ADVERTISEMENT
admin

admin

ಗುಜರಾತ್ ಗೆ ಟ್ರಂಪ್ ಭೇಟಿ: ರಸ್ತೆಯಲ್ಲಿ ಯಾರು ಉಗುಳಂಗಿಲ್ಲ!

ಅಹಮದಾಬಾದ್ : ಇದೇ ತಿಂಗಳ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರನ್ನು ಬರಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಟ್ರಂಪ್ ಗುಜರಾತ್ ಭೇಟಿ ವೇಳೆ ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂದು ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದರಲ್ಲೂ...

Read moreDetails

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಫೈನಲ್ ಗೆ ಸುನೀಲ್ ಕುಮಾರ್…

ನವದೆಹಲಿ: ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ ಕಜಕಿಸ್ತಾನದ ಅಜಮತ್ ಕುಸ್ತುಬಾಯೆವ್ ಅವರನ್ನು ಸೋಲಿಸಿ, ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನ ಫೈನಲ್ ಗೆ ಪ್ರವೇಶಿಸಿದ್ದಾರೆ. ಇಂದಿರಾ ಗಾಂಧಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಸುನೀಲ್ ಅವರು ಮೊದಲು...

Read moreDetails

ನಮಸ್ತೆ ಟ್ರಂಪ್ ಕಾರ್ಯಕ್ರಮ: ಸ್ಲಮ್ ನಿವಾಸಿಗಳ ಸ್ಥಳಾಂತರಕ್ಕೆ ನೋಟಿಸ್…

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ ಭೇಟಿ ಹಿನ್ನೆಲೆಯಲ್ಲಿ ಕೊಳೆಗೇರಿಗಳು ಕಾಣಿಸದಂತೆ ಬೃಹತ್ ಗೋಡೆಯನ್ನು ನಿರ್ಮಿಸಲಾಗಿತ್ತು. ಗುಜರಾತ್ ಸರ್ಕಾರದ ಈ ಕ್ರಮ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸುಮಾರು 45 ಕೊಳೆಗೇರಿ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ಸರ್ಕಾರ ನೋಟಿಸ್...

Read moreDetails

ಹಿಂದೂ ಸಂಪ್ರದಾಯದಂತೆ ಹಿಂದೂ ಹುಡುಗನ ಜೊತೆ ಮದುವೆ ನೇರವೇರಿಸಿದ ಮುಸ್ಲಿಂ ದಂಪತಿಗಳು…

 ಹಿಂದೂ ಹುಡುಗನ ಮದುವೆ ನೇರವೇರಿಸಿದ ಮುಸ್ಲಿಂ ದಂಪತಿಗಳು ತನ್ನ 10ರ ಹರೆಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥೆಯಾಗಿದ್ದ ಹಿಂದೂ ಬಾಲಕಿಯನ್ನು ಸಲಹಿದ ಮುಸ್ಲಿಂ ದಂಪತಿಗಳು ಹಿಂದೂ ಧರ್ಮದ ಸಂಪ್ರದಾಯದಂತೆ ಹಿಂದೂ ಹುಡುಗನೊಂದಿಗೆ ಆಕೆಯ ವಿವಾಹ ಮಾಡಿಸಿ ಆದರ್ಶ ಮೆರೆದಿದ್ದಾರೆ. ತಂಜಾವೂರು ನಿವಾಸಿ ರಾಜೇಶ್ವರಿ...

Read moreDetails

ಎನ್.ಎಮ್.ಸಿಗೆ ಉದ್ಯಮಿ ಬಿ.ಆರ್.ಶೆಟ್ಟಿ ರಾಜೀನಾಮೆ…

ಯುಎಇಯ ಎನ್.ಎಮ್.ಸಿ ಹೆಲ್ತ್ ಸಂಸ್ಥೆಯ ಬೋರ್ಡ್ ಗೆ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಯುಎಇಯಲ್ಲಿ ತಾವೇ ಸ್ಥಾಪಿಸಿರುವ ಎನ್.ಎಮ್.ಸಿ ಹೆಲ್ತ್ ಸಂಸ್ಥೆಯ ಕಾರ್ಯನಿರ್ವಾಹಕ ಸ್ಥಾನಕ್ಕೆ ಬಿ.ಆರ್. ಶೆಟ್ಟಿ ರಾಜೀನಾಮೆ ಸಲ್ಲಿಸಿದ್ದು, ಎಚ್.ಜೆ. ಮಾರ್ಕ್ ಟಾಮ್‌ಪ್ಕಿನ್ಸ್ ಕಂಪನಿಯ ಏಕೈಕ ಕಾರ್ಯನಿರ್ವಾಹಕ...

Read moreDetails

ಶ್ರೀನಿವಾಸರನ್ನು ಮೀರಿಸಿದ ನಿಶಾಂತ್ ಶೆಟ್ಟಿ…

ಕಂಬಳ ಕ್ರೀಡೆಯಲ್ಲಿ ಈಗ ದಾಖಲೆಗಳ ಮೇಲೆ ದಾಖಲೆಗಳ ಸುದ್ದಿ. ಕಂಬಳಗದ್ದೆಯ ಉಸೇನ್ ಬೋಲ್ಟ್ ಎಂದು ಕರೆಯಲ್ಪಡುತ್ತಿರುವ ಶ್ರೀನಿವಾಸ ಗೌಡರು ಕೇವಲ 13.62 ಸೆಕೆಂಡ್‌ಗಳಲ್ಲಿ 142.5 ಮೀ. ಓಡಿ ಸುದ್ದಿಯಾದ ಬೆನ್ನಲ್ಲೇ, ಶ್ರೀನಿವಾಸಗೌಡರ ಮಿತ್ರರೂ ಆಗಿರುವ ಮತ್ತೊಬ್ಬ ಕಂಬಳವೀರ ನಿಶಾಂತ್ ಶೆಟ್ಟಿ ಆ...

Read moreDetails

ಭಾರತ ವಿಶ್ವದ ಐದನೇ ಅತಿದೊಡ್ಡ ಅರ್ಥ ವ್ಯವಸ್ಥೆ…

ಜಾಗತಿಕ ಅರ್ಥಿಕ ಸಂಕಷ್ಟದ ನಡುವೆ ಭಾರತ 2019 ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕುವ ಮೂಲಕ ವಿಶ್ವದ ಐದನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಅಮೆರಿಕದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ಭಾರತ, ಬ್ರಿಟನ್ ಮತ್ತು...

Read moreDetails

ವೈದ್ಯೋ ನಾರಾಯಣ – ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ ಕಂದಮ್ಮ ಆರೋಗ್ಯವಾಗಿ ಮನೆಗೆ…

ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ 40 ದಿನದ ಪುಟ್ಟ ಕಂದಮ್ಮ ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ. ಫೆಬ್ರವರಿ 6ರಂದು ಬೆಂಗಳೂರಲ್ಲಿ ಚಿಕಿತ್ಸೆ ನೀಡಲು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಬೆಂಗಳೂರಿನ ಜಯದೇವ ಆಸ್ಪತ್ರೆಯ ವೈದ್ಯರ...

Read moreDetails

ಪರಿಷತ್ ಬೈ ಎಲೆಕ್ಷನ್ ನಲ್ಲಿ ಲಕ್ಷ್ಮಣ್ ಸವದಿಗೆ ಜಯ!

ಬೆಂಗಳೂರು: ಇಂದು ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಗೆಲುವು ಸಾಧಿಸಿದ್ದಾರೆ. ಬೆಳಗ್ಗೆ 9 ಘಂಟೆಯಿಂದ ಸಂಜೆ 4 ಘಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಮತದಾನದ ಬಳಿಕ ಮತ ಏಣಿಕೆ ಪೂರ್ಣಗೊಳಿಸಿ...

Read moreDetails

ಹಡಗಿನಲ್ಲಿರುವ ಕೊರೋನಾ ಪೀಡಿತರಿಗೆ ಐಫೋನ್‌ ವಿತರಿಸಿದ ಜಪಾನ್ ಸರ್ಕಾರ…

ಕೊರೋನಾ ಹಾವಳಿಗೆ ಬಲಿಯಾಗಿ ಸಮುದ್ರದಲ್ಲೇ ಬಂಧನಕ್ಕೆ ಒಳಗಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇರುವ ಪೀಡಿತರಿಗೆ ಅಲ್ಲಿನ ಜಪಾನ್ ಸರ್ಕಾರ ಸುಧಾರಿತ ಐಫೋನ್‌ ಗಳನ್ನು ಉಚಿತವಾಗಿ ನೀಡಿದೆ. ಒಟ್ಟು 3700 ಪ್ರಯಾಣಿಕರು ಹಡಗಿನಲ್ಲಿ ಇದ್ದು, ಅದರಲ್ಲಿ‌ ಸುಮಾರು 2000 ಮಂದಿಗೆ ಐಫೋನ್ ನೀಡಲಾಗಿದೆ....

Read moreDetails
Page 1291 of 1307 1 1,290 1,291 1,292 1,307

FOLLOW ME

INSTAGRAM PHOTOS