Avatar 2 : ಅವತಾರ್ ದಾಖಲೆ ಮುರಿಯುವಲ್ಲಿ ವಿಫಲವಾದ ಅವತಾರ್ 2….
ಸುಮಾರು ಒಂದು ದಶಕದ ಹಿಂದೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್’ 2 ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಜೇಮ್ಸ್ ಕ್ಯಾಮರೂನ್ ತಾನು ಕಂಡ ಕನಸನ್ನ ಪ್ರೇಕ್ಷಕರಿಗೆ ತೋರಿಸಿ ಎಲ್ಲರನ್ನೂ ಹೊಸದೊಂದು ಲೋಕಕ್ಕೆ ಕೊಂಡೊಯ್ದಿದ್ದರು.
Avatar 2 the way to water : ನೀರೊಳಗಿನ ಅದ್ಭುತ ಪ್ರಪಂಚದಲ್ಲಿ ಸಾಹಸಮಯ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದರು. ಅಂದ್ಹಾಗೆ ವಿಶ್ವಾದ್ಯಂತ ದೊಡ್ಡ ದಾಖಲೆಯನ್ನೇ ಬರೆದ ಅವತಾರ್ ಸಿನಿಮಾದ 2 ನೇ ಭಾಗ ಒಂದರ ದಾಖಲೆ ಮುರಿಯುವುದರಲ್ಲಿ ವಿಫಲವಾಯ್ತು. ಆದ್ರೂ ಸೂಪರ್ ಹಿಟ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾವಿರಾರು ಕೋಟಿ ದುಡ್ಡು ಬಾಚಿದೆ..
ಇಲ್ಲಿಯವರೆಗೂ ವಿಶ್ವಾದ್ಯಂತ ಅವತಾರ್ 2 ಎರಡು ಬಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ಇಂಡಿಯನ್ ರೂಪಾಯಿ ಪ್ರಕಾರ ಈ ಚಿತ್ರದ ಒಟ್ಟು ಕಲೆಕ್ಷನ್ 16,247 ಕೋಟಿ ರೂಪಾಯಿ ಆಗಿದೆ. 2022 ರ ಡಿಸೆಂಬರ್ ನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.
Avatar 2: Avatar 2 Fails to Break Avatar Record….