- ನಿಮ್ಮ ಗುಣ ನಡೆ ನುಡಿಯಿಂದ ಹಾವ-ಭಾವದ ನಡತೆಯಿಂದ ಎಂಥವರು ನಿಮ್ಮ ವ್ಯಕ್ತಿತ್ವದ ಯಾವ ರೀತಿ ಎಂದು ಹೇಳುತ್ತೇ..!
ಪ್ರಪಂಚದಾದ್ಯಂತದ ಜನರು ವಿಭಿನ್ನ ವ್ಯಕ್ತಿತ್ವಗಳು ಮತ್ತು ಗುಣಗಳನ್ನು ಹೊಂದಿದ್ದಾರೆ. ಅದು ಅವರನ್ನು ಪರಸ್ಪರ ಭಿನ್ನಗೊಳಿಸುತ್ತದೆ. ಆದರೆ ನಮ್ಮ ವ್ಯಕ್ತಿತ್ವವು ನಾವು ಹುಟ್ಟಿದ ತಿಂಗಳಿಗೆ ಸಂಬಂಧಿಸಿದೆ ಎಂದು ನಿಮಗೆ ತಿಳಿದಿದೆಯೇ. ಹೌದು, ನಾವು ಹೇಗೆ ವರ್ತಿಸುತ್ತೇವೆ ಹೇಗೆ ಮಾತನಾಡುತ್ತೇವೆ, ಜನರೊಂದಿಗೆ ಹೇಗೆ ವರ್ತಿಸುತ್ತೇವೆ, ನಾವು ಕೋಪಗೊಳ್ಳುತ್ತೇವೆ ಅಥವಾವಿನಮ್ರರಾಗಿದ್ದೇವೆ ಇವೆಲ್ಲವೂ ಸ್ವಲ್ಪ ಮಟ್ಟಿಗೆ ಕೂಡ ತುಂಬಾ ವಿಶೇಷವಾಗಿದ್ದು, ಹುಟ್ಟುವ ಮಕ್ಕಳ ಕೆಲವು ವ್ಯಕ್ತಿತ್ವ ಲಕ್ಷಣಗಳು ಮತ್ತು ಗುಣಲಕ್ಷಣಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.ಅವನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ನೀವು ತಿಳಿಯಬೇಕು.
ಇದು ಅನೇಕ ಜನರ ಜನ್ಮದಿನಗಳು ಬರುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾವು ಹುಟ್ಟಿದ ತಿಂಗಳು ನಮ್ಮ ಜೀವನದ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೊದಲ ಬರೆದ ಬರಹವನ್ನು ಮೋದಲೇ ನಾವು ಹಲವಾರು ವಿವಿಧ ರೀತಿಯ ಅಭ್ಯಾಸಗಳನ್ನು ಆಧಾರವಾಗಿಸಿಕೊಂಡು ವ್ಯಕ್ತಿಯ ವ್ಯಕ್ತಿತ್ವ ಎಂತಹದ್ದು ಅಂತ ತಿಳಿದು ಕೊಂಡಿದ್ದೇವೆ. ಒಮ್ಮೆ ನಿಮ್ಮ ಕುಳಿತು ಕೊಳ್ಳುವ ಭಂಗಿ ಆಗಿರಬಹುದು, ನಡೆಯುವ ಶೈಲಿ ಆಗಿರಬಹುದು, ನಿಮ್ಮ ಮೂಗಿನ ಆಕಾರ, ಪಾದದ ಆಕಾರ, ಬೆರಳಿನ ಉದ್ದ, ಮಲಗುವ ಭಂಗಿಯನ್ನು ನೋಡಿ ಅಥವಾ ನೀವು ಇಷ್ಟಪಡುವಂತಹ ಕಾಫಿಯ ಆಧಾರದ ಮೇಲೆ ನೀವು ಯಾವ ಯಾವ ಗುಣಗಳನ್ನು ಹೊಂದಿರುತ್ತೀರಿ ಮತ್ತು ಎಂತಹ ವ್ಯಕ್ತಿತ್ವ ನಿಮ್ಮದು ಅಂತ ತಿಳಿದು ಕೊಂಡಿದ್ದೀರಿ.
ಈಗ ಇದರಲ್ಲಿ ನೀವು ನಿಂತುಕೊಳ್ಳುವ ಶೈಲಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಹೇಗೆ, ನಿಮ್ಮಲ್ಲಿ ಯಾವ ಯಾವ ಗುಣಗಳು ಇವೆ ಎನ್ನುವುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ನೀವು ಹೆಚ್ಚಾಗಿ ಹೇಗೆ ನಿಂತುಕೊಳ್ಳುತ್ತೀರಿ ಮತ್ತು ನಿಮ್ಮ ಆ ಶೈಲಿಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದೇ ಇರುತ್ತದೆ ಅಲ್ಲವೇ? ಹಾಗಾದರೆ ಇದನೊಮ್ಮೆ . ಇಲ್ಲಿ ನಾವು ನಿಮ್ಮ ನಿಂತುಕೊಳ್ಳುವಂತಹ ಶೈಲಿಯನ್ನು ಆಧರಿಸಿ ಆಸಕ್ತಿದಾಯಕ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಹಿರಂಗಪಡಿಸುತ್ತಿದ್ದೇವೆ. ಹೌದು, ಹಲವಾರು ನಡವಳಿಕೆಯ ಅಧ್ಯಯನಗಳು ನೀವು ನಿಂತು ಕೊಂಡಿರುವಾಗ ನಿಮ್ಮ ಕಾಲುಗಳನ್ನು ಹೇಗೆ ಮತ್ತು ಯಾವ ಸ್ಥಾನದಲ್ಲಿ ಇರಿಸಿರುತ್ತೀರಿ ಎಂಬುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತಿದೆ.
ನಿಮ್ಮ ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿ ಇಟ್ಟುಕೊಂಡು ನೀವು ನಿಂತಿರುವಿರಾ? ಅಥವಾ ಕಾಲುಗಳು ಸ್ವಲ್ಪ ದೂರದಲ್ಲಿವೆಯೇ? ಅಥವಾ ಕಾಲುಗಳನ್ನು ಕ್ರಾಸ್ ಆಗಿ ಇರಿಸಿಕೊಂಡಿದ್ದೀರಾ? ಅಥವಾ ಒಂದು ಅಡಿ ಮುಂದಕ್ಕೆ ಇತ್ತಿದ್ದೀರಾ? ನಾವು ನಿಲ್ಲುವ ವಿಧಾನವು ನಾವು ಹೇಗೆ ಯೋಚಿಸುತ್ತೇವೆ ಮತ್ತು ಭಾವಿಸುತ್ತೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನಿಮ್ಮ ನಿಲುವಿನ ಸ್ಥಾನವು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಅನ್ವೇಷಿಸಲು ಪುರುಷರು ಮತ್ತು ಮಹಿಳೆಯರು ಇಬ್ಬರೂ ನಿಲ್ಲುವ ನಾಲ್ಕು ಕ್ಲಾಸಿಕ್ ಶೈಲಿಗಳನ್ನು ಇಲ್ಲಿ ನಾವು ನೋಡುತ್ತೇವೆ.
1. ನೀವು ನಿಂತಾಗ ನೀವು ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿರುವುದು
ನೀವು ನಿಂತಾಗ ನಿಮ್ಮ ಎರಡು ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿದ್ದರೆ, ಆಗ ನಿಮ್ಮ ವ್ಯಕ್ತಿತ್ವವು ವಿಧೇಯತೆ ಅಥವಾ ಅಧಿಕಾರದ ಗೌರವವನ್ನು ಪ್ರತಿಬಿಂಬಿಸುತ್ತದೆ. ಜನರೊಂದಿಗೆ ಮಾತನಾಡುವಾಗ ನೀವು ತುಂಬಾ ಪ್ರಭಾವಶಾಲಿ ವ್ಯಕ್ತಿಯಲ್ಲ. ನೀವು ಹೆಚ್ಚು ಒಪ್ಪುವ ಮತ್ತು ಉತ್ತಮ ಕೇಳುಗರಾಗಿರುತ್ತೀರಿ. ಆದಾಗ್ಯೂ, ಸಂಭಾಷಣೆಯಲ್ಲಿದ್ದಾಗ ನಿಮಗೆ ಜ್ಞಾನ ಅಥವಾ ಆತ್ಮವಿಶ್ವಾಸದ ಕೊರತೆ ಇದೆ ಎಂದು ಇದರ ಅರ್ಥವಲ್ಲ. ನಿಮ್ಮ ಸಂವಹನದಲ್ಲಿ ನೀವು ಖಂಡಿತವಾಗಿಯೂ ಜಾಣ್ಮೆ ಮತ್ತು ವಸ್ತು ನಿಷ್ಠತೆಯನ್ನು ಹೊಂದಿದ್ದೀರಿ. ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿ ಇಟ್ಟುಕೊಂಡು ನಿಲ್ಲುವುದು ಸಹ ನೀವು ಅತಿಯಾದ ಉದ್ರೇಕ, ಭಯ, ನರ್ವಸ್ ಇತ್ಯಾದಿಗಳನ್ನು ಅನುಭವಿಸುತ್ತಿರುವಾಗ ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿ ಇಟ್ಟುಕೊಂಡು ನಿಂತಿರುವ ಜನರು ಸಹ ಒಂದು ವಿಷಯದ ಬಗ್ಗೆ ತಟಸ್ಥ ನಿಲುವನ್ನು ಹೊಂದಿರುವುದು ಕಂಡು ಬಂದಿದೆ. ಅವರು ಸಂಭಾಷಣೆಯಲ್ಲಿ ಭಾಗವಹಿಸುತ್ತಾರೆ, ಆದಾಗ್ಯೂ ಅವರು ಚರ್ಚಿಸುತ್ತಿರುವ ವಿಷಯದಲ್ಲಿ ಯಾವುದೇ ಬಲವಾದ ಭಾವನೆಗಳನ್ನು ಅಥವಾ ಒಳಗೊಳ್ಳುವಿಕೆಯನ್ನು ಹೊಂದಲು ಬಯಸುವುದಿಲ್ಲ. ಸಾಮಾನ್ಯವಾಗಿ, ಮಹಿಳೆಯರು ತಮ್ಮ ಮಹಿಳಾ ಸಹವರ್ತಿಗಳೊಂದಿಗೆ ಮಾತನಾಡುವಾಗ ಅಥವಾ ಡೇಟಿಂಗ್ ಅನ್ನು ಮುಂದುವರೆಸಲು ಆಸಕ್ತಿ ವಹಿಸದಿದ್ದಾಗ ಪರಸ್ಪರ ಸಮಾನಾಂತರವಾಗಿ ಕಾಲುಗಳೊಂದಿಗೆ ನಿಂತಿರುವುದನ್ನು ನಾವು ನೋಡಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
2. ನೀವು ನಿಂತಾಗ ನಿಮ್ಮೆರಡು ಕಾಲುಗಳನ್ನು ಸ್ವಲ್ಪ ಅಗಲಿಸಿರುವುದು
ನೀವು ಸಾಮಾನ್ಯವಾಗಿ ನಿಮ್ಮ ಎರಡು ಕಾಲುಗಳನ್ನು ಅಗಲಿಸಿ ನಿಂತುಕೊಂಡರೆ, ಆಗ ನಿಮ್ಮ ವ್ಯಕ್ತಿತ್ವವು ಅಧಿಕಾರಯುತ ಮತ್ತು ಆಜ್ಞೆ ಮಾಡುವ ಕಡೆಗೆ ಹೆಚ್ಚಿನ ಒಲವು ನಿಮಗಿದೆ ಎಂದು ಪ್ರತಿಬಿಂಬಿಸುತ್ತದೆ. ನೀವು ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯವನ್ನು ಹೊಂದಿರುತ್ತೀರಿ. ನೀವು ದೊಡ್ಡ ಸ್ಥಾನವನ್ನು ತೆಗೆದು ಕೊಳ್ಳಲು ಪ್ರಯತ್ನಿಸುತ್ತಿರುವಂತೆ ತೋರುವ ರೀತಿಯಲ್ಲಿ ನಿಲ್ಲುತ್ತೀರಿ. ಜನಸಮೂಹದ ನಡುವೆ ನಿಮ್ಮ ಉಪಸ್ಥಿತಿಯನ್ನು ತೋರಿಸಲು ನೀವು ಸ್ವಲ್ಪವೂ ಹೆದರುವುದಿಲ್ಲ. ನೀವು ತುಂಬಾನೇ ಆತ್ಮವಿಶ್ವಾಸದಿಂದ ಮಾತನಾಡುತ್ತೀರಿ ಮತ್ತು ನಿಮ್ಮದೆ ಆದಂತಹ ನಿಲುವುಗಳನ್ನು ನೀವು ಹೊಂದಿರುತ್ತೀರಿ.
ಎರಡು ಕಾಲುಗಳನ್ನು ಸ್ವಲ್ಪ ಅಗಲವಾಗಿ ಇಟ್ಟುಕೊಂಡು ನಿಂತಿರುವ ಜನರು ತಮ್ಮ ಸಂವಹನ ವಿಧಾನದಲ್ಲಿ ಸಾಕಷ್ಟು ಪ್ರಬಲರಾಗಿರುವುದು ಕಂಡು ಬಂದಿದೆ. ಈ ನಿಂತಿರುವ ಸ್ಥಾನವನ್ನು ಪ್ರಬಲ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ಶೈಲಿ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಆದಾಗ್ಯೂ ಮಹಿಳೆಯರು ಸಹ ಅಧಿಕಾರ ಮತ್ತು ಪ್ರಾಬಲ್ಯವನ್ನು ಸಂಕೇತಿಸಲು ಈ ರೀತಿ ಒಮ್ಮೊಮ್ಮೆ ನಿಲ್ಲುತ್ತಾರೆ.
3. ನೀವು ನಿಂತಾಗ ನಿಮ್ಮ ಒಂದು ಕಾಲನ್ನು ಮುಂದಕ್ಕೆ ಇಟ್ಟು ನಿಲ್ಲುವುದು
ಸಾಮಾನ್ಯವಾಗಿ ನೀವು ನಿಂತಾಗ ನಿಮ್ಮ ಒಂದು ಕಾಲು ಇನ್ನೊಂದು ಕಾಲಿಗಿಂತಲೂ ಸ್ವಲ್ಪ ಮುಂದಕ್ಕೆ ಇಟ್ಟುಕೊಂಡು ನಿಂತರೆ, ಆಗ ನಿಮ್ಮ ವ್ಯಕ್ತಿತ್ವವು ನಿಮ್ಮೊಂದಿಗೆ ಮತ್ತು ನಿಮ್ಮ ಸುತ್ತಮುತ್ತಲಿನವರೊಂದಿಗೆ ಆರಾಮದಾಯಕವಾಗಿ ಮತ್ತು ಸಂತೃಪ್ತಿಯಿಂದಿರಲು ನೀವು ಬಯಸುತ್ತೀರಿ ಎಂಬುದನ್ನು ಹೇಳುತ್ತದೆ. ನೀವು ತುಂಬಾ ಆರಾಮದಾಯಕವಾದ ವೈಬ್ಸ್ ಗಳನ್ನು ಹೊಂದಿರುತ್ತೀರಿ.
ನೀವು ನಿಮ್ಮ ಆಂತರಿಕ ಆತ್ಮದೊಂದಿಗೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದೀರಿ. ನೀವು ಪ್ರಸ್ತುತ ಕ್ಷಣದಲ್ಲಿ ಜೀವಿಸುತ್ತೀರಿ. ನೀವು ನಿಮ್ಮ ಭಾವನೆಗಳನ್ನು ಮನಸ್ಸಿನಲ್ಲಿ ಮುಚ್ಚಿಟ್ಟುಕೊಳ್ಳದೆ ಬಹಿರಂಗವಾಗಿ ಹೊರಗೆ ತೋರಿಸುತ್ತೀರಿ. ನಿಮ್ಮ ಸಂವಹನದಲ್ಲಿ ನೀವು ತುಂಬಾನೇ ಪ್ರಾಮಾಣಿಕರಾಗಿರುತ್ತೀರಿ. ನೀವು ಯಾವುದೇ ಮಾತನ್ನು ನೇರವಾಗಿರಿಸಲು ಇಷ್ಟಪಡುವಿರಿ ಮತ್ತು ನಿಮ್ಮ ಮನಸ್ಸಿನಲ್ಲಿರುವುದನ್ನು ಹಾಗೆಯೇ ನೇರವಾಗಿ ವ್ಯಕ್ತಪಡಿಸುತ್ತೀರಿ.
