ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬರದ ನಾಡಿನಲ್ಲಿ ಅಳೆತ್ತರಕ್ಕೆ ಚಿಮ್ಮಿದ ಗಂಗಾಮಾತೆ: ರೈತನ ಮೊಗದಲ್ಲಿ ಹರ್ಷ

Kariyappa N by Kariyappa N
January 21, 2021
in Newsbeat, Samagra karnataka, ರಾಜ್ಯ
borewell
Share on FacebookShare on TwitterShare on WhatsappShare on Telegram

ಚಿತ್ರದುರ್ಗ: ಬರಗಾಲದಿಂದ ಹೊದ್ದು ಮಲಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಕೊಳವೆ ಬಾವಿ ಕೊರೆಯುವಾಗ ಬಾರಿ ಪ್ರಮಾಣದ ನೀರು ಬಿದ್ದಿದೆ.

borewell
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚಿಪುರ ಸಮೀಪದ ವರದರಾಜ ನಗರದ ರೈತನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಕೇವಲ ನೂರು ಅಡಿಗಳಿಗೆ ಜಲಪಾತದಂತೆ ನೀರು ಚಿಮ್ಮುತ್ತಿದ್ದು, ಇಷ್ಟೊಂದು ಪ್ರಮಾಣದಲ್ಲಿ ನೀರು ಉಕ್ಕುತ್ತಿರುವುದನ್ನು ಕಂಡು ರೈತ ಹರ್ಷಗೊಂಡಿದ್ದಾನೆ.

Related posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

October 14, 2026
bali-in-bengaluru-2026-cultural-festival-kecak-yakshagana

ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

October 14, 2026


ಬರದನಾಡಲ್ಲಿ ಈ ಪ್ರಮಾಣದ ನೀರು ಕಂಡು ಅನ್ನದಾತರು ಸಂತಸಗೊಂಡಿದ್ದಾರೆ. ಕೊಳವೆ ಬಾವಿ ಕೊರೆಯುವ ಬೋರ್ ವೆಲ್ ಗಿಂತ 10-15 ಅಡಿ ಮೇಲಕ್ಕೆ ನೀರು ಚಿಮ್ಮಿದ್ದು, ಆಶ್ಚರ್ಯ ಮೂಡಿಸಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: chitradurgafarmer landWater chilledwater fall in borewell
ShareTweetSendShare
Join us on:

Related Posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

by admin
October 14, 2026
0

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್ ), ಜಾಯ್‌ ಲ್ಯಾಂಡ್ ಫ್ಲೇವರ್ಡ್‌ ಹಾಲಿನ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ....

bali-in-bengaluru-2026-cultural-festival-kecak-yakshagana

ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

by admin
October 14, 2026
0

ಬೆಂಗಳೂರು: ಬೆಂಗಳೂರು ಎಂದರೆ ಕೇವಲ ಟೆಕ್ ಸಿಟಿ ಮಾತ್ರವಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆಗಳು ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ. ಇದೀಗ ಇದೇ ಬೆಂಗಳೂರಿನ ಅಂಗಳದಲ್ಲಿ...

bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

by admin
October 14, 2026
0

• ಮೀನಾಕ್ಷಿ ರಂಗಮಂಚದಲ್ಲಿ ಅ.9ಕ್ಕೆ ಕಲಾ ಸಂಜೆ • ಕರಾವಳಿ ಯಕ್ಷಗಾನ–ಬಾಲಿ ನೃತ್ಯ ಜುಗಲ್‌ಬಂದಿ • ಗ್ಯಾಮೆಲನ್ ಸಂಗೀತ, ಕೆಚಕ್ ನಾದದ ರಂಗು ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ...

yuva-dasara-wayang-kulit-puppet-show-bengaluru

ಯುವದಸರಾ ಸಂಭ್ರಮ: ಯುವಕ ಸಂಘದಲ್ಲಿ ಅ.15ಕ್ಕೆ ಬಾಲಿಯ ತೊಗಲುಗೊಂಬೆಯಾಟದ ರಂಗು!

by admin
October 14, 2026
0

• ಯುವದಸರಾ ಪ್ರಯುಕ್ತ ವಿಶೇಷ ಗೊಂಬೆಯಾಟ • ಮಹಾಭಾರತ ಕಥನದಲ್ಲಿ ಬಾಲಿಯ ಕಲೆ • ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಉಷಾ ಜೆ ಪವಾರ್ ಉಪಸ್ಥಿತಿ ಬೆಂಗಳೂರು :...

digital-dasara-shakti-utsav-jayanagar-bengaluru-2026

ಜಯನಗರದಲ್ಲಿ ಅ. 11ರಿಂದ ‘ಶಕ್ತಿ ಉತ್ಸವ’: ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!

by admin
October 14, 2026
0

• ಜಯನಗರ ಯುವಪಥದಲ್ಲಿ ಡಿಜಿಟಲ್ ದಸರಾ ಸಡಗರ • ಶಕ್ತಿ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ • ಅ.11ರಿಂದ 21ರವರೆಗೆ  ಪರಮ್‌ನ ಡಿಜಿಟಲ್ ದಸರಾ ಅನುಭವ ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram