Astrology : ಈ ಮಂತ್ರವನ್ನು ಪಠಣ ಮಾಡಿ ನೀಮ್ಮ ಶತ್ರುಗಳಿಗೆ ಇದನ್ನು ಮಾಡಿದರೆ ಉಳಿಗಾಲವಿಲ್ಲ…!!
ಪ್ರಪಂಚದಲ್ಲಿನ ಯಾವುದೇ ರೀತಿಯ ಶತೃಗಳ ಕಾಣದ ಕಾಣಿಸುವ ಶತೃಗಳನ್ನು ಸದೆಬಡಿಯುವ ಶಕ್ತಿಯನ್ನು ಹೊಂದಬಹುದು ಇನ್ನೆಂದಿಗೂ ಶತೃಗಳ ಉದ್ಭವಿಸುವುದೇ ಇಲ್ಲ “ಅಸ್ಯಶ್ರೀ ಜಗಸ್ತಂಭನಕಾರಿಣಿ ಉಲ್ಕಾಮುಖ್ಯಸ್ತ್ರ ಮಹಾಮಂತ್ರಸ್ಯ ಯಜ್ಞವರಾಹಾಋಷಿಃ ಅನುಷ್ಟುಬ್ ಛಂದಃ ಜಗಸ್ತಂಭನ ಕಾರಿಣ್ಯುಲ್ಕಾಮುಖಿ ದೇವತಾ ಹ್ರೀಂ ಬೀಜಂ ಸ್ವಾಹಾ ಶಕ್ತಿಃ ಗೌಂ ಕಿಲಕಂ ಜಗಸ್ತಂಭನಾರ್ಥೇ ಜಪೇವಿನಿಯೋಗಃ ||ಹ್ಲಾಂ ಹ್ಲೀಂ ಹ್ಲೂಂ ಹ್ಲೈಂ ಹ್ಲೌಂ ಹ್ಲಃ ಅಂಗನ್ಯಾಸ ಕರನ್ಯಾಸಾನಿ ಕೃತ್ವಾ|| ಓಂ ಭೂರ್ಭುಸ್ವರೋಮಿತಿ ಧಿಗ್ಭಂದಃ ಧ್ಯಾನ:- ವಿಲಯಾನಲ ಸಂಕಾಶಂ ವೀರಾವೇಶನ ಸಂಯುತಾಂ|ವಿರಣ್ಮಯಾಂ ಮಹಾದೇವಿಂ ಸ್ಥಂಭನಾರ್ಥಂ ಭಜಾಮ್ಯಹಾಂ ಪಂಚೋಪಚಾರ ಪೈಜಾಮ ಕೃತ್ವಾ||
ಮೂಲ ಮಂತ್ರ :- “ಓಂ ಹ್ಲೀಂ ಗ್ಲೌಂ ಬಗಳಾಮುಖಿ ಸರ್ವದುಷ್ಟಾನಾಂ ಓಂ ಹ್ಲೀಂ ಗ್ಲೌಂ ವಾಚನ ಮುಖಪದಂ ಓಂ ಹ್ಲೀಂ ಗ್ಲೌಂ ಸ್ತಂಭಯ ಸ್ತಂಭಯ ಓಂ ಹ್ಲೀಂ ಗ್ಲೌಂ ಜಿಹ್ವಾಂ ಕಿಲಯ ಓಂ ಹ್ಲೀಂ ಗ್ಲೌಂ ಬುದ್ಧಿಂ ವಿನಾಶಾಯ ವಿನಾಶಾಯ ಗ್ಲೌಂ ಹ್ಲೀಂ ಓಂ ಸ್ವಾಹಾ||”
ಬಗಳಾಮುಖಿ ಸರ್ವ ಶತೃಗಳನ್ನು ದಮನಗೊಳಿಸುವಳು .ಇದನ್ನು ಹಂಚಿ share ಮಾಡಿ ನಿರ್ಲಕ್ಷ್ಯೇ ಮಾಡಬೇಡಿ ಶತೃಗಳು ಹುಟ್ಟಿಸುವಳೂ ಕೂಡ.
ನಮ್ಮ ಶತ್ರುಗಳನ್ನು ಕೂತ್ತಲೆ ತಕ್ಕ ಪಾಠ ಕಲಿಸಬಹುದು ಅದು ನಮಗೆ ಇಷ್ಷವಿಲ್ಲಾ ಎಕೆಂದರೆ ನಾವು ಶಾಂತಿಯಲ್ಲಿ ಭಗವಂತನನು ಕಾಣಲು ಬಯಸುವೆವು.
ಯಾರು ಏನೆಂದರು ಆ ಭಗವಂತನಿಗೆ ಆರ್ಪಣೆ ಮಾಡಿ ನೇಡೆಯುವೆವು ನಾವು ಸುಮ್ಮನೆ ಇದ್ದಿವಿ ಎಂದರೆ ಅದಕ್ಕೆ ಸಾವಿರ ಅರ್ಥಗಳು ಇರುತ್ತದೆ.
ಈ ಮಂತ್ರವನ್ನು ಪಠಣ ಮಾಡಿ ನೀಮ್ಮ ಶತ್ರುಗಳಿಗೆ ಇದನ್ನು ಮಾಡಿದರೆ ಉಳಿಗಾಲವಿಲ್ಲ.
ಅವರಿಂದ ನೀಮ್ಮಗೆ ತೊಂದರೆ ಹಾಗಿದ್ದರೆ ಮಾತ್ರ ಮಾಡಿ ಸಿದ್ದಿಯಾಗುವುದು ಸುಮ್ಮನೆ ಮಾಡಿದರೆ ನೀಮ್ಮಗೆ ತೀರುಗುವುದು ನೇನಪಿರಲ್ಲಿ.
ಮೂಲ ಮಂತ್ರ ಎಂದು ಕೊಟ್ಟಿರುವೆ ಅದನು ಪ್ರತಿ ದಿನ 108 ಬಾರಿ ಜಪವನ್ನು ಮಾಡಿ ಸಾಕು.
ಶ್ರೀ ಹರಿ.
ಲೇಖನ: ಧಾರ್ಮಿಕಚಿಂತಕರು, ಸಂಶೋಧಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564