Friday, February 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Astrology : ಎಂತಹ ಕಠಿಣ ಈ ತಂತ್ರಸಾರವು ಸರ್ವಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಈ ಮಂತ್ರ!

ಮೊದಲನೆಯದಾಗಿ ಯಾವುದೇ ಕೆಲಸವನ್ನು ಸಾಧಿಸಬೇಕೆಂದರೆ ಖಚಿತವಾಗಿ ಆ ಮನುಷ್ಯನಲ್ಲಿ ಧೈರ್ಯವಿರಬೇಕು ಆತ್ಮ ವಿಶ್ವಾಸವಿರಬೇಕು ಯಾವ ರಂಗದಲ್ಲಿ ಆದರೂ ಒಬ್ಬರಲ್ಲಿ ಒಬ್ಬರು ಶತ್ರುಗಳು ಇದ್ದೇ ಇರುತ್ತಾರೆ ಮಾಡೋ ಕೆಲಸಗಳಿಗೆಲ್ಲ ಅಡ್ಡಿ ಆತಂಕಗಳನ್ನು ಉಂಟುಮಾಡುತ್ತಾರೆ ನಾನಾ ರೀತಿ ತಂತ್ರವನ್ನು ಹೂಡುತ್ತಾರೆ ಶತ್ರುವನ್ನು ಎದುರಿಸಲು ನಾವು ಏನು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ

Naveen Kumar B C by Naveen Kumar B C
November 27, 2022
in Newsbeat, Astrology, ಜ್ಯೋತಿಷ್ಯ
Anjaneya
Share on FacebookShare on TwitterShare on WhatsappShare on Telegram

ಎಂತಹ ಕಠಿಣ ಈ ತಂತ್ರಸಾರವು ಸರ್ವಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಈ ಮಂತ್ರ!

ನಮಸ್ಕಾರ ಸ್ನೇಹಿತರೇ 41 ದಿನಗಳ ಕಾಲ ಈ ಶ್ಲೋಕವನ್ನು ನಿಷ್ಠೆಯಿಂದ ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ನೀವು ಅಂದುಕೊಂಡ ಕೆಲಸ ಕಾರ್ಯಗಳು ಹೇಗೆ ದಿಗ್ವಿಜಯ ವಾಗುತ್ತದೆ ಎಂಬ ಮಾಹಿತಿಯನ್ನು ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ.

ಮೊದಲನೆಯದಾಗಿ ಯಾವುದೇ ಕೆಲಸವನ್ನು ಸಾಧಿಸಬೇಕೆಂದರೆ ಖಚಿತವಾಗಿ ಆ ಮನುಷ್ಯನಲ್ಲಿ ಧೈರ್ಯವಿರಬೇಕು ಆತ್ಮ ವಿಶ್ವಾಸವಿರಬೇಕು ಯಾವ ರಂಗದಲ್ಲಿ ಆದರೂ ಒಬ್ಬರಲ್ಲಿ ಒಬ್ಬರು ಶತ್ರುಗಳು ಇದ್ದೇ ಇರುತ್ತಾರೆ ಮಾಡೋ ಕೆಲಸಗಳಿಗೆಲ್ಲ ಅಡ್ಡಿ ಆತಂಕಗಳನ್ನು ಉಂಟುಮಾಡುತ್ತಾರೆ ನಾನಾ ರೀತಿ ತಂತ್ರವನ್ನು ಹೂಡುತ್ತಾರೆ ಶತ್ರುವನ್ನು ಎದುರಿಸಲು ನಾವು ಏನು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಅವರಗಿಂತ ಸ್ವಲ್ಪ ಹೆಚ್ಚಾಗಿ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕು ದುಡಿಮೆಯೇ ದುಡ್ಡಿನ ತಾಯಿ ಅನ್ನುವ ಗಾದೆ ನೀವು ಕೇಳಿರಬೇಕು ಸ್ನೇಹಿತರೆ ಶ್ರದ್ದೆಯಿಂದ ಕೆಲಸ ಮಾಡಿದರೆ ಸಾಕು ಕೆಲಸದಲ್ಲಿ ಉತ್ತಮ ಸ್ಥಾನ ಮೌಲ್ಯಗಳನ್ನು ಹೆಚ್ಚಿಸಿಕೊಂಡರೆ ಸಾಕು

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಜಯ ಸಾಧಿಸಿದಂತೆ ಅಂತಾನೆ ಹೇಳಬಹುದು. ಆದರೆ ಜಯ ಸಾಧಿಸುವವರು ಸಮಾಧಾನದಿಂದ ತಾಳ್ಮೆಯಿಂದ ಇರಬೇಕು ಧೈರ್ಯವನ್ನು ಹೆಚ್ಚಿಸಿಕೊಳ್ಳಲು ಜೈ ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಭಯ ಅನ್ನುವುದು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ ಮತ್ತೆ ಮಂಗಳವಾರ ಗುರುವಾರ ಮತ್ತು ಶನಿವಾರ ದಿನಗಳಲ್ಲಿ ಹನುಮಂತನನ್ನು ಪೂಜಿಸಿದರೆ ಶೀಘ್ರ ಫಲವನ್ನು ಕಾಣಬಹುದು,

ನಮಸ್ಕಾರ ಸ್ನೇಹಿತರೆ ವಿದ್ಯೆ ವಿವಾಹ ಆರೋಗ್ಯ ಹಣಕಾಸು ಹೀಗೆ ಮನುಷ್ಯ ಅಂದಮೇಲೆ ನೂರೆಂಟು ಸಮಸ್ಯೆ ಇದ್ದೇ ಇರುತ್ತದೆ ಏನೇ ಪೂಜೆ-ಪುನಸ್ಕಾರ ಮಾಡಿದರೂ ಈ ತೊಂದರೆಗಳಿಂದ ಮುಕ್ತಿ ಸಿಕ್ಕಿರುವುದಿಲ್ಲ ಇಂಥವರಿಗೆ ಅತ್ಯಂತ ಫಲಕಾರಿಯಾಗದೆ ರಾಮಚರಿತ ಮಾನಸದ ಕೆಲವು ಮಂತ್ರಗಳು ತುಳಸಿ ಜಪಮಾಲೆ ಯೊಂದಿಗೆ ಈ ಮಂತ್ರಗಳನ್ನು ಪಠಣ ಮಾಡಿದರೆ ಹಲವಾರು ರೀತಿಯ ಪ್ರಯೋಜನಗಳಿವೆ ಅದು ಏನು ಎಂದು ನೋಡೋಣ ಈ ಲೇಖನದ ಮುಕೇನಾ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ನಾವು ಈಗ ಹೇಳಲು ಹೊರಟಿರುವ ವಿಷಯಗಳನ್ನು ಗಮನದಲ್ಲಿಟ್ಟು ಕೊಳ್ಳುವುದರಿಂದ ನಿಮ್ಮ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು

ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮುಗಿಸಿದ ನಂತರ ಗಣಪತಿಯನ್ನು ಧ್ಯಾನಿಸಿ ಆತನಿಗೆ ನಮಸ್ಕರಿಸಿ ನಂತರ ಪೂಜೆಯನ್ನು ಆರಂಭ ಮಾಡಿ ನಂತರ ಶ್ರೀರಾಮನನ್ನು ನೆನೆಸಿ ನಿಮ್ಮ ಸಮಸ್ಯೆಗಳಿಗೆ ಅನುಸಾರವಾಗಿ ಕೆಲವು ಮಂತ್ರಗಳನ್ನು ಜಪಿಸಿ ಈ ಜಪವನ್ನು ಕನಿಷ್ಠ 108 ಬಾರಿ ಜಪ ಮಾಡಬೇಕು ಇದನ್ನು ತುಳಸಿಮಾಲೆ ಯೊಂದಿಗೆ ಜಪಿಸುವುದು ಸೂಕ್ತ ರಾಮಚರಿತಮಾನಸ ಎಂಬ ದೋಷರಹಿತ ಜಪ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗಲಿವೆ ಎಲ್ಲಾ ರೀತಿಯ ಸಂಪತ್ತು ವೈಭವ ಹೊಂದಿದ್ದರೂ ಕೂಡ ಏನೋ ಇಲ್ಲ ಅನ್ನುವ ಕೊರಗು ಇದ್ದರೆ ಆಗ ನೀವು ಈ ಮಂತ್ರವನ್ನು ಪಠಣ ಮಾಡಬೇಕು ಸುನ್ನಿಮ್ ಬಿಮುಕ್ತ ಬಿರತ ಆರು ಬಿಶಾಈ ಲಹಹಿಂ ಭಗತಿ ಗತಿ ಸಂಪತಿ ನಯೀ ಅಧ್ಯಯನ ಮಾಡಲು ಮನಸ್ಸಿಲ್ಲದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬಯಸಿದ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಎಲ್ಲಾ ಪ್ರಯತ್ನಗಳನ್ನು ಮಾಡಿಯೂ ಕೂಡ ವಿದ್ಯಾರ್ಥಿಗಳು ಏನನ್ನು ನೆನಪು ಇಟ್ಟುಕೊಳ್ಳದಿದ್ದರೆ

