PM Kissan Scheme ಪಿಎಂ ಕಿಸಾನ್ ಹಣ ಬರದಿದ್ದರೆ ಕಾರಣ ತಿಳಿದು ಕೂಡಲೇ ಸರಿಪಡಿಸಿ – https://krushirushi.in/Krushirushi-2
ಇಂದು ಪಿಎಂ ಕಿಸಾನ್ ಹಣ ಯಾರಿಗೆ ಬಂದಿಲ್ಲ, ಅದಕ್ಕೆ ಇಲ್ಲಿದೆ ಕಾರಣ
*ಕಾರಣ 1*
Oops, something went wrong.
*Installment payment stopped by state on request of district* ಎಂದು ತೋರಿಸುತ್ತಿದ್ದರೆ,ತಾಲೂಕಿನಲ್ಲಿ Revarification ಮಾಡಿಸಿ,ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಕಳಿಸಿ ಸರಿಪಡಿಸಬೇಕು
*ಕಾರಣ 2*
*Adhar number is not varified* ಎಂದು ತೋರಿಸುತ್ತಿದ್ದರೆ ಜಂಟಿ ಕೃಷಿ ನಿರ್ದೇಶಕರ login ಮೂಲಕ authentication ಮಾಡಿಸಬೇಕು.
*ಕಾರಣ 3*
*NPCI is not mapped* ಎಂದು ತೋರಿಸುತ್ತಿದ್ದರೆ, ನಿಮ್ಮ ಆಧಾರ ನಂಬರ್ ಲಿಂಕ್ ಇರುವ ಬ್ಯಾಂಕ್ ಗೆ ಹೋಗಿ ಆಧಾರ ಜೋಡಣಿಯನ್ನು Delink ಮಾಡಿ ನಂತರ Relink ಮಾಡಿಸಬೇಕು
ನಿಮಗೂ ಪಿಎಂ ಕಿಸಾನ್ ಹಣ ಬರದೇ ಇದ್ದರೆ ಕಾರಣ ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://krushirushi.in/Krushirushi-23