Ranaji trophy : ಇಂದಿನಿಂದ ಕರ್ನಾಟಕ, ಉತ್ತರಖಂಡ ಕ್ವಾರ್ಟರ್ ಫೈಟ್
Ranaji trophy : ಇಂದಿನಿಂದ ಕರ್ನಾಟಕ, ಉತ್ತರಖಂಡ ಕ್ವಾರ್ಟರ್ ಫೈಟ್ 2022-23ರ ಸಾಲಿನ ರಣಜಿ ಟ್ರೋಫಿ ಕ್ವಾರ್ಟರ್ ಕದನಕ್ಕೆ ವೇದಿಕೆ ಸಜ್ಜಾಗಿದ್ದು ಆತಿಥೇಯ ಕರ್ನಾಟಕ ತಂಡ ಉತ್ತರಾಖಂಡ ತಂಡವನ್ನು ಎದುರಿಸಲಿದೆ. ಎರಡನೆ ಕ್ವಾರ್ಟರ್ ಕದನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯವಹಿಸಲಿದೆ. 2014-15ರಲ್ಲಿ...
Read moreDetails