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

Related posts

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

February 3, 2023
Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

February 3, 2023

ಅಂತವರು ಗುರು ಗೃಹಂ ಗಯೆ ಪಡನಾ ರಘುರಾಯೇ ಅಲ್ಪಕಾಲ ಬಿದ್ಯ ಸಬ ಆಯೀ ಈ ಮಂತ್ರವನ್ನು ಜಪ ಮಾಡಬೇಕು ಈ ಮಂತ್ರವನ್ನು ನಿಮ್ಮ ಅಧ್ಯಯನ ಸ್ಥಳದಲ್ಲಿ ಬರೆಯಬೇಕು ಮತ್ತು ಹಚ್ಚಿಡಬೇಕು ಆಗ ನೀವು ಈ ಮಂತ್ರವನ್ನು ನೋಡಿದಾಗ ಸ್ವಯಂಪ್ರೇರಿತವಾಗಿ ಉಚ್ಛಾರಣೆ ಮಾಡಲು ಪ್ರೇರೇಪಣೆ ನೀಡುತ್ತದೆ ಕೆಲವರಿಗೆ ಕೌಟುಂಬಿಕ ಕಲಹದಿಂದಾಗಿ ಮನೆಯ ಒಳಗೆ ಪ್ರವೇಶ ಮಾಡಿದ ಕೂಡಲೇ ಟೆನ್ಶನ್ ಶುರುವಾಗುತ್ತದೆ ಮನಸ್ಸು ಎಷ್ಟೇ ಶಾಂತವಾಗಿ ಇದ್ದರೂ ಕೂಡ ಕದಡಿ ಹೋಗುತ್ತದೆ ಆದರೆ ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ ತಾಳ್ಮೆಯಿಂದ ಈ ಮಂತ್ರವನ್ನು ಜಪಿಸಲು ಶುರುಮಾಡಿ ಮತ್ತು ನಿಮ್ಮ ಸಂಸಾರದಲ್ಲಿ ನೆಮ್ಮದಿಯನ್ನು ಕಾಣಿ ಮಂತ್ರ ಯಾವುದು ಎಂದರೆ ಸಬ ನರ ಕರಹಿಂ ಪರಸ್ಪರ ಪ್ರೀತಿ ಚಲಹಿಂ ಸ್ವಧರ್ಮ ನಿರತ ಶ್ರುತಿ ನೀತಿ ಅನ್ನೋದು ಕೌಟಿಂಬಿಕ

ಮನ ಶಾಂತಿಗಾಗಿ ಪಠಣ ಮಾಡುವ ಮಂತ್ರ ಜೀವನದಲ್ಲಿ ಹಠಾತ್ ಸಮಸ್ಯೆಗಳು ಉಂಟಾದರೆ ಕೆಲವೊಂದು ರೀತಿಯ ಬಿಕ್ಕಟ್ಟುಗಳು ಉಂಟಾದರೆ ಮತ್ತು ನ್ಯಾಯಾಲಯ ಪೊಲೀಸ್ ಠಾಣೆ ಅಥವಾ ಮಾನಸಿಕವಾಗಿ ಯಾವುದಾದರೂ ತೊಂದರೆ ಉಂಟಾಗಿದ್ದರೆ ದೀನ ದಯಾಳ ಬಿರುದು ಸಂಬಾರಿ ಹರಹು ನಾತ ಮಮ ಸಂಕಟ ಭಾರೀ ಅನ್ನುವ ಮಂತ್ರವನ್ನು ಪಠಣ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಣ ಸಂಪಾದನೆ ಮಾಡುವುದಕ್ಕೆ ಮಿತಿಮೀರಿ ದೈಹಿಕ ಶ್ರಮ ಬೇಕಾಗುತ್ತದೆ ಇದರ ಜೊತೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಬೇರೆ ಇದರಿಂದ ದೈಹಿಕ ಕಾಯಿಲೆಗಳು ವಿಪರೀತ ವಾಗುತ್ತದೆ ಜನರಿಗೆ ವಯಸ್ಸಿಗಿಂತ ಮುಂಚೆ ಗುಣಪಡಿಸಲಾಗದ ಅಂತಹ ಕಾಯಿಲೆಗಳು ಬರುತ್ತವೆ ಈ ರೀತಿ ವಯಸ್ಸಿಗೆ ಮುಂಚೆ ಕಾಯಿಲೆಗಳು ಬರದೇ ಇರುವುದಕ್ಕೆ ಮತ್ತು ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲು

ಈ ಮಂತ್ರವನ್ನು ಪಠಿಸಿ ದೈಹಿಕ ದೈವಿಕ ಭೌತಿಕ ತಾಪ ರಾಮ ರಾಜ ನಹೀಂ ಕಾಹುಹಿ ಬ್ಯಾಪಾ ಹಲವಾರು ರೀತಿಯ ವಿಷಯಗಳಿವೆ ಮೊದಲು ವಿಷ ಹಾವು ಚೇಳು ಇತ್ಯಾದಿ ವಿಷಕಾರಿ ಜೀವಗಳ ಮೂಲಕ ದೇಹವನ್ನು ಪ್ರವೇಶ ಮಾಡುತ್ತಿತ್ತು ಈಗ ಆಹಾರದಲ್ಲಿ ವಿಷ ಇದೆ ಆಹಾರ ಪದಾರ್ಥಗಳ ಮೇಲೆ ಕೀಟನಾಶಕಗಳ ಸಿಂಪಡಣೆ ಇಂದ ದೇಹವನ್ನು ವಿಷ ಸೇರುತ್ತದೆ ಇಂತಹ ವಿಷದ ಪರಿಣಾಮಗಳನ್ನು ದೇಹದಿಂದ ತಪ್ಪಿಸಿಕೊಳ್ಳಬೇಕು ಎಂದರೆ ನಾಮ ಪ್ರಭಾವು ಜಾನ ಸಿವ ನಿಕೋ ಕಾಲಕೂಟ ಪಲು ದೀನ ಅಮೀ ಕೋ ಮಂತ್ರವನ್ನು ಜಪಿಸಬೇಕು ಕೆಲಸ ಮಾಡುವ ಜಾಗದಲ್ಲಿ ಪರಸ್ಪರ ದ್ವೇಷ ಇದ್ದರೆ ಅಥವಾ ಕಿರಿಕಿರಿ ಒತ್ತಡ ಇದ್ದರೆ ಶತ್ರುಗಳನ್ನು ಕೂಡ ಮಿತ್ರ ನಾಗಿಸಲು ಒಂದು ಮಂತ್ರ ಇದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅದುವೇ ಬಯರೂ ನ ಕರ ಕಾಹೋ ಸನ ಕೋಯೀ ರಾಮ ಪ್ರತಾಪ ವಿಷಮತಾ ಖೋಯೀ ಅನ್ನುವುದು ಆ ಮಂತ್ರ ಇಷ್ಟಾರ್ಥಗಳನ್ನು ನೆರವೇರಬೇಕು ಅಂದುಕೊಂಡವರು ಭವ ಭೇಷಜ ರಘುನಾಥ ಜಸು ಸುನಹಿಮ್ಜೆ ನರ ಆರು ನಾರಿ ತಿನ್ನ ಕರ ಸಕಲ ಮನೋರಥ ಸಿದ್ಧ ಕರಹಿಂ ತ್ರಿಸಿರಾರಿ ಅನುವ ಮಂತ್ರವನ್ನು ಜಪಿಸಿ ಈಗಿನ ಕಾಲಕ್ಕೆ ಹಣ ಎನ್ನುವುದು ಎಲ್ಲರಿಗೂ ಬೇಕೇ ಬೇಕು ಪ್ರಸ್ತುತದಲ್ಲಿ ಹಣ ಎಲ್ಲರಿಗೂ ಬೇಕೇ ಬೇಕು ಆರ್ಥಿಕವಾಗಿ ತೊಂದರೆಯನ್ನು ಎದುರಿಸುತ್ತಿರುವವರು ಚರ ಮತ್ತು ಸ್ಥಿರಾಸ್ತಿಯನ್ನು ಬಯಸುವವರು ಈ ಮಂತ್ರವನ್ನು ಪಠಣ ಮಾಡಬೇಕು ಆ ಮಂತ್ರ ಯಾವುದು ಎಂದರೆ ಜೇ ಸಾಕಾಮ ನರ ಸುನಹಿಂ ಜೇ ಗವಾಹಿಂ ಸಕ ಸಂಪತಿ ನಾನಾ ಬಿದಿ ಪಾವಹಿಂ ಈ ಮಂತ್ರವನ್ನು ಜಪಿಸಬೇಕು ಇದಿಷ್ಟು ರಾಮಚರಿತ ಮಾನಸದ ಮಹಾಮಂತ್ರಗಳು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.

