ADVERTISEMENT
admin

admin

ಪಾಕ್ ಪರ ಘೋಷಣೆ: ಹುಬ್ಬಳ್ಳಿಯ ಮೂವರು ವಿದ್ಯಾರ್ಥಿಗಳ ಬಂಧನ…

ಹುಬ್ಬಳ್ಳಿಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಸರಕಾರದ ಕೋಟಾದಡಿಯಲ್ಲಿ ಪ್ರವೇಶ ಪಡೆದಿದ್ದ ಕಾಶ್ಮೀರದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ...

Read moreDetails

ಭಾರತಕ್ಕೆ ಟ್ರಂಪ್ ಬೇಟಿ ವೇಳೆ ಮಹಾ ದಾಳಿಗೆ ಸ್ಕೆಚ್, ಉಗ್ರರಿಂದ ವಿಡಿಯೋ ಬಿಡುಗಡೆ..!

ಇದೇ ಫೆಬ್ರವರಿ ತಿಂಗಳು 24-25 ರಂದು ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಕಾರಣವಾಗಲಿದ್ದಾರೆ. ಇದೇ ವೇಳೆ ಭಾರತ ಸರ್ಕಾರ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಮಧ್ಯೆ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಉಗ್ರ...

Read moreDetails

ಬಾಲಾಕೋಟ್ ನಲ್ಲಿ ಮತ್ತೆ ಆರಂಭಗೊಂಡ ‌ಉಗ್ರರ ತರಬೇತಿ ಕೇಂದ್ರ…

ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್-ಎ-ಮೊಹಮ್ಮದ್ ನ ಎರಡು ಹೊಸ ಉಗ್ರ ತರಬೇತಿ ಕೇಂದ್ರಗಳು ನಿರ್ಮಾಣವಾಗುತ್ತಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. ತಾಂತ್ರಿಕ ಮತ್ತು ಇತರ ಮೂಲಗಳು ಬಾಲಾಕೋಟ್ ನಲ್ಲಿ ಎರಡು ಹೊಸ ತರಬೇತಿ ಕೇಂದ್ರಗಳು ತಲೆ ಎತ್ತುತ್ತಿದ್ದು, ಉಗ್ರರ ವಿಧ್ವಂಸಕ...

Read moreDetails

ಶಿವಯೋಗ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲು…

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಶಿವಯೋಗ ಕಾರ್ಯಕ್ರಮ..! ಇಡೀ ಭಾರತದಲ್ಲಿ ಇದೇ ಮೊದಲ ಬಾರಿಗೆ 24000 ಜನ ಶಿವಯೋಗ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಈ ದಾಖಲೆಗೆ ಪಾತ್ರರಾದ ಶ್ರೀಗಳನ್ನು ಇಂಡಿಯಾ ಬುಕ್ ಆಫ್...

Read moreDetails

ಕೊರೊನಾ ದಾಳಿ ಮತ್ತಷ್ಟುನಷ್ಟದಲ್ಲಿ ಏರ್ ಲೈನ್ಸ್ ಸಂಸ್ಥೆಗಳು, ಪಾತಾಳಕ್ಕಿಳಿದ ಪ್ರವಾಸೋದ್ಯಮ..!

ಈಗಾಗಲೆ ಏರ್ ಲೈನ್ಸ್ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿವೆ. ಈ ಮದ್ಯೆ ಮತ್ತೊಂದು ಹೊಡೆತ ಅನುಭವಿಸಿ ಆತಂಕ ಒಳಗಾಗಿವೆ. ಕೊರೋನಾ ವೈರಸ್ ಕೇವಲ ಜನರ ಆರೋಗ್ಯದ ಮೇಲೆ ಮಾತ್ರ ದಾಳಿಮಾಡಿಲ್ಲ. ವ್ಯಾಪಕವಾಗಿ ಹರಡುವ ಕೊರೋನಾ ವೈರಸ್ ಕುರಿತು ಜನರಲ್ಲಿ ಭೀತಿ...

Read moreDetails

ಮೂರನೇ ಪ್ರಪಂಚ ಯುದ್ದದ ಆತಂಕದಲ್ಲಿ ಬದುಕುತ್ತಿದ್ದೇವೆ- ಮೋಹನ್ ಭಾಗವತ್..!

ಇಷ್ಟು ದಿನ ವಿರೋಧ ಪಕ್ಷಗಳು ಮಾತ್ರ ಸದ್ಯದ ಪರಿಸ್ಥಿತಿಯನ್ನು ಟೀಕಿಸಿ ಕೆಂಡ ಕಾರುತ್ತಿರೋದು ಕಂಡಿದ್ದೇವೆ. ಆದ್ರೆ ಇದಕ್ಕೆ ಪುಷ್ಟಿ ನೀಡುವಂತೆ ಆರ್ ಎಸ್ ಎಸ್ ಮುಖ್ಯಸ್ಥರು ಸಹ ಮಾತನಾಡಿದ್ದಾರೆ. ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ, ಅತೃಪ್ತಿ ಹೆಚ್ಚಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ...

Read moreDetails

ಕೋಳಿ ಮಾಂಸದಲ್ಲಿ ಕೊರೋನಾ ವೈರಸ್ ವದಂತಿ- ರಾಜ್ಯ ಸರ್ಕಾರ ಸ್ಪಷ್ಟನೆ.

ಇತ್ತೀಚೆಗೆ ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರದ ಕುರಿತು ಕೋಳಿ ಮಾಂಸಕ್ಕೂ ಕೊರೊನಾ ವೈರಸ್ ಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ...

Read moreDetails

ಡಿ ಬಾಸ್ ಗೆ ಶುಭಾಷಯಗಳ ಸುರಿಮಳೆ..!

ಚಾಲೆಂಗ್ ಸ್ಟಾರ್ ದರ್ಶನ್ ರವರು, ತಮ್ಮ 43 ನೇ ಹುಟ್ಟು ಹಬ್ಬವನ್ನು ಗಾಂಧಿ ನಗರದಲ್ಲಿ ಬಾರಿ ಸದ್ದು ಮಾಡ್ತಿರೋ ರಾಬರ್ಟ್ ಸಿನೆಮಾ ಟಿಸರ್ ನೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಹಲವು ಖ್ಯಾತ ಕಲಾವಿದರು ನೆಚ್ಚಿನ ಕಲಾವಿದನಿಗೆ ಶುಭಾಷಯಗಳ...

Read moreDetails

ಮಗುವಿನೊಂದಿಗೆ ನದಿಗೆ ಹಾರಿದ ತಂದೆ ಸಾವಿಗೆ ಶರಣು..!

ತನ್ನ ಮಗುವಿನೊಂದಿಗೆ ತಂದೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನುಷ ಘಟನೆ ನೇತ್ರಾವತಿ ನದಿ ಸೇತುವೆ ಬಳಿ ನಡೆದಿದೆ. ಗೋಪಾಲಕೃಷ್ಣ ರೈ (45) ಮತ್ತು ಮಗ ನಮೀಶ್ ರೈ (6) ಶವವಾಗಿ ಕಂಡು ಬಂದಿದ್ದು, ಸಾವಿಗೆ ನಿಖರವಾದ ಕಾರಣ ಕಂಡು...

Read moreDetails

ಐಪಿಎಲ್ ಹಬ್ಬಕ್ಕೆ ಮುಹೂರ್ತ ಫಿಕ್ಸ್..!

ಕ್ರಿಕೆಟ್ ಜಗತ್ತೇ ಕಾಯುತ್ತಿರುವ ಐಪಿಎಲ್ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಮಾರ್ಚ್ 29ರಿಂದ ಐಪಿಎಲ್ ಸೀಸನ್ 13 ಶುರುವಾಗಲಿದೆ. ಮಾರ್ಚ್ 29 ರಂದು ಕಳೆದ ಸೀಸನ್ ನಲ್ಲಿ ಫೈನಲ್ ನಲ್ಲಿ ಕಾದಾಡಿದ್ದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್...

Read moreDetails
Page 1265 of 1277 1 1,264 1,265 1,266 1,277

FOLLOW ME

INSTAGRAM PHOTOS