ಕೇವಲ 11 ರನ್ನಿಗೆ ಆಲೌಟ್ ಆದ ಅರ್ಜಂಟೈನಾ ಮಹಿಳೆಯರು Argentine saaksha tv
ಫುಟ್ಬಾಲ್ ಆಟದಲ್ಲಿ ಅರ್ಜಂಟೈನಾ ಮತ್ತು ಬ್ರೆಜಿಲ್ ಮುಖಾಮುಖಿ ಆದರೇ ಅಲ್ಲಿ ಕದನ ಕುತೂಹಲವೇ ಏರ್ಪಡುತ್ತದೇ….ಆದರೇ ಕ್ರಿಕೆಟ್ ನಲ್ಲಿ ?
ಕ್ರಿಕೆಟ್ ಶಿಶುಗಳಾದ ರ್ಅರ್ಜಂಟೈನಾ ಮತ್ತು ಬ್ರೆಜಿಲ್ ಮಹಿಳಾ ತಂಡವು ಟಿ 20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಖಿಯಾಗಿವೆ… ಈ ಪಂದ್ಯದಲ್ಲಿ 12 ಓವರ್ ಗಳನ್ನ ಎದುರಿಸಿದ ತಂಡ ಕೇವಲ 11 ರನ್ನಿಗೆ ಆಲೌಟ್ ಆಗುವ ಮೂಲಕ ಅರ್ಜಂಟೈನಾ ತಂಡ ಮುಖಭಂಗ ಅನುಭವಿಸಿದೆ
ಅರ್ಜಂಟೈನಾ ನೀಡಿದ ಗುರಿಯನ್ನ ಬೆನ್ನತ್ತಿದ ಬ್ರೆಜಿಲ್ ಕೇವಲ ಎರಡು ಓವರ್ ಗಳಲ್ಲಿ 8 ವಿಕೆಟ್ ಗಳ ಗೆಲುವನ್ನ ಕಂಡಿದೆ.. ಅದರಲ್ಲಿ 7 ರನ್ ಎಕ್ಸಟ್ರಾ ರನ್ಗಳಿಂದ ಬಂದಿರುವು ವಿಶೇಷ….
ಅರ್ಜಂಟೈನಾ ತಂಡದ ಪರ 21 ಎಸೆತಗಳನ್ನ್ ಎದುರಿಸಿದ ಕ್ಯಾಟಲಿನಾ ಗ್ರಿಲ್ಲೊನಿ ಕ್ರೀಸ್ ಹೆಚ್ಚು ಹೊತ್ತು ಕ್ರೀಸನಲ್ಲಿ ನಿಂತಿದ್ದರು, ನಾಲ್ವರು ಬ್ಯಾಟ್ಸಮನಗಳು ಶೂನ್ಯ ಸುತ್ತಿದ್ದರೆ, ಮೂವರು ಬ್ಯಾಟ್ಸಮನ್ ಗಳು ತಲಾ ಒಂದೊಂದು ರನ್ ದಾಖಲಿಸಿದರು…