Saakshatv Author special : ಅಂತರಂಗದ ಕಹಾನಿ – 5 – ರೀಲ್ ಮತ್ತು ರಿಯಲ್ , ನಿಜ ಬಣ್ಣ
ನಿಜ ಬಣ್ಣ ನಿಜವಾಗಲೂ ನಿಮ್ಮ ಮುಂದಿರುವವರು ಎಂಥವರು ಅಂತ ಗೊತ್ತಾಗಬೇಕಂದ್ರೆ ಅವರ ಜೊತೆಗೆ ನೀವು ಚನ್ನಾಗಿರೋದನ್ನ ನಿಲ್ಲಿಸಿ ಸಾಕು, ಅವರಿಗೆ ಸಹಾಯ ಮಾಡುವುದು , ಅವರ ಮಾತು ಕೇಳುವುದನ್ನ ಬಿಟ್ಟು ನೋಡಿ ಸಾಕು... ಬರೆದಿಟ್ಕೊಳ್ಳಿ ಅದೇ ಕ್ಷಣದಿಂದ ಅವರ ನಿಜವಾದ ಬಣ್ಣ...
Read moreDetails