ಒಂದು ಕಾಲನ್ನು ಮುಂದೆ ಇಟ್ಟುಕೊಂಡು ನಿಂತಿರುವ ಜನರು ಸಾಮಾನ್ಯವಾಗಿ ಆಸಕ್ತಿ ಅಥವಾ ಆಕರ್ಷಣೆಯ ಸಂಕೇತವನ್ನು ಸೂಚಿಸುತ್ತಾರೆ. ಒಂದು ಗುಂಪಿನ ಸೆಟ್ಟಿಂಗ್ ನಲ್ಲಿ, ಒಬ್ಬರು ತಮ್ಮ ಪಾದಗಳನ್ನು ಅವರು ಹೆಚ್ಚು ಆಸಕ್ತಿದಾಯಕವಾಗಿ ಅಥವಾ ಆಕರ್ಷಿತರಾಗುವ ವ್ಯಕ್ತಿಯ ಕಡೆಗೆ ತೋರಿಸುವ ಸಾಧ್ಯತೆಯಿದೆ. ಆದಾಗ್ಯೂ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಿರಾಸಕ್ತಿಯಿದ್ದಲ್ಲಿ ಅಥವಾ ಹೊರಡುವ ತುಡಿತದಲ್ಲಿದ್ದರೂ ಸಹ ಒಂದು ಕಾಲನ್ನು ಮುಂದಕ್ಕೆ ಇರಿಸಿ ನಿಂತುಕೊಳ್ಳುತ್ತಾರೆ.
4. ನೀವು ನಿಂತಾಗ ನಿಮ್ಮ ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಳ್ಳುವುದು ನೀವು ನಿಂತಾಗ ನಿಮ್ಮ ಎರಡು ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಂಡಿದ್ದರೆ, ನಿಮ್ಮ ವ್ಯಕ್ತಿತ್ವವು ನೀವು ಗುಂಪಿನಲ್ಲಿರುವುದಕ್ಕಿಂತ ಹೆಚ್ಚಾಗಿ ನೀವು ಒಬ್ಬರೇ ಇರುವುದನ್ನು ಹೆಚ್ಚು ಇಷ್ಟಪಡುತ್ತೀರಿ ಮತ್ತು ಆನಂದಿಸುತ್ತೀರಿ ಕೂಡ ಎಂದು ಪ್ರತಿಬಿಂಬಿಸುತ್ತದೆ. ನೀವು ನಿಮ್ಮ ಭಾವನೆಗಳ ಬಗ್ಗೆ ತುಂಬಾನೇ ರಕ್ಷಣಾತ್ಮಕವಾಗಿರುತ್ತೀರಿ.
ಕೆಲವೊಮ್ಮೆ, ಕೆಲವು ಸಂದರ್ಭಗಳಲ್ಲಿ ಅಥವಾ ಸಂಭಾಷಣೆಗಳಲ್ಲಿ ನಿಮಗೆ ಆತ್ಮವಿಶ್ವಾಸದ ಕೊರತೆಯೂ ಇರಬಹುದು. ನೀವು ಕೆಲವೊಮ್ಮೆ ಸಾಕಷ್ಟು ವಿಧೇಯರಾಗಿರಬಹುದು. ನೀವು ಅಷ್ಟು ಬೇಗನೆ ಅಪರಿಚಿತರೊಂದಿಗೆ ಬೆರೆಯುವುದಿಲ್ಲ.
ಅಪರಿಚಿತರು ಲಿಫ್ಟ್ ಒಳಗೆ ಪ್ರವೇಶಿಸಿದಾಗ ಸಹ ನೀವು ನಿಮ್ಮ ಕಾಲುಗಳನ್ನು ಹೀಗೆ ಅಡ್ಡವಾಗಿರಿಸಿಕೊಂಡು ನಿಂತರೆ, ಇದು ಆತಂಕದ ಸಂಕೇತವಂತೂ ಅಲ್ಲವೇ ಅಲ್ಲ, ಇದು ನಿಮಗೆ ಹೊಸ ಜನರ ಪರಿಚಯ ಮತ್ತು ಹೊಸ ಹೊಸ ಅನುಭವಗಳಿಗೆ ನಾವು ಸಿದ್ಧರಿಲ್ಲ ಅಂತ ಹೇಳುವ ಸೂಚಕವಾಗಬಹುದು. ವಿಶೇಷವಾಗಿ ಅಪರಿಚಿತರು ಅಥವಾ ಹೊಸ ಜನರ ಉಪಸ್ಥಿತಿಯಲ್ಲಿ ಅವರು ಹೀಗೆ ನಿಂತಿರುವುದನ್ನು ನೋಡಬಹುದು. ಇದರರ್ಥ ಅವರು ಆ ಸ್ಥಳದಲ್ಲಿ ಇರಲು ಬಯಸುತ್ತಾರೆ ಮತ್ತು ಅದೇ ಸಮಯಕ್ಕೆ ಅವರು ಹೆಚ್ಚು ಪಾಲ್ಗೊಳುವುದನ್ನು ಇಷ್ಟ ಪಡುವುದಿಲ್ಲ ಅಂತ ಅರ್ಥ. ಇಂತಹ ಸನ್ನಿವೇಶಗಳು ಹೆಚ್ಚಾಗಿ ಹುಡುಗ ಹುಡುಗಿ ಭೇಟಿಯಾದಾಗ ನಡೆಯುತ್ತವೆ ಎಂದು ಹೇಳಬಹುದು.
