ಬಾಕ್ಸಿಂಗ್ ಡೇ 4ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಆಲೌಟ್ ಆಗಿದೆ. 4ನೇ ದಿನದಂದು ಬೋಲ್ಯಾಂಡ್ ಮತ್ತು ಲಿಯಾನ್ ಕೊನೆಯ ವಿಕೆಟ್ಗೆ ಭಾರತದ ಬೌಲರ್ಗಳನ್ನು ವಿಪರೀತವಾಗಿ ಕಾಡಿದ್ದರು. ಆದರೆ ಐದನೇ ದಿನದ ಎರಡನೇ ಓವರ್ನಲ್ಲಿ ಬುಮ್ರಾ ಲಿಯಾನ್ ಅವರನ್ನು ಬೌಲ್ಡ್ ಮಾಡಿದರು. ಆಸೀಸ್ 234 ರನ್ ಗಳಿಗೆ ಆಲೌಟ್ ಆಗಿದ್ದು, ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಟೀಂ ಇಂಡಿಯಾ ಗೆ ಗೆಲ್ಲಲು 340 ರನ್ಗಳ ಗುರಿ ನೀಡಿದೆ. ಬುಮ್ರಾ 5, ಸಿರಾಜ್ 3, ಜಡೇಜಾ ಒಂದು ವಿಕೆಟ್ ಪಡೆದರು.ಈಗ ಭಾರತದ ತನ್ನ ಎರಡನೇ ಇನಿಂಗ್ಸ್ ಪ್ರಾರಂಭಿಸಿದೆ ಗೆಲುವು ಸಾಧ್ಯನಾ ಕಾದು ನೋಡೋಣ..
ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ…ಇದು ಮೀರಾಬಾಯಿ ಎಂಬ ಹಳ್ಳಿ ಹುಡುಗಿಯ ಅಪ್ರತಿಮ ಸಾಧನೆ…!
ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ. ಈ ಸಾಧನೆಯ ಹಿಂದೆ ಕಡುಬಡತನದ ನೋವಿದೆ. ಹಸಿವಿನಿಂದ ಸಂಕಟಪಟ್ಟ ದಿನಗಳ ನೆನಪಿದೆ. ಕಟ್ಟಿಗೆಯ ಭಾರವನ್ನು ಹೊತ್ತು 2-3...








