Amarnath Yathra : ಇಂದಿನಿಂದ ಅಮರನಾಥ ಯಾತ್ರೆ ಆರಂಭ..!!!
ಕೋವಿಡ್ ಕಾರಣದಿಂದಾಗಿ ರದ್ದಾಗಿದ್ದ ಅಮರನಾಥ ಯಾತ್ರೆಯು ಸುಮಾರು 2 ವರ್ಷಗಳ ನಂತರ ಮತ್ತೆ ಪ್ರಾರಂಭವಾಗಿದೆ.. ಇಂದಿನಿಂದ ಯಾತ್ರೆ ಆರಂಭವಾಗಿದ್ದು , ಯಾತ್ರಿಕರು ಮೊದಲ ಬ್ಯಾಚ್ ನಲ್ಲಿ ಯಾತ್ರೆ ಆರಂಭಿಸಿದ್ದಾರೆ.. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್‍ನಲ್ಲಿ ಜಿಲ್ಲಾಧಿಕಾರಿ ಪಿಯೂಷ್...
Read moreDetails









