Saakshatv Author special : ಅಂತರಾಳದ ಕಹಾನಿ – 7 : ಒಲವಲ್ಲಿ ಅವಳು – ಅವನು..!!! ಇಬ್ಬರ ಪಾತ್ರಗಳೇನು..??
ಒಲವಲ್ಲಿ ಅವಳು – ಅವನು ಪ್ರೀತಿ… ನೋಡಿದ ತಕ್ಷಣ ಆಕರ್ಶಿತರಾಗುವುದನ್ನೇ ಪ್ರೀತಿ ಎನ್ನುವುದಾದರೆ ,, ಪ್ರತಿ ದಿನ ಪ್ರತಿ ಕ್ಷಣ ಒಬ್ಬೊಬ್ಬರ ಮೇಲೆ ನಮಗಾಗುವ ಸೆಳೆತ ಆಕರ್ಶಣೆಗೆ ಪ್ರೀತಿಯ ಹೆಸರಿಡಬೇಕಾಗುತ್ತದೆ… ಪ್ರೀತಿ ಇಬ್ಬರ ಮನಸ್ಸನ್ನ ಬೆಸೆಯುವಂತಹದ್ದು… ಇಬ್ಬರ ಆತ್ಮಗಳ ನಡುವಿನ ಬಂಧನ…...
Read moreDetails








