ಮೊದಲು ನಾನು ಹೋಗಬೆಕಿತ್ತು ಅವ್ನು ಹೋಗ್ ಬಿಟ್ಟ…

1 min read

ಮೊದಲು ನಾನು ಹೋಗಬೆಕಿತ್ತು ಅವ್ನು ಹೋಗ್ ಬಿಟ್ಟ…

ಕನ್ನಡಿಗರಾರು ಕಲ್ಪನೆ ಮಾಡಿಕೊಳ್ಳದ  ಕರಾಳ ಘಟನೆಯೊಂದು ಕನ್ನಡ ಚಿತ್ರ ರಂಗದಲ್ಲಿ ನಡೆದಿದೆ. ಪುನಿತ್ ರಾಜ್ ಕುಮಾರ್ ಅವರು ವಿಧಿವಶರಾದ ಬಗ್ಗೆ ಅವರ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಮೊದಲು ನಾನು ಹೋಗಬೇಕಿತ್ತು ಮಿಸ್ ಆಗಿ ಅವ್ನು ಹೋಗಿಬಿಟ್ಟ ಅಂತ ಭಾವುಕರಾದರು.

ನನ್ನ ಅವನೆ ಎರಡು ಸಲ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದ್ದ ನಂಗೇ ಅವನೇ ಫೇಸ್ ಮೇಕರ್ ಹಾಕಿಸಿದ್ದ.. ನಾನು ಮೊದಲು ಹೋಗಬೇಕಿತ್ತು ನನಗಿಂತ ಮುಂಚೆ ಅವನೇ ಅಪ್ಪ ಅಮ್ಮನ್ನ ನೋಡಲು ಹೋಗಿಬಿಟ್ಟ….ನಾನು ನನ್ನ ಅಣ್ಣ ನನ್ ತಮ್ಮ ಬಗ್ಗೆ ಯೋಚನೆ ಮಾಡ್ತಿಲ್ಲ…  ಮೊದಲ ಪ್ರಶ್ನೆ ಇರೊದು ಜನರು …ಯಾರಿಗೂ ತೊಂದರೆ ಮಾಡಬಾರದು ಇಲ್ಲಿಗೆ ಯಾರಿಗೂ ಹಾನಿಯಾಗಬಾರದು   ಅವನನ್ನ ನಗುನಗುತ ಕಳಿಸಿಕೊಡೋಣ… ಕಲಾವಿದನಿಗೆ ಸಾವಿಲ್ಲ ಅವನು ಯಾವತ್ತೂ ನಮ್ಮ ಜೊತೆಯಲ್ಲೇ ಇರುತ್ತಾನೆ. ಸರ್ಕಾರ  ಮತ್ತು ನಾವು ಅವನ ಕೊನೆ ಜರ್ನಿಯನ್ನ ಖುಷಿಯಾಗಿ ಕಳಿಸಿಕೊಡೋಣ…

ನಟನೆಗೆ ಸೀಮಿತವಾಗಿರಲಿಲ್ಲ.. ಅಪ್ಪು ನಿಜಜೀವನದ ಅರಸು

ಕನ್ನಡ ಚಿತ್ರರಂಗವನ್ನ ಕಣ್ಣೀರಿನಲ್ಲಿ ದೂಡಿದ ಕನ್ನಡ ಚಿತ್ರರಂಗದ “ಅರಸು”

ಪುನೀತ್ ರಾಜಕುಮಾರ್ ಇಲ್ಲ ಎಂಬ ಸತ್ಯ ಅರಗಿಸಿಕೊಳ್ಳೋಕೆ ಬಹಳ ನೋವಾಗ್ತಿದೆ…!!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd