ಬಿಎಸ್ವೈ ನಂತ್ರ ಲಿಂಗಾಯತ ಸಮುದಾಯದ ನಾಯಕರ್ಯಾರು : ಪಾಟೀಲ್ ಹೇಳಿದ್ದೇನು?
ಬಿಎಸ್ವೈ ನಂತ್ರ ಲಿಂಗಾಯತ ಸಮುದಾಯದ ನಾಯಕರ್ಯಾರು : ಪಾಟೀಲ್ ಹೇಳಿದ್ದೇನು? ಬೆಂಗಳೂರು : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್...
Read moreDetails









