99% ಜನರಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದವರಿಗೆ ಈ ವಿಷಯವೇ ಗೊತ್ತೇ ಇಲ್ಲ.. ಹನುಮಂತ ದೇವರ ಬಗ್ಗೆ ಕಂಡು ಕೇಳರಿಯದ ವಿಷಯ…
ಇದು ಕಂಡು ಕೇಳರಿಯದೇ ಇರುವ ಅಸಲಿ ಸತ್ಯ ನೋಡಿ
99% ಜನರಿಗೆ ನಿಮ್ಮ ಮನೋಕಾಮನೆ ಈಡೇರಲು ಈ ಅಲಂಕಾರದಲ್ಲಿ ಹನುಮಂತ ಸಿಂಗರಿಸಿದ ವಿಗ್ರಹವನ್ನು ನೋಡಿದರೆ ಸಾಕು ಇಷ್ಟಾರ್ಥ ಕೈಗೋಳ್ಳೇತ್ತದೆ
ಹನುಮಂತ ಶ್ರೀ ರಾಮನ ಭಕ್ತ ಶ್ರೀ ರಾಮನ ಸೇವಕನಾಗಿದ್ದವನು ಚಿರಂಜೀವಿಯು ಕೂಡಾ ತಂದೆ ಕೇಸರಿ ರಾಜನಾಗಿದ್ದರೂ ಹನುಮಂತನನ್ನು ಯಾಕೆ ರಾಜನೆಂದು ಪರಿಗಣಿಸಲ್ಲಿಲ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದಿರಾ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವಿಷ್ಣು ರಾಮನ ರೂಪದಲ್ಲಿ ಈ ಭೂಮಿಯನ್ನು ಪಾವನ ಮಾಡುವುದಾಗಿ ಹೇಳಿದಾಗ ಶಿವ ಕೂಡ ಅವನೊಂದಿಗೆ ಬರಲು ಇಚ್ಚಿಸುತ್ತಾನೆ ಆದರೆ ಸತಿ ತನ್ನ ಗಂಡ ತನ್ನಿಂದ ದೂರವಾಗುತ್ತಾನೆ ಎಂದು ಯೋಚಿಸಿ ದುಃಖಿತಳಾಗುತ್ತಾರೆ ಇದನ್ನು ಗಮನಿಸಿದ ಶಿವ ತನ್ನ ಸಂಪೂರ್ಣ ಆತ್ಮವನ್ನು ಬಿಟ್ಟು ಒಂದು ಭಾಗವನ್ನು ಮಾತ್ರ ಭೂಮಿಗೆ ಕಳಿಸುವುದಾಗಿ ವಚನ ಕೊಡುತ್ತಾನೆ
ಆದ್ದರಿಂದ ಶಿವ ತನ್ನ ಶಕ್ತಿಯಿಂದ ವಾನರ ರೂಪವನ್ನು ಪಡೆಯುತ್ತಾನೆ ಹನುಮಂತ ಅಂಜನ ಮತ್ತು ಕೇಸರಿಯ ಮಗ ಇಲ್ಲಿ ಕೇಸರಿ ಎಂದರೆ ಯಾವುದೇ ರಾಜ್ಯ ಅಥವಾ ಪ್ರಾಂತ್ಯ ರಾಜನಲ್ಲ ಆದರೆ ಅವನನ್ನು ವಾನರ ಸಾಮ್ರಾಜ್ಯದ ನಾಯಕನೆಂದು ಹೇಳಲಾಗುತ್ತದೆ
ಹನುಮನನ್ನು ಎಂದಿಗೂ ರಾಜ ಎಂದು ಕರೆಯದಿರಲ್ಲೂ ಇನೋಂದು ಕಾರಣವೇನೆಂದರೆ ಶಿವ ತನ್ನ ಸ್ವರೂಪವನ್ನು ಪಡೆದಾಗ ಅವನು ಜಾತಿ ವರ್ಗಗಳ ಪೂರ್ವಗ್ರಹಗಳಿಂದ ಮುಕ್ತನಾಗಿರಲು ಬಯಸಿದ್ದನು
ಹನುಮಾನ್ ಹನು ಮತ್ತು ಮನುಷ್ಯ ಎಂಬ ಸಂಸ್ಕೃತ ಪದಗಳಿಂದ ಬಂದಿದೆ ಹನು ಎಂಬ ಪದದ ಅರ್ಥ ದವಡೆ ಎಂದಾದರೆ ಮಾನ್ ಎಂದರೆ ವಿರೂಪಗೊಂಡಿರುವುದು ಹನುಮಂತನು ಒಮ್ಮೆ ಸೂರ್ಯನನ್ನು ಒಂದು ದೊಡ್ಡ ಹಣ್ಣು ಎಂದು ಭಾವಿಸಿ ತಿನ್ನಲು ಪ್ರಯತ್ನಿಸಿದ
