Film News Updates : ಜಲ್ಲಿಕಟ್ಟು ನಿರ್ದೇಶಕರ ಜೊತೆಗೆ ಮುಂದಿನ ಸಿನಿಮಾ ಘೋಷಿಸಿದ ಮೋಹನ್ ಲಾಲ್..!!
ಮಾಲಿವುಡ್ ಸ್ಟಾರ್ ಹೀರೋ ಮೋಹನ್ ಲಾಲ್ ಅವರ ಇತ್ತೀಚಿನ ಪ್ರಾಜೆಕ್ಟ್ ಮಾನ್ಸ್ಟರ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಲೂಸಿಫರ್ ನಟಮೋಹನ್ ಲಾಲ್ ಅವರು ಸಾಲು ಸಾಲು ಸಿನಿಮಾಗಳನ್ನ ಹೊಂದಿದ್ದಾರೆ.. ಇಂದು ಅವರು ಮತ್ತೊಂದು ಚಿತ್ರವನ್ನು ಘೋಷಿಸಿದರು. ಸ್ಟಾರ್ ನಟರು ತಮ್ಮ...
Read moreDetails