Astrology: How tough this Tantrasara is, this mantra is like a panacea for all problems!

Tags: #astrologyTantrasara
ShareTweetSendShare
Join us on:

Related Posts

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

by Naveen Kumar B C
February 3, 2023
0

ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?   ಐಶ್ವರ್ಯದ...

Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

by Naveen Kumar B C
February 3, 2023
0

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…   2007ರ ಟಿ20 ವಿಶ್ವಕಪ್ ಹೀರೊ ಜೋಗಿಂದರ್ ಶರ್ಮಾ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ...

ಗಲ್ಫ್ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ

Narendra Modi : 2019 ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ ??

by Naveen Kumar B C
February 3, 2023
0

Narendra Modi : 2019 ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ ?? ಪ್ರಧಾನಿ ನರೇಂದ್ರ ಮೋದಿ ಅವರು 2019 ರಿಂದ  21...

ವಾಹನ ಸವಾರರೇ ಹುಷಾರ್ ..! ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರ, ಯಾಮಾರಿದ್ರೆ ʼಡ್ರೈವಿಂಗ್‌ ಲೈಸೆನ್ಸ್ʼ ರದ್ದಾಗಬಹುದು..!

traffic fine : ವಾಹನ ಸವಾರರಿಗೆ ಸಿಹಿ ಸುದ್ಧಿ ; ಫೆ 11ರೊಳಗೆ ದಂಡ ಕಟ್ಟಿದರೆ 50 % ಕಡಿತ…

by Naveen Kumar B C
February 3, 2023
0

ವಾಹನ ಸವಾರರಿಗೆ ಸಿಹಿ ಸುದ್ಧಿ ; ಫೆ 11ರೊಳಗೆ ದಂಡ ಕಟ್ಟಿದರೆ 50 % ಕಡಿತ… ಸಂಚಾರಿ ನಿಯಮ ಉಲ್ಲಂಘಿಸಿ ದಂಡದ ಮೊತ್ತ ಕಟ್ಟೆ ಭಾಕಿ ಉಳಿಸಿಕೊಂಡವರಿಗೆ...

SC will rule tomorrow on validity of EWS quota

BBC documentary : ಮೋದಿ ಕುರಿತ BBC ಸಾಕ್ಷ್ಯಚಿತ್ರ ತಡೆದಿದ್ದಕ್ಕೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ…..

by Naveen Kumar B C
February 3, 2023
0

ಮೋದಿ ಕುರಿತ BBC ಸಾಕ್ಷ್ಯಚಿತ್ರ ತಡೆದಿದ್ದಕ್ಕೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ….. ಪ್ರಧಾನಿ ನರೇಂದ್ರಮೋದಿಯವರ ಕುರಿತು ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರ  "ಇಂಡಿಯಾ: ಮೋದಿ ಪ್ರಶ್ನೆ"...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

February 3, 2023
Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

February 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram