ADVERTISEMENT
Thursday, May 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author special : ಅಂತರಾಳದ ಕಹಾನಿ – 9 : ನನ್ನ ಮುದ್ದು ತಮ್ಮ ….

ಅಂತರಾಳದ ಕಹಾನಿ – 8 ( ನನ್ನ ಮುದ್ದು ತಮ್ಮ..!! By ನಿಹಾರಿಕಾ ರಾವ್ ) ( ಮಾರ್ಜಲ ಮಂಥನದಲ್ಲಿ ಅನುಭವಗಳ ಗುಚ್ಛ) ನನ್ನ ಅಣ್ಣನಂತೆ ಇರುವ ನನ್ನ ಮುದ್ದು ತಮ್ಮ... ಪ್ರೀತಿ ಕೊಡುವುದರಲ್ಲೂ ಎತ್ತಿದ ಕೈ , ಜಗಳವಾಡುವುದರಲ್ಲೂ ಅವನದ್ದೇ  ಮೇಲುಗೈ, ನನ್ನ ಆಡಿಕೊಳ್ಳುವುದರಲ್ಲಿ , ಹೀಯಾಳಿಸಿ , ಗೋಳು ಕೊಡುವವರ ಪಟ್ಟಿಯಲ್ಲೂ ಅವನದ್ದೇ ಅಗ್ರಸ್ಥಾನ...

Namratha Rao by Namratha Rao
August 19, 2022
in Marjala Manthana, Newsbeat, ಮಾರ್ಜಲ ಮಂಥನ
brother sister
Share on FacebookShare on TwitterShare on WhatsappShare on Telegram

ನನ್ನ ಮುದ್ದು ತಮ್ಮ ….

ರಕ್ಷಾಬಂಧನ ಮುಗಿದ ದಿನಗಳ ನಂತರ ಲೇಖನ ಹಾಕುತ್ತಿದ್ದೇನೆ ಕ್ಷಮೆಯಿರಲಿದೆ… ಆದ್ರೆ ತಮ್ಮನ ಮೇಲಿನ ಪ್ರೀತಿ ತೋರಿಸಲು ಯಾವ ಸಮಯವಾದರೇನಲ್ಲವೇ..??

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

May 14, 2026
NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

May 14, 2026

ನನ್ನ ಅಣ್ಣನಂತೆ ಇರುವ ನನ್ನ ಮುದ್ದು ತಮ್ಮ… ಪ್ರೀತಿ ಕೊಡುವುದರಲ್ಲೂ ಎತ್ತಿದ ಕೈ , ಜಗಳವಾಡುವುದರಲ್ಲೂ ಅವನದ್ದೇ  ಮೇಲುಗೈ, ನನ್ನ ಆಡಿಕೊಳ್ಳುವುದರಲ್ಲಿ , ಹೀಯಾಳಿಸಿ , ಗೋಳು ಕೊಡುವವರ ಪಟ್ಟಿಯಲ್ಲೂ ಅವನದ್ದೇ ಅಗ್ರಸ್ಥಾನ…

ಕಷ್ಟ ಬಂದಾಗ ಮೊದಲಿಗೆ ನನಗೆ ನೆನಪಾಗುವ ವ್ಯಕ್ತಿ, ತಾಯಿಯಂತೆ ನಾನು ಆರೈಕೆ ಮಾಡಬೇಕೆನಿಸುವ ಮುದ್ದು ಬಂಗಾರ ,, ನನ್ನ ಮನದಲ್ಲಿ ಓಡಾಡುತ್ತಿರುವ ಗೊಂದಲವನ್ನ ಎಲ್ಲರಿಗಿಂತ ಮುಂಚೆಯೇ ಅರಿಯುವ , ನನ್ನ ಮುಖದ ಮೇಲಿನ ಹುಸಿ ನಗುವನ್ನ ಕಂಡು ಹಿಡಿಯಬಲ್ಲ , ನಾನು ನನ್ನ ಬೇಸರವನ್ನ , ಮನದ ದುಗುಡವನ್ನ ಹೇಳಿಕೊಳ್ಳುವ ವರೆಗೂ ಬಿಡದ ,, ಹೇಳಿದ ಮೇಲೆ ಅದಕ್ಕೆ ಸೂಕ್ತ ಪರಿಹಾರ ಕೊಟ್ಟು , ಸಮಾಧಾನ ಮಾಡುವ ನನ್ನ ಆತ್ಮೀಯ ಗೆಳೆಯ ನನ್ನ ಮುದ್ದು ತಮ್ಮ…

ಸಮಯ ಬಂದಾಗ ನನಗೆ ಅಂಗರಕ್ಷಕನಾಗುವ ನನ್ನ ತಮ್ಮನಿಗೆ  ಚಿಕ್ಕ ವಯಸ್ಸಿನಲ್ಲಿ ನಾನೇ ಅಂಗರಕ್ಷಕಿಯಾಗಿದ್ದೆ.. ಅವನಿಗೆ ಯಾರಾದರೂ ತೊಂದರೆ ಕೊಟ್ಟರೆ , ಅವರನ್ನ ಸುಮ್ಮನೆ ಬಿಡುತ್ತಿರಲಿಲ್ಲ… ಎಷ್ಟೋ ಸಲ , ವಯಸ್ಸಿನಲ್ಲಿ ತುಂಬಾ ದೊಡ್ಡವರನ್ನೂ ಅಷ್ಟು ಚಿಕ್ಕ ವಯಸ್ಸಲ್ಲಿ ಎದುರು ಹಾಕಿಕೊಂಡಿದ್ದೆ, ಶೂ ರುಚಿ ಕೂಡ ತೋರಿಸಿದ್ದೆ.. ಆಗ ಒಂದೂ ಕ್ಷಣವೂ ಭಯವಾಗಿರಲಿಲ್ಲ.. ನನಗೆ .. ನನಗೆ ನನ್ನ ತಮ್ಮ ಮುಖ್ಯ ಮಿಕ್ಕವರು ನನಗೆ ನಂತರ..

ನನ್ನ ತಮ್ಮನ ತಪ್ಪಿದ್ದಾಗ ಅವನಿಗೆ ನಾನು ಬೈದು ಬುದ್ದಿವಾದ ಹೇಳಿರುವೆ.. ನಾನು ತಪ್ಪು ಮಾಡಿದಾಗ ನನ್ನ ಸರಿದಾರಿಗೆ ಬರುವಂತೆ ನನ್ನ ತಮ್ಮ ನನಗೆ ಸಲಹೆ ನೀಡುವನು.. ಮೊದಲು ಕಷ್ಟ ಬಂದರೆ , ದುಡ್ಡು ಕಾಅಇನ ತೊಂದರೆಯಾದರೂ ಮತ್ತೊಂದಾದ್ರು ,, ಮೊದಲು ಫೋನ್ ಹೋಗೋದೆ ಅವನಿಗೆ..‌ ಅದೆಂಥ ಕಷ್ಟನೇ ಇರಲಿ , ಸಂದರ್ಭವೇ ಇರಲಿ ,, ನನ್ನ ತಮ್ಮ ತನ್ನಿಂದ ಆಗಲ್ಲ ಅಂತ ಹೇಳಿಲ್ಲಾ,, ಹೇಳೋದು ಇಲ್ಲ..

ನಾವಿಬ್ಬರು ಕಿತ್ತಾಡಿರುವಷ್ಟು ಹೊಡೆದಾಡಿಕೊಂಡು , ನಾಯಿಗಳಂಚೆ ಕಚ್ಚಾಡಿರುವಷ್ಟು ,, ಬಹುಶಃ ನಮ್ಮ ಶತ್ರುಗಳ ಜೊತೆಗೂ ಕಿತ್ತಾಡಿಲ್ಲ.. ಆದ್ರೆ ಬೆಳಿಗ್ಗೆ ಜಗಳ , ರಾತ್ರಿ ಅದೇ ಪ್ರೀತಿ ವಾತ್ಸಲ್ಯ, ನಾನು ಒಂದಿನ ಅವನನ್ನ‌ ಮಾತನಾಡಿಸದೇ ಇರಲಾರೆ,, ಅವನಂತೂ ಮೊದಲೇ ಇರಲಾರ..

ಬಂದು ನನ್ನ ಕೆನ್ನೆ ಸವರಿ , ಸಾರಿ ಕಣೆ ಅಕ್ಕ ,, ಆದ್ರೂ ನಿನ್ನದೂ ತಪ್ಪಿಲ್ವಾ… ಅಂದು ಕಡೆಗೆ ನಾನು ಸಮಾಧಾನ ಆಗುವವರೆಗೂ ಬಿಡೋದಿಲ್ಲ…

ನನಗಿಂತ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಥಾನೆ.. ,,, ನನ್ನ ತಂಟೆಗೆ ಬಂದವರ ವಿರುದ್ಧ ಮುಗಿಬಿದ್ದಿದ್ದಾನೆ… ಅವರಿಗೆ ಪಾಠವೂ ಕಲಿಸಿದ್ದಾನೆ…

ನನ್ನ‌ ಕಣ್ಣಲ್ಲಿ ನೀರು ಬಂದರೆ ,, ಅವನ ಕಣ್ಣಲ್ಲೂ ನೀರು ಬರುತ್ತೆ… ಅವನಿಗೆ ತೊ.ದರೆ ಆದ್ರೆ ನನ್ನ ಎದೆ ಬಡಿತ ಒಂದ್ ಕ್ಷಣ ನಿಂತು‌ ಹೋಗುತ್ತೆ…

ಅವನಿಗೆ ಎಷ್ಟೋ ಬಾರಿ ದೊಡ್ಡ ದೊಡ್ಡ ತೊಂದರೆಗಳಾಗಿದೆ.. ಆದ್ರೆ ಆಗ ನೋವನುಭವಿಸಿದವಳು ನಾನು,, ಅತ್ತಿದ್ದು ನಾನು ,, ಭಯದಲ್ಲಿ ನಡುಗುತ್ತಾ ,, ಮಾನಸಿಕವಾಗಿ‌ಕುಗ್ಗಿ‌ಹೋಗಿದ್ದವಳು ನಾನು..

ನನ್ನ ಕಠಿಣ ಸಮಯದಲ್ಲಿ ನನಗೆ ಸಾಂತ್ವಾನ ಹೇಳಿ ಅಣ್ಣನಂತೆ ಧೈರ್ಯ ತುಂಬಿದವನು ತನ್ನ ಮುದ್ದು ತಮ್ಮ… ಯಾರ ಬಳಿ ಕೈ ಚಾಚಬೇಡ ,, ನನ್ನ ಕೇಳು ಸಾಕು ,, ಅನ್ನುವನು,, ಅವನೇ ಬೇರೆ ಅವರ ಬಳಿ ಕೈ ಚಾಚಿ ಙ್ನ ಬೇಡಿಕೆ ಈಡೇರಿಸುವನು..

ಯಾಕೋ ಇನ್ನೂ ಬರಿತಲೇ ಇದ್ರೆ ಬರಿತಲೇ ಇರಬೇಕನ್ಸುತ್ತೆ… ಆದ್ರೆ …

ನನ್ನ ಮುದ್ದು ತಮ್ಮನ ಬಗ್ಗೆ ಎಷ್ಟ್ ಹೊಗಳಿದ್ರೂ ಸಾಲಲ್ಲ,,, ಲವ್ ಯೂ ಅಚ್ಚು ….

Tags: brother sistermarjala manthanaSaakshatv Author special
ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

by Shwetha
May 14, 2026
0

ಬೆಂಗಳೂರು: ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ...

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

by Shwetha
May 14, 2026
0

ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ...

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

by Shwetha
May 14, 2026
0

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಇಂದು ವಿಧಾನಸೌಧದಲ್ಲಿ ತಮ್ಮ ರಾಜಕೀಯ ಆಕಾಂಕ್ಷೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಅತ್ಯಂತ ಪ್ರಭಾವಶಾಲಿ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳು...

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

by Shwetha
May 14, 2026
0

ಬೆಳಗಾವಿ ಮಹಾನಗರ ಪಾಲಿಕೆ ಸಭೆ ಮತ್ತೆ ಗಡಿ ವಿವಾದದ ಕಾವು ಪಡೆದುಕೊಂಡಿತು. ಕನ್ನಡ ಪರ ಸದಸ್ಯರು ಮತ್ತು MES ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ವಾತಾವರಣ...

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

by Shwetha
May 14, 2026
0

ಕರ್ನಾಟಕ ರಾಜಕೀಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸರ್ಕಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram