ADVERTISEMENT
Mahesh M Dhandu

Mahesh M Dhandu

Mahesh M Dhandu :
ಕಂಟೆಂಟ್ ಎಡಿಟರ್

ಪಕ್ಷ ಬಿಡೋರು ಬಿಡ್ಲಿ, ನಾನೇ ಸನ್ಮಾಸ ಮಾಡಿ ಕಳ್ಸಿ ಕೊಡ್ತೇನೆ ; ಹೆಚ್ ಡಿಕೆ

ಬೆಂಗಳೂರು : ಪಕ್ಷ ಬಿಟ್ಟು ಹೋಗೋರು ಹೋಗಲಿ. ಮೈಸೂರು ಪೇಟ, ಶಾಲು ಹಾಕಿ ನಾನೇ ಸನ್ಮಾನ ಮಾಡಿ ಕಳುಹಿಸಿಕೊಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ( HD Kumaraswamy ) ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡ ( GT Deve Gowda )ವಿರುದ್ಧ...

Read moreDetails

ಎರಡು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ : ಸಿ.ಟಿ.ರವಿ ವಿಶ್ವಾಸ

ಶಿವಮೊಗ್ಗ : ಎರಡು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಸಾಮೂಹಿಕ ಪ್ರಯತ್ನದಲ್ಲಿ ಕಾರ್ಯಕರ್ತರು, ಶಾಸಕರು, ಸಚಿವರು ಹಾಗೂ ಸಿಎಂ ಕೆಲಸ ಮಾಡುವುದರಿಂದ ಚುನಾವಣೆ ಗೆಲ್ಲಲು ನಮಗೆ ಕಷ್ಟ ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

Read moreDetails

ಇಲ್ಲಿದೆ ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಕುರಿತ ಕುತೂಹಲ ಮಾಹಿತಿ

ಕೆಜಿಎಫ್-2 (KGF-2) ಇಡೀ ಭಾರತೀಯ ಚಿತ್ರರಂಗದಲ್ಲೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ. ಕೆಜಿಎಫ್-1 ರಲ್ಲಿ ಗರುಡನ ಕೊಲೆಯೊಂದಿಗೆ ಸಿನಿಮಾ ಅಂತ್ಯವಾಗುತ್ತದೆ. ಆದ್ರೆ ಅಸಲಿ ಕಹಾನಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ನಲ್ಲಿಟ್ಟಿದ್ದಾರೆ. ಕೆಜಿಎಫ್ 2 (KGF-2) ನೇ ಭಾಗ ಇನ್ನಷ್ಟು...

Read moreDetails

ಐಪಿಎಲ್ ನಲ್ಲಿ ಆಟಗಾರರ ವಿನಿಮಯಕ್ಕೆ ಅವಕಾಶ : ಯಾವ ತಂಡಗಳಲ್ಲಿ ಯಾವ ಆಟಗಾರರು ಅರ್ಹರು?

ಬೆಂಗಳೂರು : ಇದೇ ಮೊದಲ ಬಾರಿಗೆ ಫುಟ್ಬಾಲ್ ಲೀಗ್ ಗಳಲ್ಲಿದ್ದ ಆಟಗಾರರ ವಿನಿಮಯ ಪದ್ದತಿಯನ್ನು ಕ್ರಿಕೆಟ್ ( IPL2020 )ನಲ್ಲೂ ಪರಿಚಯಿಸಲಾಗಿದೆ. ಅಂದರೆ ಆವೃತ್ತಿಯೊಂದರ ಮಧ್ಯದಲ್ಲಿ ತಂಡಗಳಿಗೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಐಪಿಎಲ್ ( IPL2020 ) ಟೂರ್ನಿಯಲ್ಲಿನ...

