ADVERTISEMENT
admin

admin

ನಡುರಸ್ತೆಯಲ್ಲಿ ಧಗಧಗಿಸಿದ ಬಸ್…

ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಹೊತ್ತಿಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಿನ್ನೆ ಸಂಜೆ 7.45 ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಉಳಿದ 35 ಮಂದಿ ಪ್ರಾಣಾಪಾಯದಿಂದ...

Read moreDetails

ಕೇಜ್ರಿವಾಲ್ ಪದಗ್ರಹಣ: ಪಿಎಂಗೆ ಮಾತ್ರ ಆಹ್ವಾನ, ಸಿಎಂಗಳಿಗಿಲ್ಲ!

ಸತತ ಮೂರನೇ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಇದೇ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಈ ಪ್ರಮಾಣವಚನ ಕಾರ್ಯಕ್ರಮಕ್ಕೆ...

Read moreDetails

ಕಾಶ್ಮೀರ ವಿಚಾರ: ಟರ್ಕಿ ಅಧ್ಯಕ್ಷರ ಹೇಳಿಕೆಗೆ ಭಾರತ ತಿರುಗೇಟು…

ನವದೆಹಲಿ: ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದಿಂದ ಭಾರತದ ಮೇಲೆ ಉಂಟಾಗುತ್ತಿರುವ ಭಯೋತ್ಪಾದನೆ ಬೆದರಿಕೆ ಮತ್ತಿತರ ನೈಜ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ...

Read moreDetails

ಖಾಸಗಿ ಚಾನೆಲ್ ಗಳಿಗೆ ಮುಂದುವರಿದ ನಿರ್ಬಂಧ!

ಬೆಂಗಳೂರು : ವಿಧಾನಸಭಾ ಕಲಾಪಗಳ ನೇರ ಪ್ರಸಾರಕ್ಕೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸೋಮವಾರ ಪ್ರತಿಕಾಗೋಷ್ಠಿ ನಡೆಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯದಲ್ಲಿ ಕಳೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಾಯೋಗಿಕವಾಗಿ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮೆರಾಗಳಿಗೆ ವಿಧಿಸಿದ್ದ...

Read moreDetails

ದಟ್ಟ ಹಿಮದ ನಡುವೆ ತಪ್ಪಸ್ಸಿಗೆ ಕುಳಿತ ಅಘೋರಿ..

ನಮಗೆಲ್ಲ ಚಳಿಗಾಲದ ಚಳಿಯನ್ನೇ ತಡೆಯೋಕಾಗಲ್ಲ, ಅಂತಹದರಲ್ಲಿ ಹಿಮಲಯನ್ನ ತಡೆಯಲು ಸಾಧ್ಯವೇ ಖಂಡಿತ ಸಾಧ್ಯವಿಲ್ಲ, ಆದರೆ ಇಲ್ಲೊಬ್ಬ ಅಘೋರಿ ದಟ್ಟ ಹಿಮದ ನಡುವೆಯೂ ಯಾವುದೇ ಉಡುಪು ಧರಿಸದೆ, ತನ್ನ ಶ್ವಾನದ ಜತೆ ಅಡ್ಡಾಡುತ್ತಿರುವುದು ಎಲ್ಲರ ಧಂಗು ಬಡಿಸಿದೆ. ಹೌದು, ಮೈನಸ್ 45 ಡಿಗ್ರಿ...

Read moreDetails

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ದೊಡ್ಮನೆ ಹುಡ್ಗ.. ಶೀಘ್ರದಲ್ಲೆ ಧೀರೆನ್​ ಅಭಿನಯದ ‘ಶಿವ 143’ ಟೀಸರ್ ಬಿಡುಗಡೆ..

ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಸಿನಿಮಾ ಒಂದು ಸಿದ್ದವಾಗುತ್ತಿದೆ. ಅರೆ! ಈ ದಿನ ಈ ಚಿತ್ರದ ಬಗ್ಗೆ ಏಕೆ ಹೇಳ್ತಿದ್ದೀರಾ? ಪ್ರತಿ ಬಾರಿ ಒಂದಲ್ಲ ಒಂದು ಸಿನಿಮಾ ಸೆಟ್ಟೇರೋದು ಕಾಮನ್ ! ... ಅಂತ ಮೂಗು ಮುರಿಯ ಬೇಡಿ. ಯಾಕೆಂದ್ರೆ ಇಲ್ಲಿ...

Read moreDetails

ಏಕ್ ಲವ್ ಯಾ.. ಟೀಸರ್ ಗ್ರ್ಯಾಂಡ್ ರಿಲೀಸ್..

  ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಏಕ್ ಲವ್ ಯಾ..' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಎಕ್ಸ್‍ಕ್ಯೂಸ್‍ಮಿ ಚಿತ್ರದ...

Read moreDetails

ಆತ್ಮಾವಲೋಕನದಲ್ಲಿ ಕಾಂಗ್ರೆಸ್ ನಾಯಕರು

ದಿಲ್ಲಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನ ಮತ, ಬೇಗುದಿಯನ್ನು ಹೆಚ್ಚಿಸಿದೆ. ಹಿರಿಯ ನಾಯಕರು ಬಹಿರಂಗವಾಗಿಯೇ ಕೆಲವು ನಾಯಕರ ಧೋರಣೆಯನ್ನು ಟೀಕಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಟ್ವಿಟರ್ ನಲ್ಲಿ, ನಾವು ಅಧಿಕಾರ ಕಳೆದುಕೊಂಡು ವರ್ಷ ಆರಾಗಿದ್ದರೂ, ಕೆಲವು ನಾಯಕರು...

Read moreDetails

ಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ

ಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ ನಿರ್ಭಯಾ ಹಂತಕರ ಶಿಕ್ಷೆ ತಪ್ಪಿಸುವ ನಾಟಕ ಮುಂದುವರೆದಿದ್ದು, ನಾನು ಮಾನಸಿಕ ಅಸ್ವಸ್ಥ ಎಂದು ಆರೋಪಿ ವಿನಯ ಶರ್ಮಾ ಸುಪ್ರೀಂಗೆ ಅರಿಕೆ ಮಾಡಿದ್ದಾನೆ. ತಾನು ಮಾನಸಿಕ ಅಸ್ವಸ್ಥನಾಗಿದ್ದು, ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ...

Read moreDetails

ಪುಲ್ವಾಮಾ ಮರಣ ಮೃದಂಗ…

ಪುಲ್ವಾಮಾ, ಈ ಹೆಸರು ಕೇಳುತ್ತಿದ್ದಂತೆ ಭಾರತೀಯರು ಬೆಚ್ಚಿಬೀಳುತ್ತಾರೆ. ಅವರೊಳಗಿನ ರಕ್ತ, ಉಗ್ರರ ಅಂದಿನ ರಣಹೇಡಿ ಕೃತ್ಯಕ್ಕೆ ಕುದಿಯತೊಡಗುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ ಪುಲ್ವಾಮದ ರಾಷ್ಟ್ರೀಯ ಹೆದ್ದಾರಿಯ‌ ರಸ್ತೆ ಉಗ್ರರ ಭೀಕರ ಕೃತ್ಯದಿಂದ ರಕ್ತಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಸೈನಿಕರ ದೇಹಗಳು ಛಿದ್ರ...

Read moreDetails
Page 1267 of 1275 1 1,266 1,267 1,268 1,275

FOLLOW ME

INSTAGRAM PHOTOS