ಚರಿಕೆ!

ಪಕ್ಷದ ಆಂತರಿಕ ವಿಚಾರದಲ್ಲಿ ಸಿಎಂ ಮತ್ತು ನಾನು ಮಾತ್ರ ಮಾತನಾಡುತ್ತೇವೆ, ಸಚಿವರು ಬಿಜೆಪಿ ವಿರುದ್ಧ ಗುಡುಗಲಿ: ಮಾಗಡಿ ಬಾಲಕೃಷ್ಣಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಎಚ್ಚರಿಕೆ!

by Shwetha
November 13, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕರ ನಡುವೆ ನಡೆಯುತ್ತಿರುವ ಬಹಿರಂಗ ವಾಕ್ಸಮರಕ್ಕೆ ಕಡಿವಾಣ ಹಾಕಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram