ಶಿವಮೊಗ್ಗ ಕ್ರಷರ್‍ನಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ, ಮಾಲೀಕ ಅರೆಸ್ಟ್, ತನಿಖೆ ಚುರುಕು..!
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಹುಣಸೋಡಿನ ಜಲ್ಲಿ ಕ್ರಷರ್‍ನಲ್ಲಿ ನಡೆದ ಜಿಲೆಟಿನ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಜಲ್ಲಿ ಕ್ರಷರ್ ಮಾಲೀಕ ಹಾಗೂ ಜೆಡಿಎಸ್ ಮುಖಂಡ ಸುಧಾಕರ್‍ನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕ್ರಷರ್‍ಗೆ ಜಿಲೆಟಿನ್ ಹಾಗೂ ಡೈನಮೈಟ್ ಸರಬರಾಜು ಮಾಡುತ್ತಿದ್ದ ನರಸಿಂಹ...
Read moreDetails









