Amulya : ನಟಿ ಅಮೂಲ್ಯ ಬೇಬಿ ಶವರ್ ಪಾರ್ಲಿಯಲ್ಲಿ ಸ್ಯಾಂಡಲ್ ವುಡ್ ನಟರ ದಂಡು….
ಸ್ಯಾಂಡಲ್ ವುಡ್ ನಟಿ , ಚೆಲುವಿನ ಚಿತ್ತಾರದ ಬೆಡಗಿ ತುಂಬು ಗರ್ಭಿಣಿ ,,, ಅಮೂಲ್ಯ ಹಾಗೂ ಪತಿ ಜಗಧೀಶ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ… ಇಡೀ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ..
ಇತ್ತೀಚೆಗಷ್ಟೇ ಆಪ್ತರು ಕುಟುಂಬದವರ ಸಮ್ಮುಖದಲ್ಲಿ ಅಮೂಲ್ಯಗೆ ಅದ್ಧೂರಿ ಸೀಮಂತ ನೆರವೇರಿತ್ತು… ನಂತರ ಬೇಬಿ ಬಂಪ್ಸ್ ಫೋಟೋಗಳು ವೈರಲ್ ಆಗಿದ್ದವು.. ಅಮೂಲ್ಯಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ…
ಇದೀಗ ಅಮೂಲ್ಯ ಚಂದನವನದ ತಮ್ಮ ಆಪ್ತರಿಗಾಗಿ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದು , ಈ ಕಾರ್ಯಕ್ರಮಕ್ಕೆ ಅನೇಕ ಸ್ಯಾಂಡಲ್ ವುಡ್ ನ ಹಿರಿಯ , ಯುವ ನಟಿಯರು ,, ನಟರು ಭೇಟಿ ನೀಡಿ ಅಮ್ಮುಗೆ ಶುಭು ಹಾರೈಸಿದ್ದಾರೆ…
ಕಾರ್ಯಕ್ರಮದಲ್ಲಿ , ರಾಧಿಕಾ ಪಂಡಿತ್, ಹರಿಪ್ರಿಯಾ, ಶೃತಿ, ಸುಧಾರಾಣಿ , ಮಾಳವಿಕ ಅವಿನಾಶ್ , ಆಶಿಕಾ ರಂಗನಾಥ್ , ಭಾರತಿ , ಕಾರುಣ್ಯ ರಾಮ್ , ಉಪೇಂದ್ರ ದಂಪತಿ, ಗಣೇಶ್ ಕುಟುಂಬ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ… ನಟಿ ಅಮೂಲ್ಯ ಅವರು ತಮ್ಮ ಬೇಬಿ ಶವರ್ ಕಾರ್ಯಕ್ರಮದಲ್ಲಿ ಕ್ಯೂಟ್ ಪಿಂಕ್ ಗೌನ್ ನಲ್ಲಿ ಗಮನ ಸೆಳೆದಿದ್ದಾರೆ…