ಸೆಪ್ಟಂಬರ್ 7 ಕ್ಕೆ Apple IPhone 14 ಸರಣಿ ಭಾರತದಲ್ಲಿ ಬಿಡುಗಡೆ
Apple ತನ್ನ ಮುಂದಿನ ಜನರೇಷನ್ ನ ಸ್ಮಾರ್ಟ್ ಫೋನ್ IPhone 14 ನ್ನ ಸೆಪ್ಟಂಬರ್ 7 ರಂದು ಬಿಡುಗಡೆ ಮಾಡುವುದಾಗಿ ಘೊಷಿಸಿಸದೆ. ಈ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಮಾರ್ಟ್ ವಾಚ್ ಮತ್ತು ಇತರೆ ಉತ್ಪ್ನನ್ನಗಳನ್ನ ಪ್ರದರ್ಶಿಸಲಾಗುತ್ತದೆ.
ಚೀನಾದಲ್ಲಿ ಉತ್ಪಾದನೆಯಾಗುತ್ತಿರುವ Apple iphone 14 ಮೊದಲು ಬಿಡುಗಡೆಯಾಗುತ್ತಿದ್ದು, 2 ತಿಂಗಳ ನಂತರ ಭಾರತದಲ್ಲಿ ಉತ್ಪಾದನೆಯಾಗಲಿದೆ. ನಾಲ್ಕು ಮಾದರಿಗಳಲ್ಲಿ ಪೋನ್ ಬಿಡುಗಡೆಯಾಗುತ್ತಿದೆ.
6.1-ಇಂಚಿನ ಐಫೋನ್ 14,
6.7-ಇಂಚಿನ ಐಫೋನ್ 14,
6.1-ಇಂಚಿನ ಐಫೋನ್ 14 ಪ್ರೊ ಮತ್ತು
ಮತ್ತು 6.7 iPhone 14 Pro Max. ಬಿಡುಗಡೆಯಾಗುತ್ತಿವೆ.
ಆಪಲ್ 14 ಬೇಸಿಕ್ ಮಾಡಲ್ ನ ಬೆಲೆ $799 ಎಂದು ಹೇಳಲಾಗುತ್ತಿದೆ. ಭಾರತೀಯ ರುಪಾಯಿಲ್ಲಿ ಅಂದಾಜು 63 ಸಾವಿರ ರುಪಾಯಿ ಇರಲಿದೆ.