ಆಗ ಇಂದ್ರ ತನ್ನ ಆಯುಧವನ್ನು ಬಳಸಿದಾಗ ಅವನ ದವಡೆ ವಿರೂಪಗೊಂಡಿತ್ತು ಹನುಮನ ತಾಯಿ ಅಂಜನ ಸುಂದರವಾದ ಅಪ್ಸರೆ ಅವಳು ಒಮ್ಮೆ ಒಬ್ಬ ಸನ್ಯಾಸಿಯ ಕೋಪಕ್ಕೆ ತುತ್ತಾದಳು ಅವಳು ಯಾರನ್ನಾದರೂ ಪ್ರೀತಿಸುವ ಕ್ಷಣ ಅವಳ ಮುಖವು ಬದಲಾಗುತ್ತದೆ ಎಂದು ಅವಳನ್ನು ಶಪಿಸಲಾಯಿತ್ತು ಆಗ ಕೇಸರಿಯನ್ನು ಪ್ರೀತಿಸಿ ನಂತರ ಕಾಲಕ್ರಮೇಣ ಹನುಮನಿಗೆ ಜನ್ಮ ನೀಡಿದಳು
ಒಮ್ಮೆ ಸೀತಾಮಾತೆಯು ಹನುಮನಿಗೆ ಎಷ್ಟು ಆಹಾರವನ್ನು ಬಡಿಸಿದರೂ ಕೂಡ ಅವನಿಗೆ ತೃಪ್ತಿ ಆಗಿರಲಿಲ್ಲ. ಆಗ ರಾಮನು ಹನುಮನಿಗೆ ಒಂದು ತುಳಸಿ ಎಲೆಯನ್ನು ಅರ್ಪಿಸುವಂತೆ ಹೇಳಿದನು ಇದರಿಂದ ಹನುಮನ ಹಸಿವು ನೀಗಿಸಲು ಸಾಧ್ಯವಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಅಂದಹಾಗೆ ಹನುಮ ಯಾಕೆ ಕುಂಕುಮವನ್ನು ಧರಿಸುತ್ತಾನೆ ಎಂದು ಗೋತ್ತಾ
ಒಮ್ಮೆ ಸೀತಾ ದೇವಿ ಹನುಮಾನಿಗೆ ಕುಂಕುಮ ಅಂದರೆ ಸಿಂಧೂರ ಧರಿಸುವುದರಿಂದ ರಾಮನ ಜೀವಿತಾವಧಿ ಅಧಿಕವಾಗುತ್ತದೆ ಎಂದು ಹೇಳಿದಾಗ ಹನುಮಂತನ ಇಡೀ ದೇಹವನ್ನು ಸಿಂಧೂರದಿಂದ ಸಿಂಗರಿಸಿಕೊಂಡನು ಅವನ ಭಕ್ತಿಯನ್ನು ನೋಡಿದ ಶ್ರೀ ರಾಮನು ಮಂಗಳವಾರದಂದು ಹನುಮನ ವಿಗ್ರಹಕ್ಕೆ ಸಿಂಧೂರವನ್ನು ಹಚ್ಚುವವರು ಸಂತೋಷವಾಗಿರುತ್ತಾರೆ ಎಂದು ಆಶೀರ್ವದಿಸಿದ ರಾಮನ ಮೇಲೆ ಹನುಮಂತನ ಪ್ರೀತಿ ಎಷ್ಟಿತ್ತೆಂದರೆ ಒಮ್ಮೆ ಸೀತಾಮಾತೆಯು ಹನುಮಂತನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡಿದಾಗ ರಾಮನ ಹೆಸರನ್ನು ಹೊಂದಿರದ ಯಾವುದನ್ನು ತಾನು ಸ್ವೀಕರಿಸುವುದಿಲ್ಲ ಎಂದು ಹೇಳಿ ಅದನ್ನು ತಿರಸ್ಕರಿಸಿದನು ಇದು ಸೀತಾಮಾತೆಯು ಕೋಪತರಿಸಿತ್ತು ಹನುಮಂತನು ತನ್ನ ಎದೆಯನ್ನು ಸೀಳಿ ಅಲ್ಲಿ ರಾಮ ಮತ್ತು ಸೀತೆ ಮಾತೆಯು ಚಿತ್ರ ಇರುವುದನ್ನು ಬಹಿರಂಗ ಪಡಿಸಿದನ್ನು ಎಲ್ಲರ ಮೆಚ್ಚುಗೆಗೆ ಪಾತ್ರನಾದನು
ಹನುಮಂತ ಮತ್ತು ರಾಮ ಇಬ್ಬರು ಅಮರರು ಭಕ್ತಿಯಿಂದ ಯಾರು ಪ್ರಾರ್ಥನೆ ಮಾಡುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿದೇ
ಎಂದು ತಿಳಿಸಲಾಗಿದೆ.. anjaneya-swamy-temple-dont-know-this-something-about-hanuman 129870-2