ADVERTISEMENT
admin

admin

ಸುಭಾಷ್ ಚಂದ್ರ ಬೋಸ್ ಸಂಬಂಧಿ ಮಾಜಿಸಂಸದೆ ಕೃಷ್ಣಾ ಇನ್ನಿಲ್ಲ…

ದೇಶಕಂಡ ಮಹಾನ್ ನಾಯಕ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ ಹಾಗೂ ರಾಜಕಾರಣಿ ಕೃಷ್ಣಾ ಬೋಸ್ ವಿಧಿವಶವರಾಗಿದ್ದಾರೆ. 89 ವರ್ಷದ ಮಾಜಿ ಸಂಸದೆ ಕೃಷ್ಣಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ 2 ನೇ ಬಾರಿಗೆ ಪಾಶ್ವ್ರವಾಯು ಪೀಡಿತರಾಗಿದ್ದು, ಐಸಿಯುನಲ್ಲಿ...

Read moreDetails

ಹೆಚ್-1ಬಿ ವೀಸಾ ಸರಳೀಕರಣಗೊಳಿಸುವ ಬಗ್ಗೆ ಪ್ರಧಾನಿ ಪ್ರಸ್ತಾಪಿಸುತ್ತಾರಾ – ರಂದೀಪ್ ಸುರ್ಜೇವಾಲ

ಒಂದೆಡೆ ಅಮೆರಿಕಾ ಅಧ್ಯಕ್ಷರ ಆಗಮನಕ್ಕೆ ಭವ್ಯ ಸ್ವಾಗತ ಕೋರಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ. ಇತ್ತ, ಟ್ರಂಪ್ ಆಗಮನಕ್ಕೆ ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳು ತಮ್ಮ ಟೀಕಾಪ್ರಹಾರವನ್ನ ಮುಂದುವರೆಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಹೆಚ್-1ಬಿ ವೀಸಾ ಸರಳೀಕರಣಗೊಳಿಸುವುದು,...

Read moreDetails

ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಚಿಂತನೆ: ಸುರೇಶ್ ಕುಮಾರ್

ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ತುಮಕೂರಿನ ಮಧುಗಿರಿ ತಾಲೂಕಿನ ಸಿದ್ದಾಪುರ ಪ್ರಾಥಮಿಕ ಶಾಲೆಯ ಶತಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸುರೇಶ್ ಕುಮಾರ್,...

Read moreDetails

ರಾಕೆಟ್ ಉಡಾವಣೆಯನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳಬಹುದು : ಮನ್ ಕಿ ಬಾತ್

ನಮ್ಮ ದೇಶದ ಜೀವವೈವಿಧ್ಯತೆ ಇಡೀ ಮಾನವ ಜನಾಂಗಕ್ಕೆ ಮೌಲ್ಯವಾದ ಸಂಪತ್ತಾಗಿದೆ. ಅವುಗಳನ್ನು ಸಂರಕ್ಷಿಸಿ ಹೊರಜಗತ್ತಿಗೆ ತೋರಿಸಬೇಕು ಎಂದು ಪ್ರಧಾನಿ ನರೇಮದ್ರ ಮೋದಿ ತಮ್ಮ ಮನ್ ಕಿ ಬಾತ್ ಮೂಲಕ ತಿಳಿಸಿದ್ದಾರೆ. 62 ನೇ ಅವತರಣಿಕೆಯಲ್ಲಿ ಮನ್ ಕಿ ಬಾತ್ ಮೂಲಕ ದೇಶವನ್ನುದ್ದೇಶಿ...

Read moreDetails

ಟ್ರಂಪ್ ಭೇಟಿಯಿಂದ ಭಾರತ ಸೂಪರ್ ಪವರ್ ಆಗುವುದಿಲ್ಲ: ಉದ್ಧವ್ ಠಾಕ್ರೆ…

ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿಯಿಂದ ಭಾರತ ಸೂಪರ್ ಪವರ್ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟೀಕೆ ಮಾಡಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ. ಭಾರತ ಸೂಪರ್ ಪವರ್ ಆಗಲು ಬೇಕಿರುವುದು ಬಂಡವಾಳ ಹೂಡಿಕೆ ಮತ್ತು ಮಾನವ...

Read moreDetails

ರೈಲ್ವೆ ಇಲಾಖೆಯ ಹೊಸ ಪ್ರಯೋಗ ಉಳಿತಾಯದ ಜೊತೆಗೆ ಫಿಟ್‌ನೆಸ್…

ದೆಹಲಿಯ ರೈಲ್ವೆ ನಿಲ್ದಾಣವೊಂದರಲ್ಲಿ ಬಸ್ಕಿ ಹೊಡೆದರೆ ಉಚಿತ ಪ್ಲಾಟ್ ಫಾರ್ಮ್ ಟಿಕೆಟ್ ಕೊಡುವ ಮೆಷಿನ್ ನನ್ನು ಇರಿಸಲಾಗಿದೆ. ದೆಹಲಿಯ ಆನಂದ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಈ ಒಂದು ವಿಶೇಷವಾದ ಮೆಷಿನ್ ನನ್ನು ಇಡಲಾಗಿದ್ದು, ಈ ಮೆಷಿನ್ ನ ಮುಂದೆ 30 ಬಾರಿ...

Read moreDetails

ವಿಂಗ್ ಕಮಾಂಡರ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರ್ಮಾಪಕ ಮುನಿರತ್ನ ಕುರುಕ್ಷೇತ್ರ ಶತದಿನೋತ್ಸವ ಸಂಭ್ರಮದಲ್ಲಿ ಸಿಹಿಸುದ್ದಿ ನೀಡಿದ್ದಾರೆ. ಮುನಿರತ್ನ ನಿರ್ಮಿಸಿ, ಚಿತ್ರಕಥೆ ಬರೆದಿದ್ದ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್, ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಅಂಬರೀಶ್ ಮುಂತಾದ ಘಟಾನುಘಟಿ ನಾಯಕರು ಅಭಿನಯಿಸಿದ್ದು, ಈ ಸಿನಿಮಾ 100 ದಿನಗಳ...

Read moreDetails

ರಾಜ್ಯ ಬಿಜೆಪಿ ಶಾಸಕರಿಗೆ ಕೇಂದ್ರ ವರಿಷ್ಠರ ಕಡಿವಾಣ..!

ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಇಲ್ಲವೆ, ಅವರ ಪುತ್ರ ಬಿ.ಎಸ್.ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಕುರಿತು ಯಾವುದೇ ಬಹಿರಂಗ ಹೇಳಿಕೆ ನೀಡದೆ ಶಿಸ್ತು ಕಾಪಾಡುವಂತೆ ರಾಜ್ಯ ಶಾಸಕರಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ ಅದನ್ನ...

Read moreDetails

‘ಬಾಹುಬಲಿ’ ಅವತಾರದಲ್ಲಿ ಡೊನಾಲ್ಡ್ ಟ್ರಂಪ್..!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಒಂದೇ ದಿನ ಮಾತ್ರ ಬಾಕಿಯಿದೆ. ಭಾರತದ ಪ್ರವಾಸದ ಉತ್ಸಾಹದಲ್ಲಿರುವ ಟ್ರಂಪ್ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಎಸ್‍ಒಐ...

Read moreDetails

ಬಿಜೆಪಿ ಸೇರ್ಪಡೆಗೊಂಡ ವೀರಪ್ಪನ್ ಪುತ್ರಿ..!

ಒಂದು ಕಾಲದಲ್ಲಿ ತನ್ನ ಕುಖ್ಯಾತ ಕೃತ್ಯಗಳಿಂದ ಇಡೀ ದಕ್ಷಣ ಭಾರತವನ್ನ ಬೆಚ್ಚಿಬೀಳಿಸಿದ್ದ ಕಾಡುಗಳ್ಳ ವೀರಪ್ಪನ್ ಈಗ ನೆನಪು ಮಾತ್ರ. ಆದರೆ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಂಡು ಸುದ್ದಿಯಾಗಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಉಸ್ತುವರಿ ಮುರುಳೀಧರನ್ ಅವರ ಸಮ್ಮುಖದಲ್ಲಿ...

Read moreDetails
Page 1284 of 1309 1 1,283 1,284 1,285 1,309

FOLLOW ME

INSTAGRAM PHOTOS