ಕೆಲವು ಸಂದರ್ಭಗಳಲ್ಲಿ, ಒಬ್ಬರು ತಮ್ಮ ಕಾಲುಗಳನ್ನು ಅಡ್ಡವಾಗಿರಿಸಿಕೊಂಡು ನಿಂತು ಮತ್ತು ಹಾಗೆಯೇ ಪಕ್ಕದಲ್ಲಿರುವ ಗೋಡೆಯ ಮೇಲೆ ಒರಗುವುದನ್ನು ಸಹ ನಾವು ನೋಡಬಹುದು.
ಇದು ಸಾಮಾನ್ಯವಾಗಿ “ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ ಮತ್ತು ನಾನು ಹೆಚ್ಚು ಕಾಲ ಈ ಸ್ಥಳದಲ್ಲಿ ಇರಲು ಬಯಸುತ್ತೇನೆ” ಎಂದು ಹೇಳುತ್ತದೆ. ಒಬ್ಬ ವ್ಯಕ್ತಿಯು ತಮ್ಮ ಕಾಲುಗಳು ಮತ್ತು ತೋಳುಗಳು ಎರಡನ್ನೂ ಅಡ್ಡವಾಗಿರಿಸಿಕೊಂಡರೆ, ಅವರು ಸಂಭಾಷಣೆ ಅಥವಾ ಪರಿಸ್ಥಿತಿಯ ಬಗ್ಗೆ ತುಂಬಾ ಸಕಾರಾತ್ಮಕವಾಗಿ ಭಾವಿಸುವುದಿಲ್ಲ ಮತ್ತು ಅಲ್ಲಿಂದ ಬೇಗನೆ ಹೊರಡಲು ಬಯಸುತ್ತಾರೆ ಎಂದು ಅರ್ಥ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನೀವು ನಿಂತುಕೊಳ್ಳುವಂತಹ ರೀತಿ ನಿಮ್ಮ ಅನುಭವಗಳು ಮತ್ತು ವ್ಯಕ್ತಿತ್ವದ ಸುಪ್ತಪ್ರಜ್ಞೆಯ ಫಲಿತಾಂಶವಾಗಿದೆ ಎಂದು ನೀವು ಅರಿತುಕೊಳ್ಳದಿರಬಹುದು. ಆದಾಗ್ಯೂ, ನಾವು ನಮ್ಮ ಜೀವನದುದ್ದಕ್ಕೂ ವಿಕಸನಗೊಳ್ಳುತ್ತಿದ್ದಂತೆ,
ನಮ್ಮ ಸುಪ್ತಪ್ರಜ್ಞೆ ಹೊಸ ಗುಣಲಕ್ಷಣಗಳನ್ನು ತೆಗೆದು ಕೊಳ್ಳುತ್ತದೆ ಅಥವಾ ಹಳೆಯ ಅಭ್ಯಾಸಗಳನ್ನು ತ್ಯಜಿಸುತ್ತದೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ನಾವು ಒಬ್ಬ ವ್ಯಕ್ತಿಯಾಗಿ ಬೆಳೆಯುತ್ತೇವೆ, ನಾವು ನಮ್ಮ ಬಗ್ಗೆ ಹೊಸ ವಿಷಯಗಳನ್ನು ಕಲಿಯುತ್ತೇವೆ ಮತ್ತು ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತೇವೆ, ಆದ್ದರಿಂದ ಎರಡು ಅಥವಾ ಅದಕ್ಕಿಂತ ಹೆಚ್ಚು ನಿಂತುಕೊಳ್ಳುವ ಶೈಲಿಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬಹುದು.