ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Business

ಆಡಿ ಕ್ಯೂ8 ಇ-ಟ್ರಾನ್ ಬಿಡುಗಡೆ

ಈ ಐಷಾರಾಮಿ ವಾಹನದ ಎಕ್ಸ್ ಶೋರೂಮ್ ಬೆಲೆ 1.14 ಕೋಟಿ ರೂ.

Author2 by Author2
August 19, 2023
in Business, TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

ಜರ್ಮನ್ ಮೂಲದ ಕ್ಯೂ 8 ಇ-ಟ್ರಾನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಎಕ್ಸ್‌ಶೋರೂಮ್ ಬೆಲೆ 1.14 ಕೋಟಿ ರೂ. ನಿಂದ ಆರಂಭವಾಗಲಿದೆ.

ಆಡಿ ಕ್ಯೂ8 ಇ-ಟ್ರಾನ್‌ಗಾಗಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, 5 ಲಕ್ಷ ರೂ. ಮುಂಗಡ ಮೊತ್ತ ಪಾವತಿಸಿ ಕಾರನ್ನು ಬುಕ್ ಮಾಡಬಹುದು. ಕ್ಯೂ8 ಇ-ಟ್ರಾನ್‌ಗೆ ಆಡಿ 7-ವರ್ಷಗಳ ವಿಸ್ತೃತ ವಾರಂಟಿ, 10-ವರ್ಷದ ರೋಡ್‌ ಸೈಡ್ ಅಸಿಸ್ಟೆನ್ಸ್ ಮತ್ತು 8-ವರ್ಷ/160,000 ಕಿಲೋ ಮೀಟರ್ ಬ್ಯಾಟರಿ ವಾರಂಟಿ ನೀಡಲಾಗುತ್ತದೆ. ಒಂಭತ್ತು ಬಣ್ಣಗಳಲ್ಲಿ ಆಡಿ ಕ್ಯೂ8 ಇ-ಟ್ರಾನ್ ಸಿಗುತ್ತಿದೆ.

Related posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

February 16, 2026
ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

February 7, 2026

ರೈಜ್‌ ಮೋಡ್‌ನಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿ 226 ಎಂಎಂ ಗರಿಷ್ಟ ಗ್ರೌಂಡ್ ಕ್ಲಿಯರೆನ್ಸ್‌ ಅನ್ನು ಹೊಂದುತ್ತದೆ. ಆಟೋ, ಡೈನಾಮಿಕ್ ಮತ್ತು ಆಫ್‌ರೋಡ್ ಎಂಬ ಮೂರು ಮೋಡ್‌ಗಳನ್ನು ಒಳಗೊಂಡಿರುತ್ತದೆ. ಆಡಿ ಕ್ಯೂ 8 ಇ-ಟ್ರಾನ್‌ 50 ಡ್ಯುಯೆಲ್ ಮೋಟರ್ ಸೆಟಪ್ ಹೊಂದಿದ್ದು, 95 kWh ಬ್ಯಾಟರಿಯನ್ನು ಬಳಸುತ್ತದೆ. ಇದು 6 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಆಡಿ ಕ್ಯೂ 8 ಇ-ಟ್ರಾನ್‌ 55 ಡ್ಯುಯಲ್-ಮೋಟರ್ ಸೆಟಪ್‌ ಹಾಗೂ 114 kWh ಬ್ಯಾಟರಿಯಿಂದ ಶಕ್ತಿ ಪಡೆಯುತ್ತದೆ. ಆಡಿ ಕ್ಯೂ8 ಇ-ಟ್ರಾನ್ 55 ಮತ್ತು ಆಡಿ ಕ್ಯೂ 8 ಸ್ಪೋರ್ಟ್‌ಬ್ಯಾಕ್‌ ಇ-ಟ್ರಾನ್‌ 55 ಒಂದೇ ಚಾರ್ಜ್‌ನಲ್ಲಿ ಕ್ರಮವಾಗಿ 582 ಕಿಮೀ ಮತ್ತು 600 ಕಿಮೀ ದೂರ ಕ್ರಮಿಸುತ್ತವೆ. ಬ್ಯಾಟರಿಯನ್ನು ಕೇವಲ 31 ನಿಮಿಷಗಳಲ್ಲಿ 10-80% ವರೆಗೆ ಚಾರ್ಜ್ ಮಾಡಬಹುದು. ಹೊಸ ಆಡಿ ಕ್ಯೂ8 ಇ-ಟ್ರಾನ್‌ ಎಂಟು ಏರ್‌ಬ್ಯಾಗ್‌ಗಳನ್ನು, ಲೇನ್ ಡಿಪಾರ್ಚರ್‌ ವಾರ್ನಿಂಗ್, ಟೈರ್ ಪ್ರಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯ ಹೊಂದಿದೆ.

Tags: Audi Q8 e-tron launched
ShareTweetSendShare
Join us on:

Related Posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

by admin
February 7, 2026
0

*ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್*   • *ಪ್ಯಾಟ್ ಕಮ್ಮಿನ್ಸ್ ಲಿಂಕ್ಡ್ ಹೈಡ್ರೇಶನ್ ಬ್ರಾಂಡ್ ಪೇಸ್(PACE) ಭಾರತೀಯ ಮಾರುಕಟ್ಟೆಗೆ ಬರಲಿದೆ* •...

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

by Shwetha
November 10, 2025
0

ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಮ್ಮ ಮೊಬೈಲ್ ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದು ನಮ್ಮ ಡಿಜಿಟಲ್ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್,...

Dhanvantari Jayanti: Recite This Mantra to Get Rid of Diseases

ಧನ್ವಂತ್ರಿ ಜಯಂತಿ: ರೋಗಗಳಿಂದ ಮುಕ್ತಿ ಹೊಂದಲು ಈ ಮಂತ್ರ ಪಠಿಸಿ

by Saaksha Editor
September 30, 2025
0

ಧನ್ವಂತ್ರಿ ಜಯಂತಿ (Dhanvantari Jayanti) ವಾಸಿಯಾಗದ ರೋಗಗಳಿಂದ ಮುಕ್ತಿ ಹೊಂದಲು ಮತ್ತು ಆರೋಗ್ಯಕರ ಜೀವನ ನಡೆಸಲು, ಈ ಮಂತ್ರವನ್ನು ಪಠಿಸಿ ಮತ್ತು ನಾಳೆ ಸಂಜೆ 6:00 ಗಂಟೆಗೆ...

ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

ನಿಮ್ಮ ಸ್ಮಾರ್ಟ್‌ಫೋನೇ ಈಗ ಮಿನಿ ಸರ್ಕಾರಿ ಕಚೇರಿ: ಪ್ರತಿಯೊಬ್ಬ ಕನ್ನಡಿಗನ ಬಳಿ ಇರಲೇಬೇಕಾದ 5 ಪ್ರಮುಖ ಸರ್ಕಾರಿ ಆಪ್‌ಗಳು ಯಾವುದು ಗೊತ್ತಾ?

by Shwetha
September 29, 2025
0

ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ, ಅದೊಂದು ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಬ್ಯಾಂಕಿಂಗ್‌ನಿಂದ ಹಿಡಿದು ಮನರಂಜನೆಯವರೆಗೆ ಎಲ್ಲವೂ ನಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram