ADVERTISEMENT
admin

admin

ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ…

ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನ ಈಡೇರಿಸದೇ ಇದ್ದರೆ ಬೀದಿಗೆ ಇಳಿದು ಪ್ರತಿಭಟಿಸುವುದಾಗಿ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭೋಪಾಲ್ ನಲ್ಲಿ ಮಾತನಾಡಿದ ಸಿಂಧಿಯಾ ಕಾಂಗ್ರೆಸ್ ಭರವಸೆ ನೀಡಿದ ಮೇಲೆ ಅದನ್ನು ಈಡೇರಿಸದೆ ಇರುವುದಿಲ್ಲ. ಹಾಗಾಗಿ ಮುಖ್ಯಮಂತ್ರಿ...

Read moreDetails

ಶಿಕ್ಷಕರಿಗೆ ‘ಶಿಕ್ಷಕ ಮಿತ್ರ’ , ದಾನಿಗಳಿಗೆ ‘ನನ್ನ ಶಾಲೆ ನನ್ನ ಕೊಡುಗೆ’, ವಿದ್ಯಾರ್ಥಿಗಳಿಗೆ ಯೂಟ್ಯೂಬ್ ನಲ್ಲಿ ‌ಮಾಹಿತಿ…

ಶಿಕ್ಷಕರ ಸಮಸ್ಯೆಗಳನ್ನು ಆಲಿಸಲು 'ಶಿಕ್ಷಕ ಮಿತ್ರ' ಆ್ಯಪ್, ಸರಕಾರಿ ಶಾಲೆಗಳ ನೆರವಿಗೆ ಮುಂದಾಗುವ ದಾನಿಗಳಿಗಾಗಿ 'ನನ್ನ ಶಾಲೆ ನನ್ನ ಕೊಡುಗೆ' ಆ್ಯಪ್ ಮತ್ತು ವಿದ್ಯಾರ್ಥಿಗಳ ಪರೀಕ್ಷಾ ಸಂಬಂಧ ಸಮಸ್ಯೆಗಳ ಪರಿಹಾರಕ್ಕೆ ಯೂಟ್ಯೂಬ್ ನಲ್ಲಿ ವಿಡಿಯೋ ರೂಪುಗೊಳ್ಳುತ್ತಿದೆ. ರಾಜ್ಯದ ಶಿಕ್ಷಕರು ಸಮಸ್ಯೆಗಳ ಪರಿಹಾರಕ್ಕೆ...

Read moreDetails

ಇಂದು ಮೂರನೇ ಬಾರಿಗೆ ಕೇಜ್ರಿವಾಲ್ ಪದಗ್ರಹಣ

ನವದೆಹಲಿ : ರಾಷ್ಟ್ರ ರಾಜಧಾನಿಯ ಸಿಎಂ ಆಗಿ ಮೂರನೇ ಬಾರಿಗೆ ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ರಾಮ್‌ಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ದೆಹಲಿ ನಿರ್ಮಾಣಕ್ಕೆ ಕಾರಣವಾದ...

Read moreDetails

ಮಾ.16ರಿಂದ ಮಾ.21ರ ವರೆಗೆ 7ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ : ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ…

ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ 7ನೇ ತರಗತಿಯ ಮೌಲ್ಯಾಂಕನ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾ.16ರಿಂದ ಮಾ.21ರ ವರೆಗೆ ಮೌಲ್ಯಂಕನ ಪರೀಕ್ಷೆ ನಡೆಯಲಿದ್ದು, ಈ ಮೊದಲು ಮಾ.9ರಿಂದ ಮಾ.14ರವರೆಗೆ ಎಂದು ಪ್ರಕಟಿಸಿತ್ತು. ದ್ವಿತೀಯ ಪಿಯುಸಿ ಪರೀಕ್ಷೆ ಮಾ 9ರಿಂದ 14ರ...

Read moreDetails

ನಿಮಗಿದು ಗೊತ್ತಾ? ಬಾಹುಬಲಿ-2 ಸಿನಿಮಾದಲ್ಲಿ ಶ್ರೀನಿವಾಸ್ ಇದ್ದಾರೆ!

ಮಂಗಳೂರು: ಕಂಬಳ ಸ್ಪರ್ಧೆಯಲ್ಲಿ 142.50 ಮೀಟರ್ ಅನ್ನು ಕೇವಲ 13.62 ಸೆಕೆಂಡ್‌ಗೆ ಓಡಿ ಇಡೀ ದೇಶದ ಗಮನ ಸೆಳೆಯುತ್ತಿರುವ ಶ್ರೀನಿವಾಸ ಗೌಡ ಅವರ ಬಗ್ಗೆ ಕುತೂಹಲಕಾರಿ ಮಾಹಿತಿವೊಂದು ಹೊರಬಿದ್ದಿದೆ. ಕಂಬಳದಲ್ಲಿ ಕಣ್ಣು ಮುಚ್ಚಿ ತೆರೆಯುವುದರಲ್ಲಿ 142.50 ಮೀಟರ್ ಅನ್ನು ಕೇವಲ 13.62...

Read moreDetails

ಅಯ್ಯೋ! ನಾಯಿ ಬಿಸ್ಕತ್ ತಿಂದ್ರಂತೆ ರಶ್ಮಿಕಾ ಮಂದಣ್ಣ…

ತೆಲುಗು ನಟ ನಿತಿನ್ ಅಭಿನಯದ ಭೀಷ್ಮ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಈ ಸಿನಿಮಾ ಇದೇ ತಿಂಗಳು 21ರಂದು ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ನಿತಿನ್ ಮತ್ತು ರಶ್ಮಿಕಾ ತೆಲುಗಿನ ಖಾಸಗಿ ಮಾಹಿನಿಯೊಂದರ ಸುದ್ದಿ...

Read moreDetails

ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು…

ಬೆಳಗಾವಿ: ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಹೇಳಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಮನೆ ಹೊಂದಬೇಕು ಎಂಬ ಆಸೆ ಇರುತ್ತದೆ. ಇದನ್ನು ಸಾಕಾರಗೊಳಿಸಲು ಕೇಂದ್ರ...

Read moreDetails

ಶಾಲಾ ವಾಹನಕ್ಕೆ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ

ಚಂಡೀಘರ್: ಶಾಲಾ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪಂಜಾಬಿನಲ್ಲಿ ನಡೆದಿದೆ. ಸಂಗ್ರೂರ್ ಜಿಲ್ಲೆಯ ಲಾಂಗೋವಾಲ್ ಬಳಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ ಇಬ್ಬರು ಸೇರಿದಂತೆ ನಾಲ್ವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ....

Read moreDetails

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಗೂಡಂಗಡಿ ಭಸ್ಮ…

ಬೆಳ್ಳಾರೆ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಬ್ದುಲ್ಲಾ ಎಂಬ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಶುಕ್ರವಾರ ಬಂಧಿಸಿದ್ರು. ಇದೀಗ ಆರೋಪಿಯ ಗೂಡಂಗಡಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಇಂದು ಬೆಳಕಿಗೆ ಬಂದಿದೆ. ಅವಘಡ ಅಂಗಡಿಯಲ್ಲಿದ್ದ ಎಲ್ಲಾ ಸಾಮಾಗ್ರಿಗಳು...

Read moreDetails

ಚೆನ್ನೈನಲ್ಲಿ ರಾಖಿಭಾಯ್ ಹವಾ!

ಚೆನ್ನೈ : ಕೆಜಿಎಫ್ ಚಿತ್ರದ ಬಳಿಕ ದೇಶದೆಲ್ಲೆಡೆ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿ ಬೀಸುತ್ತಿದೆ. ರಾಖಿಭಾಯ್ ಗೆ ನಮ್ಮ ರಾಜ್ಯವಲ್ಲದೆ ಹೊರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಹೈದರಾಬಾದ್, ದೆಹಲಿ, ಮುಂಬೈ ಹೀಗೆ ಯಶ್ ಯಾವ ಭಾಗಕ್ಕೆ ಹೋದರೂ...

Read moreDetails
Page 1264 of 1275 1 1,263 1,264 1,265 1,275

FOLLOW ME

INSTAGRAM PHOTOS