ಬ್ಯಾಂಕ್ ಗ್ರಾಹಕರೇ ಗಮನಿಸಿ : ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸುತ್ತಿವೆ ಬ್ಯಾಂಕ್ ಗಳು..!

1 min read
Transaction failed bank will give compensation

ಬ್ಯಾಂಕ್ ಗ್ರಾಹಕರೇ ಗಮನಿಸಿ : ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸುತ್ತಿವೆ ಬ್ಯಾಂಕ್ ಗಳು..!

 ತತ್ತರಿಸಿಹೋಗಿದ್ದಾರೆ. ಇದರ ನಡುವೆ ಬ್ಯಾಂಕುಗಳು ಸಹ ಜನಸಾಮಾನ್ಯರನ್ನ ಪರೋಕ್ಷವಾಗಿ ಲೂಟಿ ಮಾಡಲು ಶುರುಮಾಡಿದೆ. ಹೌದು ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವ್ಯವಹಾರ ನಡೆಸಿದಲ್ಲಿ ಸೇವಾ ಶುಲ್ಕ ಪಾವತಿಸಬೇಕಿದೆ. ಕಳೆದ ವರ್ಷ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿತ್ತು. ಮಿನಿಮಂ ಬ್ಯಾಲೆನ್ಸ್ ವಿಚಾರದಲ್ಲಿಯೂ ಶುಲ್ಕ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು‌ ಸರ್ಕಾರ ಚಿಂತನೆ

ಕೆಲವು ಬ್ಯಾಂಕುಗಳು ಎಟಿಎಂಗಳಲ್ಲಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಿವೆ. ನಿಗದಿಗಿಂತ ಹೆಚ್ಚಿನ ಸಲ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕು. 5 ಸಾವಿರಕ್ಕೆ ಸುಮಾರು 20 ರೂಪಾಯಿಯಷ್ಟು ಶುಲ್ಕ ಕಡಿತವಾಗುತ್ತಿದೆ ಎಂದು ಹೇಳಲಾಗಿದೆ.

OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!

ಜನಸಾಮಾನ್ಯರು ಸಾಮಾನ್ಯವಾಗಿ 100, 200, 500 ರೂ. ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಗ್ರಾಹಕರಿಗೆ ಎಟಿಎಂನಲ್ಲಿ ನಮೂದಿಸಿದ ಹಣ ಬಂದರೂ ಮೆಸೇಜ್ ನಲ್ಲಿ ಹೆಚ್ಚುವರಿ ಹಣ ಕಡಿತವಾಗಿರುವುದನ್ನು ಕಂಡು ಕೆಲವು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಇಂದಿನಿಂದ ‘BMW X3 xDrive30i SportX’ ಮಾರಾಟಕ್ಕೆ ಲಭ್ಯ…!

ಕಳೆದ ವರ್ಷ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿತ್ತು. ಈಗ ಮತ್ತೆ ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸಲಾಗುತ್ತಿದ್ದು, ಕೆಲವು ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವಹಿವಾಟು ನಡೆಸುವ ಇಲ್ಲವೇ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಶುಲ್ಕ ಕಡಿತವಾಗುತ್ತಿದೆ.

ರೆನಾಲ್ಟ್ ಇಂಡಿಯಾ ಕಿಗರ್ SUV ಬಿಡುಗಡೆ: ವಿಶೇಷತೆಗಳು..!

ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd