ADVERTISEMENT
Monday, January 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Beast Song : ಯೂಟ್ಯೂಬ್ ನಲ್ಲಿ ‘ಹಲಮಿಟಿ ಹಬಿಬೋ’ ಹವಾ ಎಬ್ಬಿಸಿದೆ Beast

Namratha Rao by Namratha Rao
February 15, 2022
in Cinema, Newsbeat, ಮನರಂಜನೆ
beast song review - saakshatv

beast song review - saakshatv

Share on FacebookShare on TwitterShare on WhatsappShare on Telegram

Beast Song : ಯೂಟ್ಯೂಬ್ ನಲ್ಲಿ ‘ಹಲಮಿಟಿ ಹಬಿಬೋ’ ಹವಾ ಎಬ್ಬಿಸಿದೆ Beast

ಭಾರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳಲ್ಲಿ ಒಂದು ದಳಪತಿ ವಿಜಯ್ ನಟನೆಯ BEAST ಸಿನಿಮಾ…. ಬೀಸ್ಟ್ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಕೂಡ ಆಗಿದೆ.. ಸಿನಿಮಾದ ಅಪ್ ಡೇಟ್ಸ್ ಗಳಿಗೆ ಆಲ್ ಓವರ್ ಇಂಡಿಯಾ ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಹೊತ್ತಲ್ಲೇ ಸಿನಿಮಾ ತಂಡ ನಿನ್ನೆ ವಾಲೆಂಟೈನ್ಸ್ ಡೇ ಪ್ರಯುಕ್ತ ವೆರಿ ಡಿಫರೆಂಟ್ , ಸ್ಪೆಷಲ್ , ಸೆನ್ಷೇಷನಲ್ , ಜೊತೆಗೆ ಕ್ಯೂಟ್ , ಟೈಟಲ್ ಸಾಂಗ್ ಲಾಂಚ್ ಮಾಡಿ ಯೂಟ್ಯೂಬ್ ನಲ್ಲಿ ‘ಹಲಮಿಟಿ ಹಬಿಬೋ’ ಸುನಾಮಿ ಎಬ್ಬಿಸಿದೆ…

Related posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

January 19, 2026
ಒಪಿಎಸ್ ಜಾರಿ ಮಾಡದಿದ್ದರೆ ಇಡೀ ಕರ್ನಾಟಕ ಸ್ತಬ್ಧವಾಗಲಿದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಷಡಕ್ಷರಿ

ಒಪಿಎಸ್ ಜಾರಿ ಮಾಡದಿದ್ದರೆ ಇಡೀ ಕರ್ನಾಟಕ ಸ್ತಬ್ಧವಾಗಲಿದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಷಡಕ್ಷರಿ

January 19, 2026

beast song review - saakshatv

ಅರಾಬಿಕ್ ನ ಟಚ್ ಇರುವ ಈ ಹಾಡಿನಲ್ಲಿ ಡ್ಯಾನ್ಸಿಂಗ್ ಕಿಂಗ್ ವಿಯಜ್ ಅವರ ಡ್ಯಾನ್ಸ್ ಗಮನ ಸೆಳೆದ್ರೆ , ಕ್ಯೂಟ್ ಬೆಡಗಿ ಪೂಜಾ ಕೂಡ ಸಖತ್ ಗಮನ ಸೆಳೆದಿದ್ದಾರೆ… ವಿಜಯ್ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ ಕಾಣಿಸಿಕೊಳ್ತಿದ್ದಾರೆ.. ಅದ್ರಲ್ಲೂ ಈ ಹಾಡಿಲ್ಲಿ ಅವರ ಲುಕ್ ನೆಕ್ಸ್ಟ್ ಲೆವೆಲ್ ನಲ್ಲಿಯೇ ಇದೆ…

ವಿಜಯ್ ಫ್ಯಾನ್ಸ್ ಸೋಷಿಯಾದಲ್ಲಿ ಈಗಾಗಲೇ ಜಲ್ಸಾ ಮಾಡ್ತಿದ್ದಾರೆ… ಅರಾಬಿಕ್ ಕುತು ಟೈಟಲ್ ನ ಈ ಹಾಡು ರಿಲೀಸ್ ಆಗಿ ಒಂದೇ ದಿನಕ್ಕೆ 10 ಮಿಲಿಯನ್ ವೀವ್ಸ್ ದಾಟಿದೆ.. ಇನ್ನೂ ಮುಗಿಬಿದ್ದು ಅಭಿಮಾನಿಗಳು ಹಾಡನ್ನ ವೀಕ್ಷಣೆ ಮಾಡುತ್ತಿದ್ದಾರೆ.. 20 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಸಿಕ್ಕಿದ್ದು , ಲಕ್ಷಕ್ಕಿಂದ ಅಧಿಕ ಕಮೆಂಟ್ಸ್ ಬಂದಿರುವುದು ವಿಶೇಷ…

ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ಜೊತೆಗೆ ಕಾತರತೆಯನ್ನ ಡಬಲ್ ಮಾಡಿದೆ.. ಈ ಹಾಡು ಕೇಳುತ್ತಿದ್ದರೆ ,,, ಕ್ರೇಜಿ ಬೀಟ್ಸ್ ನ ಜೊತೆಗೆ ನಾವೂ ಸಹ ನಿಂತಲ್ಲೇ ಸ್ಟೆಪ್ಸ್ ಹಾಕಬೇಕು ಅನ್ಸತ್ತೆ… ಅನಿರುದ್ಧ್ ರವಿಚಂದರ್ , ಜಾನಿತಾ ಗಾಂಧಿ ಹಾಡಿಗೆ ಧ್ವನಿಯಾಗಿ ಜೀವತುಂಬಿದ್ದಾರೆ.. ಅಂದ್ಹಾಗೆ ಅನಿರುದ್ಧ ಅವರೇ ಹಾಡ ಕಂಪೋಸ್ ಮಾಡಿರೋದು ವಿಶೇಷ..

Sandalwood -“ಮ್ಯಾಟ್ನಿ” ಮೂಲಕ ಮತ್ತೆ ಒಂದಾದ ಸತೀಶ್, ರಚ್ಚು ಜೋಡಿ

Tags: #saakshatv#tamil filmarabickuthu songbeastcinibazaarthalapathy vijay
ShareTweetSendShare
Join us on:

Related Posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

by Shwetha
January 19, 2026
0

ನಾಗ್ಪುರ: ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಹಳೆಯ ಪೀಳಿಗೆಯ ನಾಯಕರು ನಿಧಾನವಾಗಿ ಪಕ್ಕಕ್ಕೆ ಸರಿದು, ಮುಂದಿನ ಪೀಳಿಗೆಗೆ ಪ್ರಮುಖ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು...

ಒಪಿಎಸ್ ಜಾರಿ ಮಾಡದಿದ್ದರೆ ಇಡೀ ಕರ್ನಾಟಕ ಸ್ತಬ್ಧವಾಗಲಿದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಷಡಕ್ಷರಿ

ಒಪಿಎಸ್ ಜಾರಿ ಮಾಡದಿದ್ದರೆ ಇಡೀ ಕರ್ನಾಟಕ ಸ್ತಬ್ಧವಾಗಲಿದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಷಡಕ್ಷರಿ

by Shwetha
January 19, 2026
0

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಜಾರಿ ಮಾಡಲೇಬೇಕೆಂಬ ಒತ್ತಾಯ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರಿ...

ಮಹೇಶ್ ಬಾಬು  ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

ಮಹೇಶ್ ಬಾಬು ಮಲ್ಟಿಪ್ಲೆಕ್ಸ್ ಗ್ಯಾಲರಿಯಲ್ಲಿ ದರ್ಶನ್ ಫೋಟೋ ಮಾಯ: ಡಿ ಬಾಸ್ ಕಡೆಗಣನೆಗೆ ಕಾರಣವೇನು?

by Shwetha
January 19, 2026
0

ಬೆಂಗಳೂರು: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಡೆತನದ ಪ್ರತಿಷ್ಠಿತ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ತನ್ನ ಅದ್ದೂರಿ ಪ್ರದರ್ಶನವನ್ನು ಆರಂಭಿಸಿದೆ. ಗಾಂಧಿನಗರದ ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ...

ಉಚಿತ ಟಿಕೆಟ್ ಹರಿದು ಕಂಡಕ್ಟರ್ ವಿರುದ್ಧ ಮಹಿಳೆಯ ದರ್ಪ: ಕೆಲಸ ಉಳಿಸಿಕೊಳ್ಳಲು ನಡುರಸ್ತೆಯಲ್ಲೇ ಬಸ್ ನಿಲ್ಲಿಸಿದ ನಿರ್ವಾಹಕ!

ಉಚಿತ ಟಿಕೆಟ್ ಹರಿದು ಕಂಡಕ್ಟರ್ ವಿರುದ್ಧ ಮಹಿಳೆಯ ದರ್ಪ: ಕೆಲಸ ಉಳಿಸಿಕೊಳ್ಳಲು ನಡುರಸ್ತೆಯಲ್ಲೇ ಬಸ್ ನಿಲ್ಲಿಸಿದ ನಿರ್ವಾಹಕ!

by Shwetha
January 19, 2026
0

ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವಿದ್ದರೂ, ಕೆಲವೊಂದು ಅಹಿತಕರ ಘಟನೆಗಳು ಈ ಯೋಜನೆಯ ಅನುಷ್ಠಾನದಲ್ಲಿ ಅಡ್ಡಿಯಾಗುತ್ತಿವೆ. ಇದೀಗ ಅಂತಹದ್ದೇ ಘಟನೆಯೊಂದು...

ಬಿಜೆಪಿಗೆ ಸಂಸ್ಕೃತಿಯೂ ಇಲ್ಲ, ನಮ್ಮನ್ನು ಪ್ರಶ್ನಿಸುವ ನೈತಿಕತೆಯೂ ಇಲ್ಲ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿಗೆ ಸಂಸ್ಕೃತಿಯೂ ಇಲ್ಲ, ನಮ್ಮನ್ನು ಪ್ರಶ್ನಿಸುವ ನೈತಿಕತೆಯೂ ಇಲ್ಲ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

by Shwetha
January 19, 2026
0

ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ನೀಡಿರಲಿಲ್ಲ. ಹೀಗಿರುವಾಗ ನಮ್ಮನ್ನು ಪ್ರಶ್ನಿಸಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram