ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು…
ನಮ್ಮ ಸಸ್ಪೆನ್ಸ್ ಥ್ರಿಲರ್ ಹಂದರದ “ಅಮೃತ ಅಪಾರ್ಟ್ಮೆಂಟ್ಸ” ಸಿನೆಮಾ ಇದೀಗ ಅಮೇಜ಼ಾನ್ ಪ್ರೈಮ್ ಓಟಿಟಿಯಲ್ಲಿ ಲಭ್ಯವಿರುವದು. ಹೊಸ ವರ್ಷದ ರಜೆಯ ದಿನಗಳಲ್ಲಿ ಇಡೀ ಕುಟುಂಬ ಮನರಂಜನೆಗಾಗಿ ನೋಡುವ “ಅಮೃತ ಅಪಾರ್ಟ್ಮೆಂಟ್ಸ” ಅವಕಾಶ ಇದೆ. ಕನ್ನಡದ ಹೊಸ ಪ್ರತಿಭೆಗಳ, ಹೊಸ ಪ್ರಯೋಗಗಳ ಈ ಸಿನಿಮಾಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ.
ತಾರಕ ಪೊನ್ನಪ್ಪ, ಊರ್ವಶಿ, ಬಾಲಾಜಿ ಮನೋಹರ ನಟಿಸಿರುವ ಈ ಚಿತ್ರಕ್ಕೆ ಅರ್ಜುನ ಅಜಿತ್ ಛಾಯಾಗ್ರಹಣ, ಬಿ. ಎಸ್. ಕೆಂಪರಾಜರವರ ಸಂಕಲನ, ಎಸ್.ಡಿ.ಅರವಿಂದರ ಗೀತ ಸಂಗೀತವಿದೆ. “ಅಮೃತ ಅಪಾರ್ಟಮೆಂಟ್ಸ್ ” ನಿರ್ಮಾಣ ಮತ್ತು ನಿರ್ದೇಶನ ಗುರುರಾಜ ಕುಲಕರ್ಣಿ (ನಾಡಗೌಡ) ಮಾಡಿದ್ದಾರೆ.