Read moreDetails

ಮತ್ತಷ್ಟು ರೋಚಕವಾಗಲಿದೆ ಐಪಿಎಲ್ : ಆಟಗಾರರ ವಿನಿಮಯಕ್ಕೆ ಆರ್ ಸಿಬಿ ಸಿದ್ಧ

ಬೆಂಗಳೂರು : ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ 2020 ( IPL2020 ) ಮತ್ತಷ್ಟು ರೋಚಕವಾಗಲಿದೆ. ಇದೇ ಮೊದಲ ಬಾರಿಗೆ ಫುಟ್ಬಾಲ್ ಲೀಗ್ ಗಳಲ್ಲಿದ್ದ ಆಟಗಾರರ ವಿನಿಮಯ ಪದ್ದತಿಯನ್ನು ಕ್ರಿಕೆಟ್ ನಲ್ಲೂ ಪರಿಚಯಿಸಲಾಗಿದೆ. ಅಂದರೆ ಆವೃತ್ತಿಯೊಂದರ ಮಧ್ಯದಲ್ಲಿ ತಂಡಗಳಿಗೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ...

Read moreDetails

ಸಾಂತ್ವನ ಕೇಂದ್ರಗಳನ್ನು ಮುಚ್ಚಬಾರದು, ಕೂಡಲೇ ಅನುದಾನ ಕೊಡಿ : ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

ಬೆಂಗಳೂರು : ಸಾಂತ್ವನ ಕೇಂದ್ರ ( women help centres) ಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ,...

Read moreDetails

ಮಾನವತೆಯ ಶ್ರೀಮಂತ, ಡಾ.ಸಿ.ಎನ್. ಮಂಜುನಾಥ್ ರಿಂದ ದಸರಾ ಉದ್ಘಾಟನೆ

ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ಶ್ರೀಮಂತ, ಪದ್ಮ ಶ್ರೀ ಡಾ. ಸಿ.ಎನ್. ಮಂಜುನಾಥ್ (Dr C N Manjunath ) ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ. ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಜೀವನ ರೂಪಿಸಿದ ಜಯದೇವ ಹೃದ್ರೋಗ ವಿಜ್ಞಾನ...

Read moreDetails

Coronavirus Update : 24 ಗಂಟೇಲಿ 73,272 ಮಂದಿಗೆ ಕೊರೊನಾ ದೃಢ

ನವದೆಹಲಿ : ( Coronavirus Update )ದೇಶದಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ತಗ್ಗುತ್ತಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ 73,272 ಕೊರೊನಾ (Coronavirus ) ಪ್ರಕರಣಗಳು...

Read moreDetails

“ಜೆಡಿಎಸ್ ಪಕ್ಷವೇ ಅಲ್ಲ” ಸಿದ್ದರಾಮಯ್ಯ ಹೇಳಿಕೆಗೆ ದೇವೇಗೌಡ ಗರಂ

ದೊಡ್ಡಬಳ್ಳಾಪುರ : ಜೆಡಿಎಸ್ ( JDS party ) ಒಂದು ಪಕ್ಷವೇ ಅಲ್ಲ. ಶಿರಾ, ಆರ್ ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ( Siddaramaiah )ವಿರುದ್ಧ ಮಾಜಿ ಪ್ರಧಾನಿ,...

Read moreDetails

ಸರ್ಕಾರ ವಿದ್ಯಾಗಮ ನಿಲ್ಲಿಸಬೇಕು, ಜೀವ ಇದ್ದರೇ ಜೀವನ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಸರ್ಕಾರದ ಇತ್ತೀಚಿನ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳನ್ನು( School ) ಆರಂಭಿಸಬೇಕು ಎಂಬ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ( HD Kumaraswamy) ಪ್ರತಿಕ್ರಿಸಿದ್ದು, ಈಗ ಶಾಲೆಗಳನ್ನು ತೆರೆಯುವುದು...

Read moreDetails
Page 1027 of 1028 1 1,026 1,027 1,028

FOLLOW ME

INSTAGRAM PHOTOS